2nd Puc History 6 Madhyakalina Bharatada Samajika-Dharmika Sudharana Chaluvali Notes| ದ್ವಿತೀಯ ಪಿಯುಸಿ ಇತಿಹಾಸ‌ 6. ಮಧ್ಯಕಾಲೀನ ಭಾರತದ ಸಾಮಾಜಿಕ-ಧಾರ್ಮಿಕ ಸುಧಾರಣಾ ಚಳುವಳಿ ನೋಟ್ಸ್

2nd Puc History Madhyakalina Bharatada Samajika-Dharmika Sudharana Chaluvali Notes Question Answer Guide Extract Mcq Pdf Download in Kannada Medium Karnataka State Syllabus 2025 ದ್ವಿತೀಯ ಪಿಯುಸಿ ಇತಿಹಾಸ‌ ಅಧ್ಯಾಯ 6 ಮಧ್ಯಕಾಲೀನ ಭಾರತದ ಸಾಮಾಜಿಕ-ಧಾರ್ಮಿಕ ಸುಧಾರಣಾ ಚಳುವಳಿ ನೋಟ್ಸ್ ಪ್ರಶ್ನೋತ್ತರಗಳು, kseeb solutions for class 12 history kannada medium chapter 6 Notes, ಮಧ್ಯಕಾಲೀನ ಭಾರತದ ಸಾಮಾಜಿಕ ಧಾರ್ಮಿಕ ಸುಧಾರಣಾ ಚಳುವಳಿ 12th Standard History 6th Lesson Question Answer.

Madhyakalina Bharatada Samajika-Dharmika Sudharana Chaluvali

1.ಮಧ್ವಾಚಾರ್ಯರ ಸಿದ್ಧಾಂತ

ಬಿ) ಅದ್ವೈತ

ಸಿ) ವಿಶಿಷ್ಟಾದ್ವತ

ಡಿ) ಶೂನ್ಯ

2. ಬಸವೇಶ್ವರ ಜನ್ಮಸ್ಥಳ

ಎ) ಕಾಲಡಿ

ಸಿ) ವಿಜಯಪುರ

ಡಿ) ಧಾರವಾಡ

3. ಮಧ್ವಾಚಾರ್ಯರ ಮೂಲ ಹೆಸರು

ಎ) ರಾಮದೇವ

ಬಿ) ಶ್ರೀನಿವಾಸ

ಡಿ) ಕೃಷ್ಣ

4. ರಾಮಾನುಜಾಚಾರ್ಯರ ಸಿದ್ಧಾಂತ

ಎ) ದ್ವೈತ

ಬಿ) ಅದ್ವೈತ

ಡಿ) ಶಕ್ತಿ

5. ಶಂಕರಾಚಾರ್ಯರ ಸಿದ್ಧಾಂತ

ಬಿ) ದ್ವೈತ

ಸಿ) ವಿಶಿಷ್ಟಾದ್ವೈತ

ಡಿ) ಶಕ್ತಿ

6. ಬಸವೇಶ್ವರರಿಗೆ ರಾಜಾಶ್ರಯ ನೀಡಿದ ಕಲಚೂರಿ ಅರಸ

ಬಿ) ವಿಷ್ಣುವರ್ಧನ

ಸಿ) ಕಾನಿಷ್ಕ

ಡಿ) ಶ್ರೀಗುಪ್ತ

7. ರಮಾನಂದರು ಜನಿಸಿದ ಸ್ಥಳ

ಎ) ಕಾಶಿ

ಸಿ) ರಾಜಸ್ಥಾನ

ಡಿ) ಶಿರಡಿ

8. ‘ಕಾಯಕವೇ ಕೈಲಾಸ’ ತತ್ವ ಪ್ರತಿಪಾದಕ

ಎ) ಕಬೀರ

ಬಿ) ಗುರುನಾನಕ್

ಡಿ) ಅಲ್ಲಮಪ್ರಭು

1. ‘ವೇದಾಂತ ಸೂತ್ರ’ ದ ಕರ್ತೃ ರಾಮಾನುಜಾಚಾರ್ಯರು

2. ಶಂಕರಾಚಾರ್ಯರು ಪ್ರತಿಪಾದಿಸಿದ ಸಿದ್ದಾಂತ ಅದೈತ

3. ರಾಮಾನುಜಾಚಾರ್ಯರ ಸಿದ್ಧಾಂತ ವಿಶಿಷ್ಟಾದ್ವತ

4. ಮಧ್ವಾಚಾರ್ಯರ ಸಿದ್ಧಾಂತ ದೈತಸಿದ್ಧಾಂತ

5. ಮಧ್ವಾಚಾರ್ಯರ ಮೂಲ ಹೆಸರು ವಾಸುದೇವ

6. ಶಂಕರಾಚಾರ್ಯರ ಜನ್ಮಸ್ಥಳ ಕೇರಳದ ಕಾಲಡಿ

7. ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿ

8. ರಮಾನಂದರು ಜನಿಸಿದ ಸ್ಥಳ ಪ್ರಯಾಗ

9. ಬಸವೇಶ್ವರರಿಗೆ ಆಶ್ರಯ ನೀಡಿದ ಕಲಚೂರಿ ಅರಸ ಬಿಜ್ಜಳ

10. ಸಿಖ್‌ ಧರ್ಮದ ಸ್ಥಾಪಕ ಗುರುನಾನಕ್

11. ಸಿಬ್ಬರ ಪವಿತ್ರ ಗ್ರಂಥ ಗ್ರಂಥಸಾಹೇಬ್

12. ಸೂಫಿ ಎಂಬ ಶಬ್ದ ಸಾಫ್ ಶಬ್ದದಿಂದ ಬಂದಿದೆ.

13. ರಾಜಸ್ತಾನದಲ್ಲಿ ತನ್ನ ಸಿದ್ಧಾಂತವನ್ನು ಜನಪ್ರಿಯಗೊಳಿಸಿದ ಕೃಷ್ಣನ ಭಕ್ತೆ ಮೀರಾಬಾಯಿ

14. ಚಿಸ್ತಿ ಪಂಥದ ಸ್ಥಾಪಕ ಖ್ವಾಜಾ ಅಬ್ದುಲ್ ಚಿಸ್ತಿ

15. ಸುಹರ್‌ವರ್ದಿ ಪಂಥದ ಸ್ಥಾಪಕ ಶೇಖ್ ಶಹಾಬುದ್ದೀನ್

16. ಮಧ್ವಾಚಾರ್ಯರ ಜನ್ಮಸ್ಥಳ ಉಡುಪಿ ಜಿಲ್ಲೆಯ ಪಾಜಕ

ಕ್ರಮ ಸಂಖ್ಯೆಉತ್ತರಗಳು
1ದ್ವೈತ ಸಿದ್ದಾಂತಬಾಗೇವಾಡಿಮಧ್ವಾಚಾರ್ಯ ಜನ್ಮಸ್ಥಳ
2ಅದ್ವೈತ ಸಿದ್ದಾಂತಸುಹರ್‌ ವರ್ದಿಶಂಕರಾಚಾರ್ಯ ಜನ್ಮಸ್ಥಳ
3ವಿಶಿಷ್ಟಾದ್ವೈತ ಸಿದ್ದಾಂತಕೇರಳದ ಕಾಲಡಿರಾಮಾನುಜಾಚಾರ್ಯ ಜನ್ಮಸ್ಥಳ
4ಬಸವಣ್ಣನವರರಾಮಾನುಜಾಚಾರ್ಯ ಜನ್ಮಸ್ಥಳಬಾಗೇವಾಡಿ
5ಮಧ್ವಾಚಾರ್ಯರಮಧ್ವಾಚಾರ್ಯ ಜನ್ಮಸ್ಥಳಉಡುಪಿ ಜಿಲ್ಲೆಯ ಪಾಜಕ
6ಶಂಕರಾಚಾರ್ಯರಶಂಕರಾಚಾರ್ಯ ಜನ್ಮಸ್ಥಳ ಕೇರಳದ ಕಾಲಡಿ
7ಗುರುನಾನಕ್ಕಲಚೂರಿ ಅರಸಸಿಖ್ಖರ ಗುರು
8ಮೀರಾಬಾಯಿಗ್ರಂಥಾಸಾಹೇಬ್ಕೃಷ್ಣಭಕ್ತೆ
9ಸಾಫ್ಪ್ರಯಾಗಸೂಪಿ
10ರಮಾನಂದಕೃಷ್ಣಭಕ್ತೆಪ್ರಯಾಗ
11ಬಿಜ್ಜಳಖ್ವಾಜಾ ಅಬ್ದುಲ್ಕಲಚೂರಿ ಅರಸ
12ಸಿಖ್ಖರ ಪವಿತ್ರ ಗ್ರಂಥಉಡುಪಿ ಜಿಲ್ಲೆಯ ಪಾಜಕಸಿಖ್ಖರ ಗುರು
13ಚಿಸ್ತಿ ಪಂಥದ ಸ್ಥಾಪಕಸೂಪಿಖ್ವಾಜಾ ಅಬ್ದುಲ್
14ಶೇಖ್‌ ಶಹಾಬುದ್ದೀನ್ಸಿಖ್ಖರ ಗುರುಸುಹರ್‌ ವರ್ದಿ

1. ಬಸವಣ್ಣನವರ ಹೆಂಡತಿಯರ ಹೆಸರೇನು?

ನೀಲಾಂಬಿಕೆ ಮತ್ತು ಗಂಗಾಂಬಿಕೆ

2. ‘ವೇದಾಂತ ಸೂತ್ರ’ದ ಕರ್ತೃ ಯಾರು?

ರಾಮಾನುಜಾಚಾರ್ಯರು

3. ಬಸವೇಶ್ವರರ ವಿದ್ಯಾಗುರು ಯಾರು?

ಜಾತವೇದಮುನಿ

4. ಸರ್ವಜ್ಞ ಜಗದ್ಗುರು ಎಂಬ ಬಿರುದನ್ನು ಪಡೆದಿದ್ದವರಾರು?

ಶಂಕರಾಚಾರ್ಯರು

5. ಶಂಕರಾಚಾರ್ಯರ ಜನ್ಮಸ್ಥಳ ಯಾವುದು?

ಕೇರಳದ ಕಾಲಡಿ.

6. ರಾಮಾನುಜಾಚಾರ್ಯರ ಜನ್ಮಸ್ಥಳ ಯಾವುದು?

ಉಡುಪಿ ಜಿಲ್ಲೆಯ ಪಾಜಕ

7. ಮಧ್ವಾಚಾರ್ಯರ ಸಿದ್ಧಾಂತವನ್ನು ಹೆಸರಿಸಿ.

ದೈತ ಸಿದ್ಧಾಂತ.

8. ಶಂಕರಾಚರ್ಯರ ಸಿದ್ಧಾಂತವನ್ನು ಹೆಸರಿಸಿ.

ಅದೈತ ಸಿದ್ದಾಂತ.

9. ರಾಮಾನುಜಾಚಾರ್ಯರ ಸಿದ್ದಾಂತವನ್ನು ಹೆಸರಿಸಿ.

ವಿಶಿಷ್ಟಾದ್ವತ ಸಿದ್ಧಾಂತ.

10. ಸಿಬ್ಬರ ಪವಿತ್ರ ಗ್ರಂಥ ಯಾವುದು?

ಗುರು ಗ್ರಂಥ ಸಾಹೇಬ್.

11. ಸಿಖ್ ಧರ್ಮದ ಸ್ಥಾಪಕರು ಯಾರು?

ಗುರುನಾನಕ್.

12. ಸೂಫಿ ಎಂಬ ಶಬ್ದ ಯಾವ ಪದದಿಂದ ಬಂದಿದೆ?

ಸಾಫ್

13. ಮಧ್ವಾಚಾರ್ಯರ ಮೂಲ ಹೆಸರೇನು?

ವಾಸುದೇವ.

14. ಚಿಸ್ತಿ ಪಂಥದ ಸ್ಥಾಪಕ ಯಾರು?

ಸ್ವಾಜಾ ಅಬ್ದುಲ್ ಚಿಸ್ತಿ

15. ಸುಹರ್‌ವರ್ದಿ ಪಂಥದ ಸ್ಥಾಪಕರು ಯಾರು?

ಬಾಗ್ದಾದಿನ ಶೇಖ್ ಶಹಾಬುದ್ದೀನ್

16. ಅನುಭವಮಂಟಪವನ್ನು ಸ್ಥಾಪಿಸಿದವರು ಯಾರು?

ಬಸವಣ್ಣ

17. ಬಸವಣ್ಣನವರ ತಂದೆ-ತಾಯಿ ಹೆಸರೇನು?

ತಂದೆ- ಮಾದರಸ, ತಾಯಿ-ಮಾದಲಾಂಬಿಕೆ

18. ಬಸವೇಶ್ವರರಿಗೆ ರಾಜಾಶ್ರಯ ನೀಡಿದ ಕಲಚೂರಿ ಅರಸ ಯಾರು?

ಬಿಜ್ಜಳ

19. ರಾಮಾನುಜಾಚಾರ್ಯರಿಗೆ ರಾಜಾಶ್ರಯ ನೀಡಿದ ಹೊಯ್ಸಳ ಅರಸ ಯಾರು?

ವಿಷ್ಣುವರ್ಧನ.

20. ಮಧ್ವಾಚಾರ್ಯರ ಜನ್ಮಸ್ಥಳ ಯಾವುದು?

ಉಡುಪಿ ಬಳಿಯ ಪಾಜಕ.

21. ಬಸವೇಶ್ವರರ ಜನ್ಮಸ್ಥಳ ಯಾವುದು?

ಬಾಗೇವಾಡಿ

22. ಅನುಭವ ಮಂಟಪದಲ್ಲಿ ನಡೆದ ಧರ್ಮಗೋಷ್ಠಿಯ ಅಧ್ಯಕ್ಷತೆ ವಹಿಸಿದವರು ಯಾರು?

ಅಲ್ಲಮ್ಮ ಪ್ರಭು.

23. ರಮಾನಂದರು ಎಲ್ಲಿ ಜನಿಸಿದರು?

ಪ್ರಯಾಗದಲ್ಲಿ

24. ರಾಜಸ್ಥಾನದಲ್ಲಿ ತನ್ನ ಸಿದ್ಧಾಂತವನ್ನು ಜನಪ್ರಿಯಗೊಳಿಸಿದ ಕೃಷ್ಣನ ಭಕ್ತಿ ಯಾರು?

ಮೀರಾಬಾಯಿ.

V. ಈ ಕೆಳಕಂಡ ಪ್ರರ್ಶನೆಗಳಿಗೆ ತಲಾ ಎರಡು ಪದ ಅಥವಾ ಎರಡು ವಾಕ್ಯಗಳಲ್ಲಿ ಉತ್ತರಿಸಿ:

1. ಶಂಕರಾಚಾರ್ಯರ ತಂದೆತಾಯಿ ಯಾರು?

ಶಿವಗುರು ಮತ್ತು ಆರ್ಯಾಂಬ.

2. ಶಂಕರಾಚಾರ್ಯರರನ್ನು ‘ಷಣ್ಮತ ಸ್ಥಾಪನಾಚಾರ್ಯ’ ಎಂದು ಕರೆಯಲು ಕಾರಣವೇನು?

ಶಕ್ತಿ ದೇವರುಗಳ ಪೂಜೆಗೆ ಪ್ರಾಮುಖ್ಯತೆ ನೀಡುವುದರ ಮೂಲಕ ವಿವಿಧ ಪಂಥಗಳನ್ನು ಒಂದುಗೂಡಿಸುವ ಪ್ರಯತ್ನ ಮಾಡಿದ್ದರಿಂದ.

3. ಶಂಕರಾಚಾರ್ಯರರು ಸ್ಥಾಪಿಸಿದ ಯಾವುದಾದರೂ ಎರಡು ಪ್ರಮುಖ ಮಠಗಳನ್ನು ಹೆಸರಿಸಿ.

ದ್ವಾರಕೆಯ ಕಾಳಿಕ ಮಠ, ಶೃಂಗೇರಿಯ ಶಾರದಾಪೀಠ,

4. ಶಂಕರಚಾರ್ಯರ ಯಾವುದಾದರೂ ಎರಡೂ ಕೃತಿಗಳನ್ನು ಹೆಸರಿಸಿ.

ಸೌಂದರ್ಯಲಹರಿ, ಭಜಗೋವಿಂದಂ.

5. ರಾಮಾನುಜಾಚಾರ್ಯರು ಯಾವ ವರ್ಷ ಮತ್ತು ಎಲ್ಲಿ ಜನಿಸಿದರು?

ಸಾ.ಶ. 1017ರಲ್ಲಿ ಚೆನೈ ಸಮೀಪದ ಶ್ರೀ ಪೆರಂಬೂರಿನಲ್ಲಿ ಜನಿಸಿದರು.

6. ರಾಮಾನುಜಾಚಾರ್ಯರ ತಂದೆ ತಾಯಿ ಯಾರು?

ಸೋಮಯಾಜಿ ಮತ್ತು ಕಾಂತಿಮತಿ.

7. ರಾಮಾನುಜಾಚಾರ್ಯರ ಯಾವುದಾದರೂ ಎರಡು ಕೃತಿಗಳನ್ನು ಹೆಸರಿಸಿ.

ವೇದಾಂತಸಾರ, ವೇದಾಂತ ಸಂಗ್ರಹ.

8. ಮಧ್ವಾಚಾರ್ಯರು ಯಾವ ವರ್ಷ ಮತ್ತು ಎಲ್ಲಿ ಜನಿಸಿದರು?

ಸಾ.ಶ. 1238ರಲ್ಲಿ ಉಡುಪಿ ಬಳಿಯ ಪಾಜಕದಲ್ಲಿ ಜನಿಸಿದರು.

9. ಮಧ್ವಾಚರ್ಯರ ತಂದೆ ತಾಯಿ ಯಾರು?

ಮದ್ಯಗೇಹ ನಾರಾಯಣ ಭಟ್ಟ ಮತ್ತು ವೇದವತಿ.

10. ಮಧ್ವಾಚಾರ್ಯರು ಸ್ಥಾಪಿಸಿದ ಯಾವುದಾದರೂ ಎರಡು ಮಠಗಳನ್ನು ಹೆಸರಿಸಿ.

ಪೇಜಾವರ ಮಠ, ಪುತ್ತಿಗೆ ಮಠ.

11. ಮಧ್ವಾಚಾರ್ಯರ ಯಾವುದಾದರೂ ಎರಡು ಕೃತಿಗಳನ್ನು ಹೆಸರಿಸಿ.

ಗೀತಭಾಷ್ಯ, ಅನುಭಾಷ್ಯ.

12. ಬಸವೇಶ್ವರರು ಯಾವ ವರ್ಷ ಮತ್ತು ಎಲ್ಲಿ ಜನಿಸಿದರು?

ಸಾ.ಶ. 1132ರಲ್ಲಿ ಬಾಗೇವಾಡಿಯಲ್ಲಿ ಜನಿಸಿದರು.

13. ಬಸವೇಶ್ವರರ ತಂದೆ ತಾಯಿ ಯಾರು

ಮಾದರಸ ಮತ್ತು ಮಾದಲಾಂಬಿಕೆ.

14. ಅನುಭವ ಮಂಟಪವನ್ನು ಸ್ಥಾಪಿಸಿದವರು ಯಾರು ಮತ್ತು ಎಲ್ಲಿ?

ಬಸವೇಶ್ವರರು, ಕಲ್ಯಾಣದಲ್ಲಿ ಸ್ಥಾಪಿಸಿದರು.

15. ಯಾವುದಾದರೂ ಎರಡು ಪ್ರಮುಖ ಸೂಫಿ ಪಂಥಗಳನ್ನು ಹೆಸರಿಸಿ.

ಚಿಸ್ತಿ ಪಂಥ, ಸುಹರ್‌ವರ್ದಿ ಪಂಥ.

16. ಚಿಸ್ತಿ ಪಂಥದ ಯಾರಾದರೂ ಇಬ್ಬರು ಪ್ರಮುಖ ಸಂತರನ್ನು ಹೆಸರಿಸಿ.

ಮಾಯ್ಯುದ್ದೀನ್ ಚಿಸ್ತಿ, ಫರಿದುದ್ದೀನ್ ಶಕರ್.

1. ಶಂಕರಾಚಾರ್ಯರ ಜೀವನ ಮತ್ತು ಬೋಧನೆಗಳನ್ನು ವಿವರಿಸಿ.

ಶಂಕರಾಚಾರ್ಯರು ಕೇರಳದ ಕಾಲದಲ್ಲಿ ಸಾ.ಶ. 788ರಲ್ಲಿ ಜನಿಸಿದರು. ಶಿವಗುರು ಮತ್ತು ಆರ್ಯಾಂಬ ಇವರ ತಂದೆತಾಯಿಗಳು, ಸಾಂಸಾರಿಕ ಜೀವನದಲ್ಲಿ ಆಸಕ್ತಿ ಹೊಂದದೆ ಸನ್ಯಾಸಿಯಾದರು. ಹಲವಾರು ಮಠಗಳನ್ನು ಸ್ಥಾಪಿಸಿ ಆದೈತ ಸಿದ್ಧಾಂತವನ್ನು ಪ್ರತಿಪಾದಿಸಿದರು. ಅತ ಎಂದರೆ ಏಕತ್ವ ಅಥವಾ ಎರಡಲ್ಲದ್ದು ಎಂದರ್ಥ. ಅವರ ಪ್ರಕಾರ ಬ್ರಹ್ಮ (ದೇವರ) ಅಂತಿಮ ಸತ್ಯ. ಅವನು ನಿರ್ಗುಣ, ನಿರಾಕಾರ ಮತ್ತು ಸ್ವಪ್ರಕಾಶ. ಅವರು ಲೌಕಿಕ ಪ್ರಪಂಚಕ್ಕೆ ಆದ್ಯತೆ ನೀಡದೆ ಆಧ್ಯಾತ್ಮಿಕ ಪ್ರಪಂಚಕ್ಕೆ ಹೆಚ್ಚು ಒತ್ತು ನೀಡಿದರು. ಆದ್ದರಿಂದ ಅವರು ಪ್ರಪಂಚವನ್ನು ಮಾಯೆ ಎಂದು ಕರೆದರು. ಪ್ರಪಂಚ ಒಂದು ಭ್ರಮೆ, ಆತ್ಮ ಮತ್ತು ಪರಮಾತ್ಮ ಒಂದೇ ಎಂದು ತಿಳಿಸಿದರು. ಅಜ್ಞಾನಿಯು ತನ್ನ ಆಂತರ್ಯದಲ್ಲಿ ‘ಅವನನ್ನು’ ಅರಿತುಕೊಳ್ಳದೇ ಬಾಹ್ಯ ಜಗತ್ತಿನಲ್ಲಿ ಹುಡುಕುತ್ತಾನೆ. ಈ ಸತ್ಯವನ್ನು ತಿಳಿಯಲು ಜ್ಞಾನವು ಅತೀ ಅವಶ್ಯಕ ಹಾಗೂ ಮೋಕ್ಷಕ್ಕೆ ದಾರಿ ಮಾಡಿಕೊಡುತ್ತದೆ ಎಂದರು – ಇವರು ವಿವೇಕ ಚೂಡಾಮಣಿ, ಆನಂದಲಹರಿ ಮುಂತಾದ ಗ್ರಂಥಗಳನ್ನು ರಚಿಸಿದರು.

2. ರಾಮಾನುಜಾಚಾರ್ಯರ ಜೀವನ ಮತ್ತು ಬೋಧನೆಗಳನ್ನು ವಿವರಿಸಿ.

ಇವರು ಸಾ.ಶ. 1017ರಲ್ಲಿ ಚೆನ್ನೈ ಸಮೀಪದ ಶ್ರೀ ಪೆರಂಬೂರಿನಲ್ಲಿ ಜನಿಸಿದರು. ಇವರ ತಂದೆ ತಾಯಿಗಳು ಸೋಮಯಾಜಿ ಮತ್ತು ಕಾಂತಿಮತಿ. ಇವರು ಕಂಚಿಯಲ್ಲಿ ಗುರುಗಳಾದ ಯಾದವ ಪ್ರಕಾಶರ ಬಳಿ ವಿದ್ಯಾಭ್ಯಾಸ ಮಾಡಿದರು. ತನ್ನ 16ನೇ ವಯಸ್ಸಿನಲ್ಲಿ ತಂಗಮ್ಮಳೊಂದಿಗೆ ವಿವಾಹವಾಗಿ ಸಾಂಸಾರಿಕ ಜೀವನದಲ್ಲಿ ಅತೃಪ್ತರಾಗಿ ಸಂಸಾರವನ್ನು ತೊರೆದು ಸನ್ಯಾಸಿಯಾದರು. ಶ್ರೀರಂಗಂ ಮಠದ ಮುಖ್ಯಸ್ಥರಾಗಿ ಹೊಯ್ಸಳ ವಿಷ್ಣುವರ್ಧನನ ಆಶ್ರಯ ಪಡೆದು, ವಿಶಿಷ್ಟಾದೈತ ಸಿದ್ದಾಂತವನ್ನು ಪ್ರತಿಪಾದಿಸಿದರು.

ಶ್ರೀ ಅಥವಾ ಲಕ್ಷ್ಮೀ ಆರಾಧನೆಗೆ ಪ್ರಾಮುಖ್ಯತೆಯನ್ನು ನೀಡಿರುವುದರಿಂದ ಅವರ ಅನುಯಾಯಿಗಳನ್ನು ಶ್ರೀ ವೈಷ್ಣವರು ಎಂದು ಕರೆಯಲಾಗಿದೆ. ಲಕ್ಷ್ಮೀಯನ್ನು ಮನುಷ್ಯರು ಮತ್ತು ದೇವರ ಮಧ್ಯವರ್ತಿಯೆಂದು ಪರಿಗಣಿಸಲಾಗಿದೆ. ಅವರು ಶಂಕರರ ಮಾಯವಾದವನ್ನು ಖಂಡಿಸಿ ದೇವರಿದ್ದಾನೆ. ಪ್ರಪಂಚ ಸತ್ಯ. ಪರಮಾತ್ಮನಿಲ್ಲದೆ ಆತ್ಮಕ್ಕೆ ಸ್ವತಂತ್ರವಿಲ್ಲ. ಮೋಕ್ಷಕ್ಕೆ ಭಕ್ತಿ ಮಾರ್ಗವೇ ಪ್ರಧಾನವೆಂದು ಪ್ರತಿಪಾದಿಸಿದರು. ಅವರ ಭಕ್ತಿ ಮಾರ್ಗದಲ್ಲಿ ಎರಡು ಅಂಶಗಳಿವೆ.

  • ಪ್ರಸಕ್ತಿ- ದೇವರಿಗೆ ಸಂಪೂರ್ಣವಾಗಿ ಶರಣಾಗುವುದು.
  • ಆಚಾರಾಭಿಮಾನ ಗುರುವಿಗೆ ಶರಣಾಗುವುದು.

3. ಮಧ್ವಾಚಾರ್ಯರ ಜೀವನ ಮತ್ತು ಬೋಧನೆಗಳನ್ನು ವಿವರಿಸಿ.

ಮಧ್ವಾಚಾರ್ಯರು ಉಡುಪಿ ಬಳಿಯ ಪಾಜಕದಲ್ಲಿ ಸಾ.ಶ. 1238ರಲ್ಲಿ ಜನಿಸಿದರು. ಮದ್ಯಗೇಹ ನಾರಾಯಣ ಭಟ್ಟ ಮತ್ತು ವೇದಾವತಿ ಇವರ ತಂದೆ ತಾಯಿಗಳು. ಇವರ ಮೊದಲ ಹೆಸರು ವಾಸುದೇವ. ಅವರ ಗುರುಗಳಾದ ಅಚ್ಯುತ ಪ್ರೇಕ್ಷಕರ ವಾದವನ್ನು ಒಪ್ಪದೇ ತಮ್ಮದೇ ಆದ ಸಿದ್ಧಾಂತವನ್ನು ಮಂಡಿಸಿದರು. ‘ದೈತ ಸಿದ್ಧಾಂತ’. ಇವರು ಅದೈತ ಸಿದ್ಧಾಂತವನ್ನು ಸಂಪೂರ್ಣವಾಗಿ ತಿರಸ್ಕರಿಸಿದರು. ಅವರ ಪ್ರಕಾರ ಮೂರು ಪ್ರಧಾನ ಅಂಶಗಳಿವೆ. ಜಡ (ಪ್ರಪಂಚ), ಆತ್ಮ(ಚೇತನ) ಮತ್ತು ದೇವರು (ಪರಮಾತ್ಮ): ದೇವರು ಸ್ವತಂತ್ರ, ಜೀವಾತ್ಮ ಮತ್ತು ಜಡ ಪರಮಾತ್ಮನ ಅಧೀನ. ಇವರ ಪ್ರಕಾರ ಜೀವಾತ್ಮ ಬೇರೆ, ಪರಮಾತ್ಮ ಬೇರೆ.

  • ಆತ್ಮ ಮತ್ತು ಪರಮಾತ್ಮ ಒಂದರೊಳಗೊಂದು ವಿಲೀನಗೊಳ್ಳುವುದಿಲ್ಲ.
  • ಆತ್ಮ ಇನ್ನೊಂದು ಆತ್ಮದೊಂದಿಗೆ ವಿಲೀನಗೊಳ್ಳುವುದಿಲ್ಲ.
  • ಜಡ ಪ್ರಪಂಚ ಪರಮಾತ್ಮನೊಂದಿಗೆ ವಿಲೀನಗೊಳ್ಳುವುದಿಲ್ಲ.

4. ಬಸವೇಶ್ವರ ಸಾಮಾಜಿಕ-ಧಾರ್ಮಿಕ ಸುಧಾರಣೆಗಳನ್ನು ಚರ್ಚಿಸಿ.

  • ಜಾತಿ ಪದ್ಧತಿ, ಮೂಡನಂಬಿಕೆ, ಬಹುದೇವತಾ ಆರಾಧನೆ, ಮೂರ್ತಿ ಪೂಜೆ, ಪ್ರಾಣಿಬಲಿಗಳನ್ನು ಖಂಡಿಸಿದರು.
  • ಸಹಭೋಜನ, ಅಂತರ್‌ಜಾತಿ ವಿವಾಹಕ್ಕೆ ಪ್ರೋತ್ಸಾಹಿಸಿದರು.
  • ಕಾಯಕವೇ ಕೈಲಾಸ, ದಯೆಯೇ ಧರ್ಮದ ಮೂಲ ಎಂದು ತಿಳಿಸಿದರು.

ಧಾರ್ಮಿಕ ಸುಧಾರಣೆಗಳು:

  • ಶಕ್ತಿ ವಿಶಿಷ್ಟಾದ್ವತ ಸಿದ್ಧಾಂತವನ್ನು ಪ್ರತಿಪಾದಿಸಿದರು.
  • ಜಾತಿ ಭೇದವಿಲ್ಲದೆ ಲಿಂಗಪೂಜೆಗೆ ಆದ್ಯತೆ ನೀಡಿ ಎಲ್ಲರೂ ಲಿಂಗ ಧರಿಸುವಂತೆ ಮಾಡಿದರು.
  • ಮುಕ್ತಿ ಸಾಧನೆಗೆ ಭಕ್ತಿ ಮಾರ್ಗವನ್ನು ಪ್ರತಿಪಾದಿಸಿದರು.
  • ಶ್ರಮಗೌರವ (Dignity of labour) ಅನ್ನು ಎತ್ತಿಹಿಡಿದರು.
  • ಕಲ್ಯಾಣದಲ್ಲಿ ಅನುಭವ ಮಂಟಪವನ್ನು ಸ್ಥಾಪಿಸಿದರು.
  • ವಚನ ಸಾಹಿತ್ಯವನ್ನು ಬೆಳೆಸಿದರು.

5. ಕಬೀರ್ ಮತ್ತು ಗುರುನಾನಕ್‌ರ ಕುರಿತು ಒಂದು ವಿವರಣೆ ನೀಡಿ.

ಕಬೀರ್ : ಇವರು ವಾರಣಾಸಿಯಲ್ಲಿನ ಮುಸ್ಲಿಂ ನೇಕಾರ ದಂಪತಿಗಳಾದ ನೀರು ಮತ್ತು ನೀಮ ಬಳಿ ಬೆಳೆದರು. ರಮಾನಂದರ ಶಿಷ್ಯರಾಗಿದ್ದರು. ಸಮಾನತೆಯನ್ನು ಬೋಧಿಸಿ ಪ್ರೀತಿಯೆಂಬ ಧರ್ಮವನ್ನು ಬೋಧಿಸಿದರು. ಅಲ್ಲಾ ಮತ್ತು ರಾಮ ಎಂಬುದು ಒಂದೇ ದೇವರ ಹೆಸರು ಎಂದು ಹೇಳಿ ಮೂರ್ತಿ ಪೂಜೆಯನ್ನು ಖಂಡಿಸಿದರು. ಹಿಂದೂ ಮುಸ್ಲಿಂ ಸಾಮರಸ್ಯಕ್ಕಾಗಿ ಶ್ರಮಿಸಿದರು.

ಗುರುನಾನಕ್: ಇವರು ಸಿಖ್ ಧರ್ಮದ ಸ್ಥಾಪಕರು. ಇವರು ಕಬೀರರ ಭೋದನೆಯಿಂದ ಪ್ರಭಾವಿತರಾಗಿದ್ದರು. ಮೂರ್ತಿಪೂಜೆ, ಜಾತಿಪದ್ಧತಿ, ಸತಿಪದ್ಧತಿ ಮತ್ತು ಸಾಮಾಜಿಕ ಅನಿಷ್ಟಗಳನ್ನು ವಿರೋಧಿಸಿದರು. ಜನರಿಗೆ ಸತ್ಯ ನುಡಿಯಬೇಕೆಂದು ಉಪದೇಶಿಸಿದರು. ಹಿಂದೂ-ಮುಸ್ಲಿಂರಲ್ಲಿನ ತಪ್ಪು ತಿಳುವಳಿಕೆಗಳು ಘರ್ಷಣೆಗಳಿಗೆ ಕಾರಣವೆಂದು ನಂಬಿದ್ದರು. ಪುರೋಹಿತರು ಮತ್ತು ಮೇಲ್ವರ್ಗದವರು ಬಡವರನ್ನು ಶೋಷಿಸುವುದನ್ನು ಅವರು ವಿರೋಧಿಸಿದರು. ಇವರ ಅನುಯಾಯಿಗಳನ್ನು ‘ಸಿಬ್ಬರು’ ಎಂದು ಕರೆಯಲಾಗಿದೆ. ಗುರುಗ್ರಂಥ ಸಾಹೇಬ್ ಸಿಬ್ಬರ ಪವಿತ್ರಗ್ರಂಥವಾಗಿದೆ. ಅದು ಗುರುಮುಖಿ ಲಿಪಿಯಲ್ಲಿದೆ.

1. ಸರ್ವಜ್ಞ ಜಗದ್ಗುರು ಎಂಬ ಬಿರುದನ್ನು ಪಡೆದಿದ್ದವರಾರು?

ಶಂಕರಾಚಾರ್ಯರು.

2. ರಾಮಾನುಜಾಚಾರ್ಯರು ಯಾರ ಬಳಿ ವಿದ್ಯಾಭ್ಯಾಸ ನಡೆಸಿದರು?

`ಯಾದವ ಪ್ರಕಾಶರ ಬಳಿ.

3. ಸಾಮಾಜಿಕ ಸುಧಾರಣಾ ಚಳುವಳಿಗಳ ಮುಖ್ಯ ಉದ್ದೇಶಗಳೇನು?

ಮೂಢನಂಬಿಕೆಗಳನ್ನು ತೊಲಗಿಸುವುದು ಮತ್ತು ಸಮಾಜದಲ್ಲಿ ಸಮಾನತೆಯನ್ನು ಸಾಧಿಸುವುದು.

4. ಪ್ರಪತ್ತಿ ಎಂದರೇನು?

ದೇವರಿಗೆ ಸಂಪೂರ್ಣವಾಗಿ ಶರಣಾಗುವುದು.

5. ಬಸವೇಶ್ವರರ ವಿದ್ಯಾಗುರು ಯಾರು?

ಜಾತವೇದ ಮುನಿ

6. ಶಂಕರರು ಎಷ್ಟನೇ ವಯಸ್ಸಿನಲ್ಲಿ ಮರಣ ಹೊಂದಿದರು?

32ನೇ ವಯಸ್ಸಿನಲ್ಲಿ

7. ಬಸವೇಶ್ವರರ ಹೆಂಡತಿಯರ ಹೆಸರೇನು?

ನೀಲಾಂಬಿಕೆ ಮತ್ತು ಗಂಗಾಂಬಿಕೆ.

8. ಬಸವಣ್ಣನವರು ಯಾರಿಗೆ ವಿವಾಹ ಮಾಡಿಸಿದರು?

ಬ್ರಾಹ್ಮಣ ಮಧುವಯ್ಯನ ಮಗಳಿಗೂ ಹರಿಜನ ಹರಳಯ್ಯನ ಮಗನಿಗೂ.

9. ‘ವೇದಾಂತ ಸೂತ್ರದ’ ಕರ್ತೃ ಯಾರು?

ರಾಮಾನುಜಾಚಾರ್ಯರು.

ಶಂಕರಾಚಾರ್ಯರು ಅದೈತ ಸಿದ್ದಾಂತವನ್ನು ಮಂಡಿಸಿದರು.

ರಾಮಾನುಜಾಚಾರ್ಯರು ವಿಶಿಷ್ಟಾದೈತ ಸಿದ್ದಾಂತವನ್ನು ಮಂಡಿಸಿದರು.

ಮಧ್ವಾಚಾರ್ಯರು ‘ದೈತ’ ಸಿದ್ಧಾಂತವನ್ನು ಮಂಡಿಸಿದರು.

ಬಸವಣ್ಣನವರು ‘ಕಾಯಕವೇ ಕೈಲಾಸ’ ಎಂದು ನಂಬಿದ್ದರು.

Leave a Comment