ದ್ವಿತೀಯ ಪಿಯುಸಿ ಕನ್ನಡ ನಾಮಪದಗಳು – ಗುಣವಾಚಕಗಳು – ವಿಭಕ್ತಿ ಪ್ರತ್ಯಯಗಳು | 2nd Puc Kannada Namapadagalu – Gunavachakagalu – Vibhakti Pratyayagalu

ದ್ವಿತೀಯ ಪಿಯುಸಿ ಕನ್ನಡ ನಾಮಪದಗಳು – ಗುಣವಾಚಕಗಳು – ವಿಭಕ್ತಿ ಪ್ರತ್ಯಯಗಳು, 2nd Puc Kannada Namapadagalu – Gunavachakagalu – Vibhakti Pratyayagalu 2nd Puc Kannada Grammer pdf 2nd Puc Kannada naama padagalu kannada vyakarana namapada in kannada ನಾಮಪದ ಅದರ ವಿಧಗಳು ಗುಣವಾಚಕ ವಾಕ್ಯಗಳು gunavachakagalu examples in kannada ಗುಣವಾಚಕ ವಾಕ್ಯಗಳು vibhakti pratyaya in kannada ವಿಭಕ್ತಿ ಪ್ರತ್ಯಯ examples

೭. ನಾಮಪದಗಳು – ಗುಣವಾಚಕಗಳು – ವಿಭಕ್ತಿ ಪ್ರತ್ಯಯಗಳು

Namapadagalu
Namapadagalu

ಪರೀಕ್ಷೆಯಲ್ಲಿ ವಿಶೇಷವಾಗಿ ಗುಣವಾಚಕಗಳನ್ನು ಗುರುತಿಸಲು ತಿಳಿಸಲಾಗುವುದು. ಆದ್ದರಿಂದ ಪಠ್ಯಭಾಗದಲ್ಲಿ ಬಂದಿರುವ ಕೆಲವು ಪದಗಳನ್ನು ಈ ಮುಂದೆ ನೀಡಿದೆ. ಅವುಗಳ ಗುಣವಾಚಕಗಳನ್ನು ಗುರುತಿಸುವ ಅಭ್ಯಾಸ ಮಾಡಿರಿ.

7204

ಉದಾಹರಣೆ : ಒಳ್ಳೆಯ ಮನುಷ್ಯ – ಒಳ್ಳೆಯ ಎಂಬುದು ಗುಣವಾಚಕ

೧. ವಕ್ತ್ರಪದ್ಮ – ಪದ್ಮ೨. ಪೊಲ್ಲವಾರ್ತೆ – ಪೊಲ್ಲ
೩. ಮಂಗಳಲಿಂಗ – ಮಂಗಳ೪. ಲಘುವರ್ತನ – ಲಘು
೫. ಘೋರಪಾತಕಿ – ಘೋರ. ಘೋರತರ ವಿಷ – ಘೋರತರ
೭. ಕುಜನರು – ಕುಜ೮. ಕಲಿಭೀಮ – ಕಲಿ
೯. ಅಪ್ರತಿಮಲ್ಲ – ಅಪ್ರತಿ೧೦. ನಸು ಮಿಸುಕು – ನಸು
೧೧. ಮರಿಗೂಗೆ – ಮರಿ೧೨. ಕಡುಪಾಪ – ಕಡು
೧೩. ಹೆಮ್ಮರ – ಹಿರಿದು೧೪. ದುರ್ಗಂಧ – ದುರ್
‌೧೫. ಬಿನ್ನಾಣಮಾತು – ಬಿನ್ನಾಣ೧೬. ದುರ್ಜನ – ದುರ್
‌೧೭. ಬಂಗಾರದ ಬಳೆ – ಬಂಗಾರ೧೮. ಸುಣ್ಣದಹರಳು – ಹರಳು
೧೯. ಹಡೆದವ್ವ – ಹಡೆದ೨೦. ರಸಬಳ್ಳಿ – ರಸ
೨೧. ಎಳೆನಗೆಯ – ಎಳೆ೨೨. ಹುಸಿನಿದ್ದೆ – ಹುಸಿ
೨೩. ತುಂಬಿ ಬಾಳು – ತುಂಬಿ೨೪. ಅವಸರದ ಹೆಜ್ಜೆ – ಅವಸರ
೨೫. ಮಣಆಯಾಸ – ಮಣ೨೬. ಮಂಕಾದ ಮಡದಿ – ಮಂಕಾದ
೨೭. ಕೊರವ ಕೂಳು – ಕೊರೆವ೨೮. ಹಾಸುಗಂಬಿ – ಹಾಸು
೨೯. ಬಲಿಷ್ಠ ಕೈಗಳು – ಬಲಿಷ್ಠ೩೦. ಕಣ್ಬೆಳಕು – ಬೆಳಕು
೩೧. ಗಟ್ಟಿಪಾದ – ಗಟ್ಟಿ೩೨. ಉರಿವಬತ್ತಿ – ಉರಿವ
೩೩. ಬೆಳಕಿನ ಬಿತ್ತ – ಬೆಳಕಿನ೩೪. ಎಡಗಣ್ಣು – ಎಡ
೩೫. ಹಿತವಚನ – ಹಿತ೩೬. ದೊಡ್ಡಗಂಟಲು – ದೊಡ್ಡ
೩೭. ಮುಗ್ಧಜೀವಿ – ಮುಗ್ಧ೩೮. ಮಿಂಚಿನಂತಹ ವ್ಯಕ್ತಿ – ಮಿಂಚಿನಂತಹ
೩೯. ದಯಾಮೃತ್ಯು – ದಯಾ೪೦. ದೂರದೃಷ್ಟಿ – ದೂರ
೪೧. ಒಳನೋಟ – ಒಳ೪೨. ಕಿರುಹಾದಿ – ಕಿರು
೪೩. ಹಸಿರು ಕಂಬಳಿ – ಹಸಿರು೪೪. ಸಣ್ಣಕುರುಹು – ಸಣ್ಣ
೪೫. ಹಾಡುಹಕ್ಕಿ – ಹಾಡು೪೬. ಶುದ್ಧನೀರು – ಶುದ್ಧ
೪೭. ಕೆಳಹೊಟ್ಟೆ – ಕೆಳ ೪೮. ಸಣ್ಣಮಕ್ಕಳು – ಸಣ್ಣ
೪೯. ಮಲತಾಯಿ – ಮಲ೫೦. ದುರ್ದೈವ – ದೂರ
೫೧. ಶ್ರೇಷ್ಠ ವಿಜ್ಞಾನಿ – ಶ್ರೇಷ್ಠ೫೨. ಉಜ್ವಲ ಭವಿಷ್ಯ – ಉಜ್ವಲ
೫೩. ಅಪಸ್ವರ – ಅಪ೫೪. ಪರದೇಶಿ – ಪರ
೫೫. ಬೆಳ್ಳಿಲೋಟ – ಬೆಳ್ಳಿ೫೬. ಮರಿಮೀನು – ಮರಿ
೫೭. ಕೆನೆಹಾಲು – ಕೆನೆ೫೮. ಸಮವಸ್ತ್ರ – ಸಮ

ಹೆಚ್ಚುವರಿ ಪ್ರಶ್ನೆಗಳು

೧. ಸುದೈವ – ಸು೨. ನಳಿನಾನನೆ – ನಳಿನ
೩. ದೊಡ್ಡಮರ – ದೊಡ್ಡ ೪. ಕಾರ್ಮೊಡ – ಕಾರ್
‌೫. ಕ್ರೂರಕರ್ಮ – ಕ್ರೂರ೬. ನಿರ್ಮಲ ಚಿತ್ತ – ನಿರ್ಮಲ
೭. ಹುಚ್ಚುನಾಯಿ – ಹುಚ್ಚು೮. ಸ್ವಚ್ಚಸಮುದ್ರ – ಸ್ವಚ್ಚ
೯. ಒಳ್ಳೆಯ ಡಾಕ್ಟರು – ಒಳ್ಳೆಯ೧೦. ಹೂ ಬಾಣ – ಹೂ
೧೧. ಉಗ್ರಕೋಪ – ಉಗ್ರ೧೨. ಘೋರಪಾಪಿ – ಘೋರ
೧೩. ಕಿರುದಾರಿ – ಕಿರು

ವಿಭಕ್ತಿ ಪ್ರತ್ಯಯಗಳು

ಪರೀಕ್ಷೆಯಲ್ಲಿ ಎರಡು ವಿಭಕ್ತಿ ಪ್ರತ್ಯಯಗಳನ್ನು ನೀಡಿ, ಅವುಗಳ ವಿಭಕ್ತಿಗಳ ಹೆಸರನ್ನು ಸೂಚಿಸಲು ಕೇಳಲಾಗುವುದು. ಈ ಮುಂದಿನ ಪದಗಳಲ್ಲಿ ಬಳಕೆಯಾಗಿರುವ ವಿಭಕ್ತಿ ಪ್ರತ್ಯಯಗಳನ್ನು ಗಮನಿಸಿ, ವಿಭಕ್ತಿಗಳ ಹೆಸರನ್ನು ಬರೆಯಿರಿ.

ಈ ಪಟ್ಟಿಯನ್ನು ಗಮನಿಸಿ:

ವಿಭಕ್ತಿಗಳುವಿಭಕ್ತಿ ಪ್ರತ್ಯಯಗಳುಉದಾಹರಣೆ
ಹೊಸಗನ್ನಡ
ಉದಾಹರಣೆ
ಹಳೆಗನ್ನಡ
ಹೊಸಗನ್ನಡಹಳೆಗನ್ನಡ
ಪ್ರಥಮಮ್ರಾಮನುರಾಮಮ್
ದ್ವಿತೀಯಾಅನ್ನುಅಮ್ರಾಮನನ್ನುರಾಮನಮ್
ತೃತೀಯಾಇಂದಇಂ, ಇಂದಂ, ಇಂದೆರಾಮನಿಂದರಾಮನಿಂ
ರಾಮನಿಂದಂ
ರಾಮನಿಂದೆ
ಚತುರ್ಥೀಗೆ, ಇಗೆ,ಅಕ್ಕೆಗೆ, ಕೆ, ಕ್ಕೆರಾಮನಿಗೆರಾಮಂಗೆ
ಪಂಚಮೀದೆಸೆಯಿಂದಅತ್ತಣಿಂ
ಅತ್ತಣಿಂದಂ
ಅತ್ತಣಿಂದೆ
ರಾಮನ ದೆಸೆಯಿಂದರಾಮನತ್ತಣಿಂ
ರಾಮನತ್ತಣಿಂದಂ
ರಾಮನತ್ತಣಿಂದೆ
ಷಷ್ಠೀರಾಮನರಾಮನ
ಸಪ್ತಮೀಅಲ್ಲಿ, ಅಲಿ, ಎ, ಒಳುಒಳ್ರಾಮನಲ್ಲಿ
ರಾಮನಲಿ
ರಾಮನೊಳು
ರಾಮನೊಳ್
ಸಂಬೋಧನಾಆ, ಏ, ಇರಾ, ಈ ಆ, ಏ, ಇರಾ, ಈರಾಮಾ
ರಾಮನೇ
ರಾಮಾ
ರಾಮನೇ

೧. ಕದಡಿದ – ಷಷ್ಠೀ ವಿಭಕ್ತಿ

೨. ಸಲಿಲಂ – ದ್ವಿತೀಯಾ ವಿಭಕ್ತಿ

೩. ಧುರದೊಳ್‌ – ಸಪ್ತಮೀ ವಿಭಕ್ತಿ

೪. ಇವರಂ – ದ್ವಿತೀಯಾ ವಿಭಕ್ತಿ

೫. ರಾಮನಿಂ – ತೃತೀಯಾ ವಿಭಕ್ತಿ

೬. ಅಂಧಕನು – ಪ್ರಥಮಾ ವಿಭಕ್ತಿ

೭. ಗುರುವಿಗೆ – ಚತುರ್ಥೀ ವಿಭಕ್ತಿ

೮. ಯಮಸುತಂಗೆ – ಚತುರ್ಥೀ ವಿಭಕ್ತಿ

೯. ಕಲಿಭೀಮನೇ – ಸಂಬೋಧನಾ ವಿಭಕ್ತಿ

೧೦. ವಲ್ಲಭನ – ಷಷ್ಠೀ ವಿಭಕ್ತಿ

೧೧. ಸಮನತೆಯನ್ನು – ದ್ವಿತೀಯಾ ವಿಭಕ್ತಿ

೧೨. ಧರ್ಮಜನಿಗೆ – ಚತುರ್ಥೀ ವಿಭಕ್ತಿ

೧೩. ಬಲ್ಲವರಿಂದ – ತೃತೀಯಾ ವಿಭಕ್ತಿ

೧೪. ಮಂತ್ರಿಯಾಗು – ಪ್ರಥಮಾ ವಿಭಕ್ತಿ

೧೫. ಪೈರಿಗೆ – ಚತುರ್ಥೀ ವಿಭಕ್ತಿ

೧೬. ಧರೆಯೊಳ್‌ – ಸಪ್ತಮೀ ವಿಭಕ್ತಿ

೧೭. ಪುರಂದರವಿಠಲನ – ಷಷ್ಠೀ ವಿಭಕ್ತಿ

೧೮. ಕಟ್ಟಿಗೆಯ – ಷಷ್ಠೀ ವಿಭಕ್ತಿ

೧೯. ಹರೆಯಕ್ಕೆ – ಚತುರ್ಥೀ ವಿಭಕ್ತಿ

೨೦. ಬಸ್‌ಸ್ಟಾಪಿನಲ್ಲಿ – ಸಪ್ತಮೀ ವಿಭಕ್ತಿ

೨೧. ಮನೆಗೆ – ಚತುರ್ಥೀ ವಿಭಕ್ತಿ

೨೨. ಅವನಿಗೆ – ಚತುರ್ಥೀ ವಿಭಕ್ತಿ

೨೩. ಮುದುಕಿಗೆ – ಚತುರ್ಥೀ ವಿಭಕ್ತಿ

೨೪. ಮೊಮ್ಮಗಳನ್ನು – ದ್ವಿತೀಯಾ ವಿಭಕ್ತಿ

೨೫. ಲಾವಾರಸದಲ್ಲಿ – ಸಪ್ತಮೀ ವಿಭಕ್ತಿ

೨೬. ಬಸಲಿಂಗನಿಗೆ – ಚತುರ್ಥೀ ವಿಭಕ್ತಿ

೨೭. ಕಣ್ಣಿನ ದೆಸೆಯಿಂದ – ಪಂಚಮೀ ವಿಭಕ್ತಿ

೨೮. ವಿಶ್ವಾಸದಿಂದ – ತೃತೀಯಾ ವಿಭಕ್ತಿ

೨೯. ಚಂದ್ರಪ್ಪನನ್ನು – ದ್ವಿತೀಯಾ ವಿಭಕ್ತಿ

೩೦. ತಿಮ್ಮಪ್ಪನವರಲ್ಲಿ – ಸಪ್ತಮೀ ವಿಭಕ್ತಿ

೩೧. ಅಭಿವೃದ್ಧಿಯ ದೆಸೆಯಿಂದ – ಪಂಚಮೀ ವಿಭಕ್ತಿ

೩೨. ಮುಖದಲ್ಲಿ – ಸಪ್ತಮೀ ವಿಭಕ್ತಿ

೩೩. ಗುಡಿಸಲಿನಿಂದ – ತೃತೀಯಾ ವಿಭಕ್ತಿ

೩೪. ಮಾರ್ಷ್ ನನ್ನು – ದ್ವಿತೀಯಾ ವಿಭಕ್ತಿ

೩೫. ಗಂಡಸರಲ್ಲಿ – ಸಪ್ತಮೀ ವಿಭಕ್ತಿ

೩೬. ಆದೃಷ್ಟದಿಂದ – ತೃತೀಯಾ ವಿಭಕ್ತಿ

೩೭. ಕುದುಪನನ್ನು – ದ್ವಿತೀಯಾ ವಿಭಕ್ತಿ

೩೮. ಧಣಿಗಳಿಂದ – ತೃತೀಯಾ ವಿಭಕ್ತಿ

೩೯. ಪಿರಿಯವು – ಪ್ರಥಮಾ ವಿಭಕ್ತಿ

೪೦. ಗದ್ಯದೊಳ್ – ಸಪ್ತಮೀ ವಿಭಕ್ತಿ

೪೧. ತಂದೆಯ ದೆಸೆಯಿಂದ – ಪಂಚಮೀ ವಿಭಕ್ತಿ

೪೨. ರಾವಣನೇ – ಸಂಬೋಧನಾ ವಿಭಕ್ತಿ

೪೬. ಅವಳಿಗೆ – ಚತುರ್ಥಿ ವಿಭಕ್ತಿ.

ಹೆಚ್ಚುವರಿ ಪ್ರಶ್ನೆಗಳು:

೧. ಮಾರ್ಷ್‌ ಗೆ – ಚತುರ್ಥಿ ವಿಭಕ್ತಿ

೨. ಗಿಣಿಯತ್ತಣಿಂ – ಪಂಚಮೀ ವಿಭಕ್ತಿ

೩. ಅರಮನೆಯಿಂ – ತೃತೀಯಾ ವಿಭಕ್ತಿ

೪. ಮನೆಯೊಳ್ – ಸಪ್ತಮೀ ವಿಭಕ್ತಿ

೫. ತಿರುಳನ್ನಡದ – ಷಷ್ಠಿ ವಿಭಕ್ತಿ

೬. ಮನೋರಮೆಯಿಂ – ತೃತೀಯಾ ವಿಭಕ್ತಿ

೭. ರನ್ನವಣಿಯಂ – ದ್ವಿತೀಯಾ ವಿಭಕ್ತಿ

೮. ಸೀತೆಯಂ – ದ್ವಿತೀಯಾ ವಿಭಕ್ತಿ

೯. ಬೆಳ್ಳುಡಿಯೊಳ್ – ಸಪ್ತಮೀ ವಿಭಕ್ತಿ

೧೦. ಕೈಯಲ್ಲಿ – ಸಪ್ತಮೀ ವಿಭಕ್ತಿ

೧೧. ದುರ್ಜನರು – ಪ್ರಥಮಾ ವಿಭಕ್ತಿ

೧೨. ವರ್ಷಕಾಲದೊಳು – ಸಪ್ತಮೀ ವಿಭಕ್ತಿ

೧೩. ಕೆಲವಂ – ದ್ವಿತೀಯಾ ವಿಭಕ್ತಿ

೧೩. ಬಿಸಿಲಲ್ಲಿ – ಸಪ್ತಮೀ ವಿಭಕ್ತಿ

೧೪. ಹಣ್ಣಿನಲ್ಲಿ – ಸಪ್ತಮೀ ವಿಭಕ್ತಿ

೧೫. ಬೆಳಗಿಂದ – ತೃತೀಯಾ ವಿಭಕ್ತಿ

೧೬. ಕೀರ್ತಿಗೆ – ಚತುರ್ಥಿ ವಿಭಕ್ತಿ

೧೭. ವಾತ್ಸ್ಯಾಯನಂಗೆ – ಚತುರ್ಥಿ ವಿಭಕ್ತಿ

೧೩. ಪಾಪಿಗೆ – ಚತುರ್ಥಿ ವಿಭಕ್ತಿ

೧೪. ನಡೆಸಿದ – ಷಷ್ಠಿ ವಿಭಕ್ತಿ

೧೫. ನೋವಿನಲ್ಲಿ – ಸಪ್ತಮೀ ವಿಭಕ್ತಿ

೧೬. ಮನೆಯಿಂದ – ತೃತೀಯಾ ವಿಭಕ್ತಿ

೧೭. ನಗ್ನತೆಯಿಂ – ತೃತೀಯಾ ವಿಭಕ್ತಿ

೧೮. ಜಗತ್ರಯದೊಳು – ಸಪ್ತಮೀ ವಿಭಕ್ತಿ

೧೯. ರಾಮಚಂದ್ರನ – ಷಷ್ಠಿ ವಿಭಕ್ತಿ

೨೦. ಬೇಸಿಗೆಯು – ಪ್ರಥಮಾ ವಿಭಕ್ತಿ

೨೧. ತಮ್ಮನನ್ನು – ದ್ವಿತೀಯಾ ವಿಭಕ್ತಿ

೨೨. ವಿದ್ಯೆಯ – ಷಷ್ಠಿ ವಿಭಕ್ತಿ

೨೩. ಕೋತಿಗಳ – ಷಷ್ಠಿ ವಿಭಕ್ತಿ

೨೪. ಕಚೇರಿಯಲ್ಲಿ – ಸಪ್ತಮೀ ವಿಭಕ್ತಿ

೨೫. ವಿದ್ಯೆಯಂ – ದ್ವಿತೀಯಾ ವಿಭಕ್ತಿ

೨೬. ರಾವಣನ – ಷಷ್ಠಿ ವಿಭಕ್ತಿ

೨೭. ಸೋಂಕಿನಲ್ಲಿ – ಸಪ್ತಮೀ ವಿಭಕ್ತಿ

೨೮. ಸೀತೆಯೊಳ್‌ – ಸಪ್ತಮೀ ವಿಭಕ್ತಿ

೨೯. ಸುಜ್ಞಾನದಿಂ – ತೃತೀಯಾ ವಿಭಕ್ತಿ

೩೦. ಮನೆಯ – ಷಷ್ಠಿ ವಿಭಕ್ತಿ

೩೧. ಬೆಳಗಿನಿಂದ – ತೃತೀಯಾ ವಿಭಕ್ತಿ

೩೨. ನಡೆವಳು – ಪ್ರಥಮಾ ವಿಭಕ್ತಿ

೩೩. ಔಡನ್ನು – ದ್ವಿತೀಯಾ ವಿಭಕ್ತಿ

೩೪. ಬಸಲಿಂಗನನ್ನು – ದ್ವಿತೀಯಾ ವಿಭಕ್ತಿ

೩೫. ಉಪಯೋಗಕ್ಕೆ – ಚತುರ್ಥಿ ವಿಭಕ್ತಿ

೩೬. ಸೀತೆಗೆ – ಚತುರ್ಥಿ ವಿಭಕ್ತಿ

೩೭. ಮರದಲ್ಲಿ – ಸಪ್ತಮೀ ವಿಭಕ್ತಿ

Leave a Comment