2nd Puc Political Science Chapter-2 Chunavanegalu Matthu Bharatahdalli Paksha Paddathi Notes Question Answer Guide Extract Mcq Pdf Download in Kannada Medium Karnataka State Syllabus ದ್ವಿತೀಯ ಪಿ.ಯು.ಸಿ ರಾಜ್ಯಶಾಸ್ತ್ರ ಅಧ್ಯಾಯ-2 ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ದತಿ ನೋಟ್ಸ್, 2nd puc political science notes pdf in kannada ರಾಜ್ಯಶಾಸ್ತ್ರ 2nd puc political science notes in kannada pdf ದ್ವಿತೀಯ ಪಿಯುಸಿ ರಾಜ್ಯಶಾಸ್ತ್ರ ನೋಟ್ಸ್ pdf download ರಾಜ್ಯಶಾಸ್ತ್ರ ನೋಟ್ಸ್ 2puc pdf ಭಾರತದಲ್ಲಿ ಪಕ್ಷ ಪದ್ಧತಿ ಲಕ್ಷಣಗಳು 2nd puc political science 2nd chapter notes in kannada 2nd puc political science 2nd lesson question answer in kannada kseeb solutions for class 12 political science 1st lesson notes in kannada

I. ಒಂದು ಅಂಕದ ಪ್ರಶ್ನೆಗಳು
1. ಚುನಾವಣೆ ಪದದ ಮೂಲಪದ ಯಾವುದು?
ಚುನಾವಣೆ ಎಂಬ ಪದವು ‘ಲ್ಯಾಟಿನ್ ಭಾಷೆಯ ‘Eligere’ ಎಂಬ ಪದದಿಂದ ಬಂದಿದೆ. ‘Eligere’ ಎಂದರೆ ಆರಿಸು ಎಂದು ಅರ್ಥ.
2. ಚುನಾವಣೆ ಎಂದರೇನು?
ದೇಶದಲ್ಲಿನ ಎಲ್ಲಾ ಮತದಾರರು ತಮ್ಮನ್ನಾಳುವ ಪ್ರತಿನಿಧಿಗಳನ್ನು ತಾವೇ ಆಯ್ಕೆ ಮಾಡುವ ಪದ್ದತಿಯೇ ಚುನಾವಣೆಯಾಗಿದೆ.
3. ಸಾರ್ವತ್ರಿಕ ಚುನಾವಣೆ ಎಂದರೇನು?
ದೇಶದ ಶಾಸನ ಸಭೆಗಳಿಗೆ ಜನ ಪ್ರತಿನಿಧಿಗಳನ್ನು ಆರಿಸಲು ದೇಶಗಳ ಎಲ್ಲಾ ಮತದಾರರು ಮತದಾನ ಮಾಡುವ ಚುನಾವಣೆಯೇ ಸಾರ್ವತ್ರಿಕ ಚುನಾವಣೆಯಾಗಿದೆ.
4. ಉಪ ಚುನಾವಣೆ ಎಂದರೇನು?
ರಾಜೀನಾಮೆ, ಮರಣ ಮುಂತಾದ ಕಾರಣಗಳಿಂದ ಖಾಲಿಯಾದ ಸ್ಥಾನಗಳಿಗೆ ನಡೆಯುವ ಚುನಾವಣೆಯೇ ಉಪಚುನಾವಣೆ.
5. ಮರು ಚುನಾವಣೆ ಎಂದರೇನು?
ಅವ್ಯವಹಾರ ನಡೆದಿರುವ ಚುನಾವಣೆಗಳನ್ನು ರದ್ದು ಪಡಿಸಿ ಪುನಃ ಚುನಾವಣೆಗಳನ್ನು ನಡೆಸಿದರೆ ಅದಕ್ಕೆ ಮರು ಚುನಾವಣೆ ಎನ್ನುವರು.
6.ಮಧ್ಯಂತರ ಚುನಾವಣೆ ಎಂದರೇನು?
ಒಂದು ನಿರ್ಧಿಷ್ಟ ಅವಧಿಗೆ ಆಯ್ಕೆಯಾದ ಸರ್ಕಾರ ತನ್ನ ಪೂರ್ತಿ ಅಧಿಕಾರಾವಧಿ ಮುಗಿಯುವ ಮುನ್ನವೇ ನಾನಾ ಕಾರಣಗಳಿಂದಾಗಿ ಅಧಿಕಾರದಿಂದ ಕೆಳಗಿಳಿದಾಗ ಅಥವಾ ಶಾಸನಸಭೆಯ ಕೆಳಸದನ ವಿಸರ್ಜಿಸಲ್ಪಟ್ಟಾಗ ನಡೆಯುವ ಚುನಾವಣೆಯೇ ಮಧ್ಯಂತರ ಚುನಾವಣೆ.
7. ಪ್ರತ್ಯಕ್ಷ ಚುನಾವಣೆ ಎಂದರೇನು?
ವಯಸ್ಕ ಮತದಾರರು ತಾವೇ ನೇರವಾಗಿ ಮತಗಟ್ಟೆಗೆ ಹೋಗಿ, ತಮಗೆ ಬೇಕಾದ ಅಭ್ಯರ್ಥಿಗಳಿಗೆ ರಹಸ್ಯ ಮತದಾನದ ಮೂಲಕ ಮತ ಚಲಾಯಿಸುವ ಪದ್ದತಿಯೇ ಪ್ರತ್ಯಕ್ಷ ಚುನಾವಣೆ.
8. ಪ್ರತ್ಯಕ್ಷ ಚುನಾವಣೆಗೆ ಉದಾಹರಣೆ ಕೊಡಿ.
ಪ್ರತ್ಯಕ್ಷ ಚುನಾವಣೆಗೆ ಭಾರತದಲ್ಲಿನ ಲೋಕಸಭಾ ಚುನಾವಣೆಯು ಉತ್ತಮ ಉದಾಹರಣೆಯಾಗಿದೆ.
9. ಪರೋಕ್ಷ ಚುನಾವಣೆ ಎಂದರೇನು?
ಒಂದು ರಾಷ್ಟ್ರದ ಚುನಾವಣಾ ವ್ಯವಸ್ಥೆಯಲ್ಲಿ ಮತದಾರರು ನೇರವಾಗಿ ಮತದಾನದಲ್ಲಿ ಪಾಲ್ಗೊಳ್ಳದೆ ಪ್ರಜೆಗಳಿಂದ ಆಯ್ಕೆಯಾದ ಪ್ರತಿನಿಧಿಗಳು ರಾಷ್ಟ್ರದ ಮುಖ್ಯಸ್ಥರನ್ನು ಆಯ್ಕೆ ಮಾಡುವ ವಿಧಾನವನ್ನು ಪರೋಕ್ಷ ಚುನಾವಣೆ ಎನ್ನುವರು.
10. ಪರೋಕ್ಷ ಚುನಾವಣೆಗೆ ಉದಾಹರಣೆ ಕೊಡಿ.
ಭಾರತದ ರಾಷ್ಟ್ರಪತಿ ಆಯ್ಕೆಯ ಚುನಾವಣೆಯು ಪರೋಕ್ಷ ಚುನಾವಣೆಗೆ ಒಂದು ಉತ್ತಮ ಉದಾಹರಣೆಯಾಗಿದೆ.
11. ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಎಂದರೇನು?
ಲಿಂಗ ಧರ್ಮ, ಜಾತಿ, ಬುಡಕಟ್ಟು ಮತ್ತು ಆರ್ಥಿ ಮತ್ತು ಸಾಮಾಜಿಕ ಸ್ಥಾನಮಾನ ಮುಂತಾದವುಗಳ ತಾರತಮ್ಯವಿಲ್ಲದೆ ಮತದಾನದಲ್ಲಿ ಪಾಲ್ಗೊಂಡು ತಮಗೆ ಬೇಕಾದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. ಇದೇ ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಎನ್ನುವರು.
12. ಭಾರತದಲ್ಲಿ ಮತ ಚಲಾಯಿಸಲು ಕನಿಷ್ಟ ವಯೋಮಿತಿ ಎಷ್ಟು?
ಭಾರತದಲ್ಲಿ ಮತ ಚಲಾಯಿಸಲು ಕನಿಷ್ಟ ವಯೋಮಿತಿ 18 ವಯಸ್ಸು.
13. ಭಾರತ ಚುನಾವಣಾ ಆಯೋಗದಲ್ಲಿ ಎಷ್ಟು ಸದಸ್ಯರಿದ್ದಾರೆ?
ಭಾರತದ ಚುನಾವಣಾ ಆಯೋಗದಲ್ಲಿ 3 ಜನ ಸದಸ್ಯರಿದ್ದಾರೆ.
14. ಭಾರತ ಚುನಾವಣಾ ಆಯೋಗದ ಆಯುಕ್ತರನ್ನು ಯಾರು ನೇಮಿಸುತ್ತಾರೆ?
ಭಾರತ ಚುನಾವಣಾ ಆಯೋಗದ ಆಯುಕ್ತರನ್ನು ರಾಷ್ಟ್ರಪತಿಗಳು ನೇಮಿಸುತ್ತಾರೆ.
15. ಭಾರತ ಚುನಾವಣಾ ಆಯೋಗದ ಆಯುಕ್ತರ ಅಧಿಕಾರಾವಧಿ ಎಷ್ಟು?
ಭಾರತ ಚುನಾವಣಾ ಆಯೋಗದ ಆಯುಕ್ತರ ಅಧಿಕಾರಾವಧಿ 6 ವರ್ಷ.
16. EVM ಅನ್ನು ವಿಸ್ತರಿಸಿ.
‘ವಿದ್ಯುನ್ಮಾನ ಮತಯಂತ್ರ’ – Electronic Voting Machine.
17. EPIC ಅನ್ನು ವಿಸ್ತರಿಸಿ.
‘ಮತದಾರರ ಗುರುತಿನ ಚೀಟಿ’ – Electors Photo Identity Card.
̄18. ಮತದಾರರ ಗುರುತಿನ ಚೀಟಿ ಎಂದರೇನು?
ಚುನಾವಣೆಯಲ್ಲಿ ನಡೆಯುವ ಅಕ್ರಮ ಭ್ರಷ್ಟಾಚಾರ ಮತ್ತು ನಕಲಿ ಮತದಾನವನ್ನು ತಡೆಯುವ ಉದ್ದೇಶದಿಂದ ಚುನಾವಣಾ ಆಯೋಗವು ಮತದಾರರಿಗೆ ನೀಡುವ ಗುರುತಿನ ಚೀಟಿಯೇ ಮತದಾರರ ಗುರುತಿನ ಚೀಟಿಯಾಗಿದೆ.
19. ವಿದ್ಯುನ್ಮಾನ ಮತಯಂತ್ರ ಎಂದರೇನು?
ವಿದ್ಯುನ್ಮಾನ ಮತಯಂತ್ರ ಎಂದರೆ ಚುನಾವಣೆಯಲ್ಲಿ ಮತದಾನ ಮಾಡಲು ಬಳಸುವ ಆಧುನಿಕ ವಿದ್ಯುನ್ಮಾನ ಯಂತ್ರವನ್ನು ವಿದ್ಯುನ್ಮಾನ ಮತಯಂತ್ರ ಎಂದು ಕರೆಯುವರು.
20. ರಾಜಕೀಯ ಪಕ್ಷಗಳು ಎಂದರೇನು?
ಸಾಮಾನ್ಯ ಸಿದ್ಧಾಂತದ ಆಧಾರದ ಮೇಲೆ ನಿರ್ಧಿಷ್ಟ ಉದ್ದೇಶಗಳಿಂದ ಕನಿಷ್ಠ ಸಂಘಟಿತ ಸಮುದಾಯಗಳೇ ರಾಜಕೀಯ ಪಕ್ಷಗಳು ಎನ್ನುವರು.
21. ಭಾರತದಲ್ಲಿ ಎಂತಹ ಪಕ್ಷಪದ್ಧತಿ ಇದೆ?
ಭಾರತದಲ್ಲಿ ಬಹು ಪಕ್ಷಪದ್ದತಿ ಇದೆ.
22. ರಾಷ್ಟ್ರೀಯ ಪಕ್ಷ ಎಂದರೇನು?
ಲೋಕಸಭಾ ಅಥವಾ ವಿಧಾನಸಭಾ ಚುನಾವಣೆಗಳಲ್ಲಿ ನಾಲ್ಕು ಅಥವಾ ಹೆಚ್ಚಿನ ರಾಜ್ಯಗಳಲ್ಲಿ ಶೇ. 6ರಷ್ಟು ಚಲಾಯಿಸಿದ ಉಚಿತ ಮತಗಳನ್ನು ಪಡೆದಿರುವ ಪಕ್ಷವು ರಾಷ್ಟ್ರೀಯ ಪಕ್ಷವಾಗಿದೆ.
23. ಪ್ರಾದೇಶಿಕ ಪಕ್ಷ ಎಂದರೇನು?
ರಾಜ್ಯದ ಒಟ್ಟು ವಿಧಾನ ಸಭಾ ಸ್ಥಾನಗಳಲ್ಲಿ ಶೇ. 3 ರಷ್ಟು ಸ್ಥಾನಗಳನ್ನು ಅಥವಾ ಕನಿಷ್ಟ 3 ಸ್ಥಾನಗಳನ್ನು ಗೆದ್ದಿರುವ ಪಕ್ಷವನ್ನು ಪ್ರಾದೇಶಿಕ ಪಕ್ಷ’ ಎನ್ನುವರು.
24. ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಸ್ಥಾಪಕರು ಯಾರು?
ಏ.ಓ. ಹೂಮ್ ಅವರು ಭಾರತದ ರಾಷ್ಟ್ರೀಯ ಕಾಂಗ್ರೆಸ್‌ನ ಸ್ಥಾಪಕರು.
25. ಭಾರತ ರಾಷ್ಟ್ರೀಯ ಕಾಂಗ್ರೆಸ್ ಯಾವಾಗ ಅಸ್ತಿತ್ವಕ್ಕೆ ಬಂದಿತು?
ಡಿಸೆಂಬರ್ 24, 1985 ರಂದು ಭಾರತದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಅಸ್ತಿತ್ವಕ್ಕೆ ಬಂದಿತು.
26 . NDA ಅನ್ನು ವಿಸ್ತರಿಸಿ.
ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ.
27. UPA ಅನ್ನು ವಿಸ್ತರಿಸಿ.
ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್.
28. ಬಿ.ಜೆ.ಪಿ ಪಕ್ಷ ಯಾವಾಗ ಅಸ್ತಿತ್ವಕ್ಕೆ ಬಂದಿತು?
1980 ಏಪ್ರಿಲ್ 6 ರಂದು ಬಿ.ಜೆ.ಪಿ ಪಕ್ಷವು ಅಸ್ತಿತ್ವಕ್ಕೆ ಬಂದಿತು.
29. ಕಮ್ಯುನಿಸ್ಟ್ ಪಕ್ಷ ಯಾವಾಗ ಅಸ್ತಿತ್ವಕ್ಕೆ ಬಂದಿತು?
1925 ಡಿಸೆಂಬರ್ 26ರಂದು ಕಮ್ಯುನಿಸ್ಟ್ ಪಕ್ಷವು ಅಸ್ತಿತ್ವಕ್ಕೆ ಬಂದಿತು.
30. ಪಕ್ಷಾಂತರ ಎಂದರೇನು?
ಪಕ್ಷಾಂತರ ಎಂದರೆ ಶಾಸನ ಸಭೆಯ ಸದಸ್ಯರು ತಮ್ಮ ಪಕ್ಷವನ್ನು ಬಿಟ್ಟು ಬೇರೆ ಪಕ್ಷಕ್ಕೆ ಸೇರುವುದು.
31. ಪಕ್ಷಾಂತರ ನಿಷೇಧ ಕಾಯ್ದೆ ಯಾವಾಗ ಜಾರಿಗೆ ಬಂದಿತು?
ಪಕ್ಷಾಂತರ ನಿಷೇಧ ಕಾಯ್ದೆಯು 1985 ಏಪ್ರಿಲ್ 1 ರಂದು ಜಾರಿಗೆ ಬಂದಿತು.
32. ಪಕ್ಷಾಂತರ ನಿಷೇಧ ಕಾಯ್ದೆ ಎಂದರೇನು?
ಶಾಸನ ಸಭೆಯ ಸದಸ್ಯರು ತಾವು ಚುನಾವಣೆಯಲ್ಲಿ ಆಯ್ಕೆಯಾಗಿ ಬಂದ ಪಕ್ಷವನ್ನು ಬಿಟ್ಟು ಬೇರೊಂದು ಪಕ್ಷಕ್ಕೆ ಹೋಗುವುದನ್ನು ನಿರ್ಧರಿಸಲು ಜಾರಿಗೆ ಬಂದ ಕಾಯಿದೆಯೇ ಪಕ್ಷಾಂತರ ನಿಷೇಧ ಕಾಯಿದೆ ಎನ್ನುವರು.
33. ಪಕ್ಷಾಂತರಕ್ಕೆ ಇರುವ ಇತರ ಹೆಸರುಗಳೇನು?
ಫ್ಲೋರ್ ಕ್ರಾಸಿಂಗ್ (ಇಂಗ್ಲೆಂಡ್)
34. ಕಾರ್ಪೆಟ್ ಕ್ರಾಸಿಂಗ್ (ನೈಜೀರಿಯಾ)
ಪೊಲಿಟಿಕಲ್ ಟರ್ನ್ ಕೋಟಿಸಂ (ಅಮೆರಿಕಾ) ಡಿಫೆಕ್ಷನ್ (ಭಾರತ)
35. ಪಕ್ಷಾಂತರ ನಿಷೇಧ ಕಾಯ್ದೆಯನ್ನು ಯಾರು ಜಾರಿಗೆ ತಂದರು?
ರಾಜೀವ್ ಗಾಂಧಿಯವರು ಜಾರಿಗೆ ತಂದರು.
36. NOTA ವನ್ನು ವಿಸ್ತರಿಸಿ.
ಮೇಲಿನ ಯಾವುದೂ ಅಲ್ಲ.
II. ಎರಡು ಅಂಕದ ಪ್ರಶ್ನೆಗಳು
1. ಪ್ರತ್ಯಕ್ಷ ಚುನಾವಣೆ ಎಂದರೇನು? ಉದಾಹರಣೆ ಕೊಡಿ.
ಒಂದು ರಾಷ್ಟ್ರದ ಚುನಾವಣಾ ವ್ಯವಸ್ಥೆಯಲ್ಲಿ ವಯಸ್ಕ ಮತದಾರರು ನೇರವಾಗಿ ತಾವೇ ಮತಗಟ್ಟೆಗೆ ಹೋಗಿ ತಮಗೆ ಬೇಕಾದ ಅಭ್ಯರ್ಥಿಗಳಿಗೆ ರಹಸ್ಯ ಮತದಾನದ ಮೂಲಕ ಮತ ಚಲಾಯಿಸುವ ಪದ್ದತಿಯೇ ಪ್ರತ್ಯಕ್ಷ ಚುನಾವಣೆ. ಇದನ್ನು ನೇರ ಚುನಾವಣೆ ಎಂದೂ ಸಹ ಕರೆಯುವರು. ಪ್ರತಿನಿಧಿಗಳನ್ನು ಪ್ರಜೆಗಳೇ ನೇರವಾಗಿ ಆಯ್ಕೆ ಮಾಡುವ ಅವಕಾಶವಿರುತ್ತದೆ.
ಉದಾ:
- ಅಮೇರಿಕಾದ ಕಾಂಗ್ರೆಸ್ಸಿನ ಕೆಲಸದವರು ಪ್ರತಿನಿಧಿ ಸಭೆ.
- ಭಾರತದಲ್ಲಿಯ ಲೋಕಸಭಾ ಚುನಾವಣೆ.
2. ಪರೋಕ್ಷ ಚುನಾವಣೆ ಎಂದರೇನು? ಉದಾಹರಣೆ ಕೊಡಿ.
ಒಂದು ರಾಷ್ಟ್ರದ ಚುನಾವಣಾ ವ್ಯವಸ್ಥೆಯಲ್ಲಿ ಮತದಾರರು ನೇರವಾಗಿ ಮತದಾನದಲ್ಲಿ ಪಾಲ್ಗೊಳ್ಳದೆ ಪ್ರಜೆಗಳಿಂದ ಆಯ್ಕೆಯಾದ ಪ್ರತಿನಿಧಿಗಳು ರಾಷ್ಟ್ರದ ಮುಖ್ಯಸ್ಥರನ್ನು ಆಯ್ಕೆ ಮಾಡುವ ವಿಧಾನವನ್ನು ಪರೋಕ್ಷ ಚುನಾವಣೆ ಎನ್ನುವರು.
ಉದಾ: ಭಾರತದ ರಾಷ್ಟ್ರಪತಿ ಚುನಾವಣೆ
3. ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಎಂದರೇನು? ಉದಾಹರಣೆ ಕೊಡಿ.
ಲಿಂಗ, ಧರ್ಮ, ಜಾತಿ, ಬುಡಕಟ್ಟು ಆರ್ಥಿಕ ಸಾಮಾಜಿಕ ಸ್ಥಾನಮಾನ ಮುಂತಾದವುಗಳ ಭೇದ ಭಾವವಿಲ್ಲದೇ ಒಂದು ನಿರ್ಧಿಷ್ಟ ವಯಸ್ಸನ್ನು ಮೀರಿದ ಪ್ರಜೆಗಳು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮತದಾನ ಮಾಡುತ್ತಾರೆ. ಇದಕ್ಕೆ ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಎನ್ನುವರು.
ಉದಾ: ಭಾರತದಲ್ಲಿ 18 ವರ್ಷಗಳ ವಯಸ್ಸನ್ನು ನಿಗಧಿಪಡಿಸಲಾಗಿದೆ.
4. ಚುನಾವಣಾ ಆಯೋಗ ಎಂದರೇನು?
ಸಂವಿಧಾನದ 324 ರಿಂದ 329 ರವರೆಗಿನ ವಿಧಿಯ ಪ್ರಕಾರ ಭಾರತದಲ್ಲಿ ಮುಕ್ತ ನಿಷ್ಪಕ್ಷಪಾತವಾದ ಚುನಾವಣೆಗಳನ್ನು ನಡೆಸುವ ಅಧಿಕಾರವನ್ನು ಸಂವಿಧಾನದಿಂದ ಪಡೆದಿರುವ ಆಯೋಗವೇ ಚುನಾವಣಾ ಆಯೋಗ. ಇದು ಒಂದು ತ್ರಿಸದಸ್ಯ ಆಯೋಗವಾಗಿದೆ. ಇದು ಒಂದು ಸ್ವಾಯತ್ವ ಸಂಸ್ಥೆಯಾಗಿದೆ.
5. ಚುನಾವಣಾ ಆಯೋಗದ ಎರಡು ಕಾರ್ಯಗಳನ್ನು ಬರೆಯಿರಿ.
ಚುನಾವಣಾ ಆಯೋಗದ ಎರಡು ಕಾರ್ಯಗಳು ಯಾವುವೆಂದರೆ :
ಮತದಾರರ ಪಟ್ಟಿಗಳನ್ನು ಸಿದ್ಧಪಡಿಸಿ ಅವುಗಳ ಪರಿಷ್ಕರಣವನ್ನು ವೀಕ್ಷಿಸಿ ನಿರ್ದೇಶನ ನೀಡುವುದು.
ಸಂಸತ್ತಿಗೆ, ರಾಜ್ಯ ಶಾಸಕಾಂಗಗಳಿಗೆ, ರಾಷ್ಟ್ರಪತಿ, ಉಪರಾಷ್ಟ್ರಪತಿ ಸ್ಥಾನಗಳಿಗೆ ಚುನಾವಣೆಗಳನ್ನು ನಡೆಸುವುದು.
6.ಚುನಾವಣಾ ಸಂದರ್ಭದಲ್ಲಿ ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿಯು ಕಡ್ಡಾಯವಾಗಿ ಘೋಷಿಸುವ ಯಾವುದಾದರೂ ಎರಡು ಅಂಶಗಳಾವುವು?
ತಮ್ಮ ಎಲ್ಲಾ ಅಪರಾಧಿ ವಿವರಗಳನ್ನು ಹಾಗೂ ಬಾಕೆ ಇರುವ ಕ್ರಿಮಿನಲ್ ಮೊಕದ್ದಮೆಗಳ ವಿವರಗಳು.
ಶೈಕ್ಷಣಿಕ ಅರ್ಹತೆಗಳ ನರಗಳನ್ನು ಸಲ್ಲಿಸು ವುದು.
7. ವಿದ್ಯುನ್ಮಾನ ಮತಯಂತ್ರದಿಂದಾಗುವ ಎರಡು ಅನುಕೂಲಗಳನ್ನು ತಿಳಿಸಿ.
ವಿದ್ಯುನ್ಮಾನ ಮತಯಂತ್ರವನ್ನು ಸುಲಭವಾಗಿ ಬಳಕೆ ಮಾಡಬಹುದು. ಇದರಿಂದ ಸಮಯ ಉಳಿತಾಯವಾಗುತ್ತದೆ.
ಈ ವ್ಯವಸ್ಥೆಯಲ್ಲಿ ಮತದಾರ ಮತದಾನವನ್ನು ತುಂಬಾ ಸುಲಭವಾಗಿ ಚಲಾಯಿಸಬಹುದು.
8. ಮತದಾರರ ಗುರುತಿನ ಚೀಟಿಯ ಎರಡು ಅನುಕೂಲಗಳನ್ನು ತಿಳಿಸಿ.
ಗುರುತಿನ ಚೀಟಿಯನ್ನು ಬಳಸುವುದರಿಂದ ನಕಲಿ ಮತದಾರರನ್ನು ತಡೆಗಟ್ಟಿ ನಿಜವಾದ ಮತದಾರರನ್ನು ಮತ ಚಲಾಯಿಸಲು ಅವಕಾಶ ಮಾಡಲಾಗುತ್ತದೆ.
ಮತದಾರರ ಗುರುತಿನ ಚೀಟಿಯಿಂದ ಸರಕಾರದ ಹಲವಾರು ಯೋಜನೆಗಳಿಂದ ಸಿಗುವ ಲಾಭಪಡೆಯಬಹುದು.
9. ರಾಜ್ಯ ಹಣಕಾಸು ನೆರವು ಕುರಿತು ಬರೆಯಿರಿ.
ಕಪ್ಪು ಹಣದ ಹಾವಳಿ ತಡೆಯಲು ಜನಸಾಮಾನ್ಯರು ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶವನ್ನು ನೀಡುವ ಉದ್ದೇಶದಿಂದ ಸ್ಪರ್ಧಿಗಳ ಚುನಾವಣಾ ವೆಚ್ಚವನ್ನು ರಾಜ್ಯ ಸರಕಾರದಿಂದಲೇ ಭರಿಸುವುದಾಗಿದೆ. ಚುನಾವಣಾ ವೆಚ್ಚಕ್ಕೆ ರಾಜ್ಯ ಸರಕಾರ ನೀಡುವ ಹಣವು ವಸ್ತುಗಳ ರೂಪದಲ್ಲಿರಬೇಕು.
10. ಚುನಾವಣಾ ಸುಧಾರಣೆಗಳಿಗೆ ಶಿಫಾರಸ್ಸು ಮಾಡಿದ ಯಾವುದಾದರೂ ಎರಡು ಸಮಿತಿಗಳು ಯಾವುವು?
ಎ.ಕೆ.ತಾರ್ಕುಂಡೆ ಸಮಿತಿ.
ನ್ಯಾಯಮೂರ್ತಿ ಕುಲದೀಪ್‌ಸಿಂಗ್ ಸಮಿತಿ.
11. ಸರ್ಕಾರವೇ ಚುನಾವಣಾ ವೆಚ್ಚವನ್ನು ಭರಿಸಲು ಶಿಫಾರಸ್ಸು ಮಾಡಿದ ಸಮಿತಿಗಳು ಯಾವುವು?
`ಚುನಾವಣಾ ವೆಚ್ಚವನ್ನು ಸರಕಾರವೇ ಭರಿಸುವ ವ್ಯವಸ್ಥೆ ಜಾರಿಗೆ ಬರಬೇಕೆಂದು ವಿ.ಕೆ.ತಾರ್ಕುಂತೆ ಸಮಿತಿ ಮತ್ತು ವಾಂಭೂ ಸಮಿತಿಗಳು ಶಿಫಾರಸ್ಸು ಮಾಡಿದ್ದವು.
12. ರಾಜಕೀಯ ಪಕ್ಷದ ಒಂದು ವ್ಯಾಖ್ಯೆ ಬರೆಯಿರಿ.
ಗಿಲ್‌ಕ್ರಿಸ್ಟ್ ರವರ ಪ್ರಕಾರ ರಾಜಕೀಯ ಪಕ್ಷ ಎಂದರೆ ಸಮಾನ ರಾಜಕೀಯ ಗುರಿಗಳನ್ನು ಹೊಂದಿ ಸಂಘಟನೆಯ ಮೂಲಕ ಅಧಿಕಾರ ಪಡೆದು ತಮ್ಮ ಪಕ್ಷದ ಧೈಯ ಗುರಿಗಳಿಗನುಗುಣವಾಗಿ ರಾಷ್ಟ್ರದ ಆಡಳಿತವನ್ನು ನಡೆಸುವ ಗುಂಪೇ ರಾಜಕೀಯ ಪಕ್ಷ.
13. ಏಕ ಪಕ್ಷಪದ್ದತಿ ಎಂದರೇನು? ಉದಾಹರಣೆ ಕೊಡಿ.
ಕೇವಲ ಒಂದೇ ಪಕ್ಷ ಅಸ್ತಿತ್ವದಲ್ಲಿದ್ದರೆ ಅದನ್ನು ಏಕ ಪಕ್ಷ ಪದ್ದತಿ ಎಂದು ಕರೆಯುತ್ತೇವೆ
ಉದಾ: ಕಮ್ಯುನಿಸ್ಟ್ ಪಕ್ಷ.
14. ದ್ವಿಪಕ್ಷ ಪದ್ಧತಿ ಎಂದರೇನು? ಉದಾಹರಣೆ ಕೊಡಿ.
ದ್ವಿಪಕ್ಷ ಪದ್ಧತಿ ಎಂದರೆ ಎರಡು ಪಕ್ಷಗಳು ಮಾತ್ರ ಚುನಾವಣೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.
ಉದಾ: ಅಮೇರಿಕಾ ಸಂಯುಕ್ತ ಸಂಸ್ಥಾನ.
15. ಬಹುಪಕ್ಷ ಪದ್ದತಿ ಎಂದರೇನು? ಉದಾಹರಣೆ ಕೊಡಿ.
ಬಹುಪಕ್ಷ ಪದ್ದತಿ ಎಂದರೆ ಎರಡಕ್ಕಿಂತ ಹೆಚ್ಚು ಪಕ್ಷಗಳು ಅಸ್ತಿತ್ವದಲ್ಲಿರುತ್ತದೆ. ಉದಾ: ಭಾರತ.
16. ರಾಜಕೀಯ ಪಕ್ಷಗಳ ಎರಡು ಕಾರ್ಯಗಳನ್ನು ಬರೆಯಿರಿ.
ಚುನಾವಣಾ ಪ್ರಣಾಳಿಕೆಯನ್ನು ಸಿದ್ದಪಡಿಸುವುದು.
ಅಭ್ಯರ್ಥಿಯ ಆಯ್ಕೆ.
17. ಸಮ್ಮಿಶ್ರ ಸರ್ಕಾರ ಎಂದರೇನು?
ಒಂದು ನಿರ್ದಿಷ್ಟ ರಾಜಕೀಯ ಪಕ್ಷ ಸರ್ಕಾರ ರಚನೆ ಮಾಡುವಷ್ಟು ಸ್ಪಷ್ಟ ಬಹುಮತ ಪಡೆದಿದ್ದಾಗ ಹಲವಾರು ರಾಜಕೀಯ ಪಕ್ಷಗಳು ಸೇರಿ ಮೈತ್ರಿಕೂಟ ಮಾಡಿಕೊಂಡು ರಚನೆ ಮಾಡುವ ಸರ್ಕಾರವನ್ನು ಸಮ್ಮಿಶ್ರ ಸರ್ಕಾರ ಎನ್ನುವರು.
18. ಸಮ್ಮಿಶ್ರ ಸರ್ಕಾರ ಯಾವಾಗ ರಚನೆಯಾಗುತ್ತದೆ?
ಚುನಾವಣೆಗಳು ನಡೆದು ಫಲಿತಾಂಶಗಳು ಪ್ರಕಟವಾದಾಗ ಯಾವುದೇ ಒಂದು ನಿರ್ಧಿಷ್ಟ ರಾಜಕೀಯ ಪಕ್ಷ ಸರ್ಕಾರ ರಚನೆ ಮಾಡುವಷ್ಟು ಸ್ಪಷ್ಟ ಬಹುಮತ ಪಡೆಯದಿದ್ದಾಗ ಹಲವಾರು ರಾಜಕೀಯ ಪಕ್ಷಗಳು ಸೇರಿ ಮೈತ್ರಿಕೂಟ ಮಾಡಿಕೊಂಡಾಗ ಸಮ್ಮಿಶ್ರ ಸರ್ಕಾರ ರಚನೆಯಾಗುತ್ತದೆ.
19. ರಾಷ್ಟ್ರೀಯ ಪಕ್ಷಗಳನ್ನು ಹೆಸರಿಸಿ.
ರಾಷ್ಟ್ರೀಯ ಕಾಂಗ್ರೆಸ್ ಪಕ್ಷ, ಭಾರತೀಯ ಜನತಾ ಪಕ್ಷ, ಕಮ್ಯೂನಿಸ್ಟ್ ಪಕ್ಷ, ಮುಸ್ಲಿಂ ಲೀಗ್, ಸೋಷಿಯಲಿಸ್ಟ್ ಪಕ್ಷ, ಜನಸಂಘ, ಭಾರತೀಯ ಜನತಾ ಪಾರ್ಟಿ, ಬಹುಜನ ಸಮಾಜ ಪಕ್ಷ, ಜನತಾದಳ.
20. ಪ್ರಮುಖ ಪ್ರಾಂತೀಯ ಪಕ್ಷಗಳಾವುವು?
- ಡಿ.ಎಂ.ಕೆ. ಎ.ಐ.ಎ.ಡಿ.ಎಂ.ಕೆ [ತಮಿಳುನಾಡು)
- ಆರ್.ಜೆ.ಡಿ [ಬಿಹಾರ್)
- ಬಿಜು ಜನತಾದಳ [ಒರಿಸ್ಸಾ]
- ಎಸ್.ಜೆ.ಡಿ [ಉತ್ತರ ಪ್ರದೇಶ]
- ನ್ಯಾಷನಲ್ ಕಾನ್ಸರೆನ್ಸ್ [ಜಮ್ಮು ಮತ್ತು ಕಾಶ್ಮೀರ] ಇವು ಪ್ರಾಂತೀಯ ಪಕ್ಷಗಳು.
III. ಐದು ಅಂಕದ ಪ್ರಶ್ನೆಗಳು
1. ಚುನಾವಣೆಗಳ ಮಹತ್ವವನ್ನು ಬರೆಯಿರಿ.
ನಿಯತಕಾಲಿಕ ಚುನಾವಣೆಗಳು ಪ್ರಜೆಗಳಿಗೆ ಸರ್ಕಾರ ರಚನೆ ಮಾಡಿಕೊಳ್ಳುವ ಅವಕಾಶವನ್ನು ಕಲ್ಪಿಸುತ್ತದೆ. ಚುನಾವಣೆಗಳ ಮಹತ್ವ ಈ ಕೆಳಕಂಡಂತೆ ಇದೆ.
- ಚುನಾವಣೆಗಳು ಪ್ರಜಾಸತಾತ್ಮಕ ಆಡಳಿತ ವ್ಯವಸ್ಥೆಯ ತಳಹದಿಯಾಗಿವೆ.
- ರಾಷ್ಟ್ರದಲ್ಲಿ ಎಲ್ಲ ಪ್ರಜೆಗಳಿಗೂ ಯಾವುದೇ ತಾರತಮ್ಯವಿಲ್ಲದೆ ಸಮಾನ ನ್ಯಾಯ ಮತ್ತು ಸ್ವಾತಂತ್ರ್ಯವನ್ನು ದೊರಕಿಸುವಲ್ಲಿ ಚುನಾವಣೆಗಳು ಪ್ರಮುಖ ಪಾತ್ರ ವಹಿಸುತ್ತವೆ.
- ರಾಜಕೀಯ ಪಕ್ಷಗಳು ಸರ್ಕಾರವನ್ನು ರಚಿಸಿ, ಪ್ರಜೆಗಳ ಹಿತಾಸಕ್ತಿಗಳನ್ನು ಈಡೇರಿಸಲು ಚುನಾವಣೆಗಳು ಅವಕಾಶ ಮಾಡಿಕೊಡುತ್ತವೆ.
- ಸಾಮಾನ್ಯ ಪ್ರಜೆಗಳು ತಮಗೆ ಕಾದ ಸಾ ಆಯ್ಕೆ ಮಾಡಲು ಚುನಾವಣೆಗಳು ವೇದಿಕೆಯಾಗುತ್ತವೆ. ಇದರಿಂದ ಅವರಲ್ಲಿ ಆತ್ಮಗೌರವ ಬೆಳೆದು ಸರ್ಕಾರದ ರಚನೆಯಲ್ಲಿ ತಮ್ಮ ಪಾತ್ರದ ಮಹತ್ವವನ್ನು ಅರಿಯುತ್ತಾರೆ.
- ಚುನಾವಣೆಗಳು, ಪ್ರಜಾಪ್ರಭುತ್ವದ ಅಳತೆಗೋಲಾಗಿದೆ. ಇವು ಸಾರ್ವಜನಿಕ ಹಿತಾಸಕ್ತಿಗಳ ಬಗ್ಗೆ ಚರ್ಚಿಸಲು ಮತ್ತು ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಲು ಸಹಕಾರಿಯಾಗುತ್ತವೆ.
- ಚುನಾವಣೆಗಳಿಂದ ಪ್ರಜೆಗಳು ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಂಡು ರಾಜಕೀಯ ಜ್ಞಾನವನ್ನು ಹೊಂದಲು ಅವಕಾಶವಿದೆ.
- ಚುನಾವಣೆಗಳು ಶಾಸಕಾಂಗದಲ್ಲಿ ಅಲ್ಪ ಸಂಖ್ಯಾತರಿಗೆ ಪ್ರಾತಿನಿಧ್ಯವನ್ನು ಒದಗಿಸುವ ಮೂಲಕ ಅವರ ಹಿತಾಸಕ್ತಿಗಳನ್ನು ಕಾಪಾಡುತ್ತವೆ.
- ಚುನಾವಣೆಗಳು ಪ್ರಜೆಗಳ ಮತ್ತು ಪ್ರತಿನಿಧಿಗಳ ನಡುವೆ ರಾಜಕೀಯ ಹಾಗೂ ಸಾಮಾಜಿಕ ಸಾಮರಸ್ಯವನ್ನು ಮೂಡಿಸುತ್ತದೆ.
- ಚುನಾವಣೆಗಳು ಜನಪ್ರತಿನಿಧಿಗಳಿಗೆ ತಮ್ಮ ಜವಾಬ್ದಾರಿಯನ್ನು ಅರಿತು ಜನಸೇವೆ ಮಾಡಲು ಪ್ರೇರೇಪಿಸುತ್ತದೆ.
- ಚುನಾವಣೆಗಳು ಪ್ರಜಾಸತ್ತಾತ್ಮಕ ಸರ್ಕಾರದ ಮುಂದುವರಿಕೆಗೆ ಸಹಕಾರಿಯಾಗಿದೆ. ಇಲ್ಲಿ ಅಧಿಕಾರವು ಪಕ್ಷದಿಂದ ಪಕ್ಷಕ್ಕೆ ಶಾಂತ ರೀತಿಯಲ್ಲಿ ವರ್ಗಾವಣೆಯಾಗುತ್ತದೆ.
2. ಪ್ರತ್ಯಕ್ಷ ಚುನಾವಣೆಯ ಲಕ್ಷಣಗಳನ್ನು ವಿವರಿಸಿ.
ಪ್ರತ್ಯಕ್ಷ ಚುನಾವಣೆಗಳಲ್ಲಿ ಮತದಾರರೇ ನೇರವಾಗಿ ಮತಗಟ್ಟೆಗೆ ಹೋಗಿ ಮತ ಹಾಕುವಅವಕಾಶವಿರುವುದರಿಂದ ತಾವು ಇಚ್ಛಿಸಿದ ಅಭ್ಯರ್ಥಿಗೆ ಮತ ಹಾಕಿ ಆಯ್ಕೆ ಮಾಡಬಹುದು. ಹೀಗಾಗಿ ವಿಶಾಲವಾದ ಆಯ್ಕೆ ಸ್ವಾತಂತ್ರ್ಯವನ್ನು ಕಲ್ಪಿಸಿದೆ. ಕಾರಣ ಇದು ಹೆಚ್ಚು ಪ್ರಜಾಸತ್ತಾತ್ಮಕವಾಗಿದೆ.
ಜನ ಪ್ರತಿನಿಧಿಗಳ ಮೇಲೆ ನಿಯಂತ್ರಣ:
ಯಾವ ಪ್ರತಿನಿಧಿಯು ಪ್ರಜೆಗಳ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಲ್ಲಿ ವಿಫಲತೆಗೊಳ್ಳುವರೋ ಅಂತಹವರನ್ನು ಪ್ರಜೆಗಳು ಮುಂದಿನ ಚುನಾವಣೆಗಳಲ್ಲಿ ಸೋಲಿಸುವ ಮೂಲಕ ಅವರ ಮೇಲೆ ತಮ್ಮ ನಿಯಂತ್ರಣವನ್ನು ಇಟ್ಟುಕೊಂದಿರುತ್ತದೆ.
ರಾಜಕೀಯ ಪರಿಜ್ಞಾನ ಮೂಡಿಸುತ್ತದೆ:
ಈ ಪದ್ಧತಿಯಲ್ಲಿ ಮತದಾರರು ರಾಜಕೀಯ ವಿಷಯಗಳಲ್ಲಿ ಹೆಚ್ಚು ಆಸಕ್ತಿ ಹೊಂದುವರು. ಚುನಾವಣಾ ಆಯೋಗದಲ್ಲಿ ರಾಜಕೀಯ ಪಕ್ಷಗಳ ಪ್ರಣಾಳಿಕೆಯನ್ನು ಮತ್ತು ಅವುಗಳ ಮೂಲಕ ರಾಷ್ಟ್ರದ ಸಮಸ್ಯೆಗಳ ಬಗ್ಗೆ ಜಾಗೃತಿ ಹೊಂದುವರು.
ಯೋಗ್ಯ ಅಭ್ಯರ್ಥಿಗಳ ಆಯ್ಕೆ:
ಇಲ್ಲಿ ಆಯ್ಕೆಗೆ ಅವಕಾಶವಿದ್ದು ಉತ್ತಮರನ್ನು ಆ 2 ಸೂಕ್ತ ಪಕ್ಷವನ್ನು ಅಧಿಕಾರಕ್ಕೆ ತರಲು ಅವಕಾಶವಿದೆ.
ಸಾರ್ವಜನಿಕರೊಂದಿಗೆ ಸಂಪರ್ಕ :
ಇಲ್ಲಿ ಪ್ರತಿನಿಧಿಗಳು ಪ್ರಜೆಗಳಿಂದ ನೇರವಾಗಿ ಆಯ್ಕೆಯಾಗಿರುವುದರಿಂದ ಇವರು ಪ್ರಜೆಗಳೊಂದಿಗೆ ನಿರಂತರವಾಗಿ ಸಂಪರ್ಕವನ್ನಿಟ್ಟುಕೊಂಡಿರುತ್ತಾರೆ.
3. ಪರೋಕ್ಷ ಚುನಾವಣೆಯ ಲಕ್ಷಣಗಳನ್ನು ವಿವರಿಸಿ.
ಪರೋಕ್ಷ ಚುನಾವಣೆಯ ಲಕ್ಷಣಗಳು
ಸಮರ್ಥ ಅಭ್ಯರ್ಥಿಗಳ ಆಯ್ಕೆ:
ನೇರವಾಗಿ ಮತದಾರರಿಂದ ಆಯ್ಕೆಯಾಗದೆ ಪ್ರಜ್ಞಾವಂತ ಪ್ರತಿನಿಧಿಗಳಿಂದ ಅಭ್ಯರ್ಥಿಗಳು ಆಯ್ಕೆಯಾಗುವರು. ಹೀಗಾಗಿ ಅವರು ಸಮರ್ಥರಾಗುವರು.
ಪ್ರಚಾರದ ಆರ್ಭಟವಿಲ್ಲ:
ಈ ಪದ್ಧತಿಯಲ್ಲಿ ಪ್ರಜೆಗಳನ್ನು ಸೆಳೆಯುವ ಪ್ರಯತ್ನವೇ ಇರುವುದಿಲ್ಲ. ಇಲ್ಲಿ ರಾಜಕೀಯ ಪಕ್ಷಗಳ ಪ್ರಚಾರದ ಹಾವಳಿ, ಆರ್ಭಟ ಇರುವುದಿಲ್ಲ.
ಶಾಂತಿಯುತ ಮತದಾನ:
ಪ್ರಜ್ಞಾವಂತ ಪ್ರತಿನಿಧಿಗಳು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದರಿಂದ ಚುನಾವಣೆಯು ಶಾಂತ ರೀತಿಯಿಂದ ನಡೆಯುತ್ತದೆ.
ಭಾವೋದ್ರೇಗಕ್ಕೆ ಆಸ್ಪದವಿಲ್ಲ:
ಈ ಪದ್ಧತಿಯಲ್ಲಿ ಮತದಾರರ ಸಂಖ್ಯೆ ತೀರಾ ಕಡಿಮೆ ಇರುತ್ತದೆ. ಹೀಗಾಗಿ ಭಾವೋದ್ರೇಗಕ್ಕೆ ಒಳಪಡಿಸಿದ ವಿಷಯಗಳನ್ನು ಬಳಸಿಕೊಳ್ಳಲು ಅವಕಾಶವಿರುವುದಿಲ್ಲ.
ಹಿಂದುಳಿದ ರಾಷ್ಟ್ರಗಳಿಗೆ ಸೂಕ್ತ:
ಹಿಂದುಳಿದ ರಾಷ್ಟ್ರಗಳಲ್ಲಿ ಜನಸಾಮಾನ್ಯ ಮತದಾರರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಅಸಮರ್ಥರಾಗಿರುತ್ತಾರೆ. ಆ ಕಾರಣ ಈ ಪದ್ಧತಿ ಸೂಕ್ತವಾಗಿರುತ್ತದೆ.
4. ಭಾರತ ಚುನಾವಣಾ ಆಯೋಗದ ರಚನೆಯನ್ನು ಬರೆಯಿರಿ.
ಪ್ರಜಾಪ್ರಭುತ್ವದಲ್ಲಿ ಚುನಾವಣೆಯ ಮಹತ್ವವನ್ನು ಅರಿತು ಇವುಗಳನ್ನು ನಡೆಸಲು ಸಂವಿಧಾನ ರಚನಾಕಾರರು ಸ್ವತಂತ್ರ ಚುನಾವಣಾ ಆಯೋಗಕ್ಕೆ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದ್ದಾರೆ. 15 ನೇ ಭಾಗದಲ್ಲಿರುವ 324 ರಿಂದ 329 ರ ವರೆಗಿನ ವಿಧಿಗಳು ಚುನಾವಣಾ ಆಯೋಗ ಹಾಗೂ ಚುನಾವಣೆಗಳ ಬಗ್ಗೆ ನಿಯಮಗಳನ್ನು ಒಳಗೊಂಡಿದೆ.
1949ರ ನವಂಬರ್ 26ಕ್ಕೆ ಪೂರ್ವಾನ್ವಯ ವಾಗುವಂತೆ 324ನೇ ವಿಧಿ ಅನ್ವಯ ಚುನಾವಣಾ ಆಯೋಗ ಅಸ್ಥಿತ್ವಕ್ಕೆ ಬಂದರೂ ಜನವರಿ 25, 1950 ರಂದು ರಚನೆಯಾಯಿತು. ಈ ದಿನವನ್ನು ರಾಷ್ಟ್ರೀಯ ಮತದಾರರ ದಿನವೆಂದು 2011ರಿಂದ ದೇಶಾದ್ಯಂತ ಆಚರಿಸಲಾಗುತ್ತಿದೆ.
ಭಾರತ ಸಂವಿಧಾನದ 324(2) ನೇ ಉಪವಿಧಿ ಪ್ರಕಾರ ಚುನಾವಣಾ ಆಯೋಗವು ಮುಖ್ಯ ಚುನಾವಣಾಧಿ ಕಾರಿಯನ್ನು ಮತ್ತು ಆಗಾಗ್ಗೆ ರಾಷ್ಟ್ರಪತಿಯವರು ನೇಮಿಸಲ್ಪಡುವ ಸಂಖ್ಯೆಗನುಗುಣವಾಗಿ ಇತರ ಚುನಾವಣಾ ಅಧಿಕಾರಿಗಳನ್ನು ಒಳಗೊಂಡಿರುತ್ತದೆ. ಪ್ರಸ್ತುತ ಒಬ್ಬ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಚುನಾವಣಾ ಆಯುಕ್ತರನ್ನು ಒಳಗೊಂಡಿದೆ.
ಪ್ರಾರಂಭದಲ್ಲಿ ಚುನಾವಣಾ ಆಯೋಗವು ಏಕ ಸದಸ್ಯ ಆಯೋಗವಾಗಿತ್ತು. 1989 ರಲ್ಲಿ ಸರಕಾರವು ಚುನಾವಣಾಧಿಕಾರಿಗಳ ಸಂಖ್ಯೆಯನ್ನು ಹೆಚ್ಚಿಸಿತು. ಆದರೆ 1990ರಲ್ಲಿ ಅಧಿಕಾರಕ್ಕೆ ಬಂದ ರಾಷ್ಟ್ರೀಯ ರಂಗ ಸರ್ಕಾರವು ಏಕ ಸದಸ್ಯ ಚುನಾವಣಾ ಆಯೋಗಕ್ಕೆ ಅವಕಾಶ ನೀಡಿ ಇತರ ಚುನಾವಣಾಧಿಕಾರಿಗಳ ನೇಮಕವನ್ನು ರದ್ದು ಪಡಿಸಿತು.
ಹೀಗಾಗಿ ಈ ಸಂಬಂಧ ದಿನೇಶ್ ಗೋಸ್ವಾಮಿಯವರ ನೇತೃತ್ವದಲ್ಲಿ ರಚಿಸಲ್ಪಟ್ಟ ಸಮಿತಿಯು 1990 ರಲ್ಲಿ ಬಹುಸದಸ್ಯ ಚುನಾವಣಾ ಆಯೋಗವನ್ನು ಶಿಫಾರಸ್ಸು ಮಾಡಿತು.
4ನೇ ಉಪವಿಧಿಯು ಚುನಾವಣಾ ಆಯೋಗದ ಜೊತೆ ಸಮಾಲೋಚಿಸಿ ರಾಷ್ಟ್ರಪತಿಯವರು ಪ್ರಾದೇಶಿಕ ಚುನಾವಣಾ ಕಮೀಷನರ್‌ಗಳನ್ನು ನೇಮಕ ಮಾಡಲು ಅವಕಾಶ ಕಲ್ಪಿಸಿದೆ.
ಪ್ರಸ್ತುತವಾಗಿ [2014] ಶ್ರೀ ವಿ.ಎಸ್. ಸಂಪತ್ ಮುಖ್ಯ ಚುನಾವಣಾ ಆಯುಕ್ತರಾಗಿ ಹರಿಶಂಕರ ಬ್ರಹ್ಮ, ಶ್ರೀ ಸಯ್ಯದ್ದ, ಝರಿ ಚುನಾವಣಾ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
5. ಚುನಾವಣಾ ಆಯೋಗದ ಅಧಿಕಾರಿಗಳು ಮತ್ತು ಕಾರ್ಯಗಳನ್ನು ವಿವರಿಸಿ.
- ಭಾರತ ಸಂವಿಧಾನದ ರಚನಾ ಸಮಿತಿಯ ಸದಸ್ಯರು ಚುನಾವಣಾ ಆಯೋಗವು ಮುಕ್ತವಾಗಿ ಮತ್ತು ನಿಷ್ಪಕ್ಷಪಾತವಾಗಿ ಚುನಾವಣಾ ಕಾರ್ಯಗಳನ್ನು ನಿರ್ವಹಿಸಲು ಸ್ವತಂತ್ರ ಚುನಾವಣಾ ಆಯೋಗಕ್ಕೆ ಅವಕಾಶ ಕಲ್ಪಿಸಿದೆ.
- ಅಂದರೆ ಚುನಾವಣಾ ಆಯೋಗದ ಅಧಿಕಾರಗಳಲ್ಲಿ ಶಾಸಕಾಂಗವಾಗಲಿ, ಕಾರ್ಯಾಂಗವಾಗಲಿ ಹಸ್ತಕ್ಷೇಪ ಮಾಡುವಂತಿಲ್ಲ.
- ಸಂವಿಧಾನದ 324(1) ನೇ ವಿಧಿವಿನ್ವಯ ಚುನಾವಣಾ ಆಯೋಗದ ಎರಡು ಮುಖ್ಯ ಕಾರ್ಯಗಳನ್ನು ನಮೂದಿಸಲಾಗಿದೆ. ಅವುಗಳೆಂದರೆ :
- ಮತದಾರರ ಪಟ್ಟಿಯನ್ನು ಸಿದ್ದಪಡಿಸುವುದು, ಅದನ್ನು ಪರಿಸ್ಕರಿಸುವುದು ಮತ್ತು ಎಲ್ಲಾ ಕಾರ್ಯಗಳಿಗೆ ನಿರ್ದೇಶನ ನೀಡುವುದು.
- ಕೇಂದ್ರ ಸಂಸತ್ತಿಗೆ ರಾಜ್ಯ ಶಾಸಕಾಂಗಗಳಿಗೆ ರಾಷ್ಟ್ರಪತಿ, ಉಪರಾಷ್ಟ್ರಪತಿ ಸ್ಥಾನಗಳಿಗೆ ಚುನಾವಣೆಗಳನ್ನು ನಡೆಸುವುದು.
- ಇದಲ್ಲದೆ 1951 ರ ಪ್ರಜಾ ಪ್ರತಿನಿಧಿ ಕಾಯ್ದೆಗಳ ಅನ್ವಯ ಈ ಕೆಳಕಂಡ ಅಧಿಕಾರಗಳನ್ನು ನಿರ್ವಹಿಸುತ್ತದೆ.
- ಪ್ರಾಂತೀಯ ಚುನಾವಣಾಧಿಕಾರಿಗಳ ನೇಮಕದಲ್ಲಿ ಶಿಫಾರಸ್ಸು ಮಾಡುವ ಅಧಿಕಾರ ಇದೆ.
- ಚುನಾವಣಾಧಿಕಾರಿಗಳು ಭಾರತ ಚುನಾವಣ ಆಯೋಗದ ಮೇಲ್ವಿಚಾರಣೆ ಮತ್ತು ನಿರ್ದೇಶನ ಮತ್ತು ನಿಯಂತ್ರಣಕ್ಕೆ ಒಳಪಟ್ಟಿರುತ್ತಾರೆ.
- ದೇಶದಲ್ಲಿ ಚುನಾವಣೆಗಳನ್ನು ಘೋಷಿಸುವುದು, ಅಧಿಸೂಚನೆ ಹೊರಡಿಸುವುದು, ಚುನಾವಣಾ ದಿನಾಂಕಗಳನ್ನು ಗೊತ್ತು ಪಡಿಸುವುದು.
- ಚುನಾವಣೆಗಳನ್ನು ನಡೆಸಲು ಅಗತ್ಯವಾದ ಸಿಬ್ಬಂದಿ ವರ್ಗಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸುವುದು. ರಾಜಕೀಯ ಪಕ್ಷಗಳಿಗೆ ಮಾನ್ಯತೆ ನೀಡಿ ಚಿಹ್ನೆಗಳನ್ನು ಗೊತ್ತುಪಡಿಸುವುದು.
- ಸಂಸತ್ ಸದಸ್ಯರ ಮತ್ತು ಶಾಸಕರ ಅರ್ಹತೆ ಬಗ್ಗೆ ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಸಲಹೆ ನೀಡುತ್ತದೆ.
- ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಿಗೆ 6 ತಿಂಗಳೊಳಗಾಗಿ ಉಪಚುನಾವಣೆಗಳನ್ನು ನಡೆಸಲು ಕ್ರಮ ಕೈಗೊಳ್ಳುವುದು.
- ಚುನಾವಣೆಗೆ ಸಂಬಂಧಿಸಿದ ಯಾವುದೇ ರೀತಿಯ ವಿವರಗಳನ್ನು ವಿಚಾರಣೆ ನಡೆಸಲು ಅಧಿಕಾರಿಗಳನ್ನು ನೇಮಿಸುವುದು ಚುನಾವಣೆ ನಡೆಯುವ ಸ್ಥಳಕ್ಕೆ ವೀಕ್ಷಕರನ್ನು ಕಳುಹಿಸುವುದು.
- ಯಾವುದೇ ಸಕಾರಣಕ್ಕಾಗಿ ಚುನಾವಣಾ ಫಲಿತಾಂಶಗಳನ್ನು ತಡೆ ಹಿಡಿಯುವುದು.
- ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳಿಗೆ ನೀತಿ ಸಂಹಿತೆ [Code of Condct] ನೀಡಿ ಇದನ್ನು ಪಾಲಿಸುವಂತೆ ಆದೇಶ ಹೊರಡಿಸುವುದು.
- ಚುನಾವಣೆಗಳ ನಂತರ ಮತ ಎಣಿಕೆ ಕಾರ್ಯ ಕೈಗೊಳ್ಳುವುದು, ಫಲಿತಾಂಶ ಪ್ರಕಟಿಸುವುದು, ಅಂತಿಮವಾಗಿ ವಿಜೇತರ ಪಟ್ಟಿಯನ್ನು ರಾಷ್ಟ್ರಪತಿಗೆ ಸಲ್ಲಿಸಿ ಸದನದ ರಚನೆಗೆ ಅಧಿಸೂಚನೆ ಹೊರಡಿಸುವುದು.
- ಈ ಮೇಲಿನವುಗಳೆಲ್ಲವೂ ಚುನಾವಣಾ ಆಯೋಗವು ನಿರ್ವಹಿಸಬೇಕಾದ ಕರ್ತವ್ಯಗಳು.
6. ಮತದಾರರ ಗುರುತಿನ ಚೀಟಿಯಿಂದ ಆಗುವ ಅನುಕೂಲಗಳನ್ನು ಬರೆಯಿರಿ.
ಚುನಾವಣೆಗಳಲ್ಲಿ ನಡೆಯುವ ಅಕ್ರಮ, ಭ್ರಷ್ಟಾಚಾರ ಮತ್ತು ನಕಲಿ ಮತದಾನವನ್ನು ತಡೆಯುವ ಉದ್ದೇಶದಿಂದ ಮತದಾರರ ಗುರುತಿನ ಚೀಟಿಯನ್ನು 1993ರಲ್ಲಿ ಅಂದಿನ ಮುಖ್ಯ ಚುನಾವಣಾ ಆಯುಕ್ತರಾದ ಶ್ರೀ ಟಿ.ಎನ್.ಶೇಷನ್ ರವರು ಜಾರಿಗೆ ತಂದರು. ದೇಶದಲ್ಲಿರುವ ಅರ್ಹ ಮತದಾರರು ಈ ಗುರುತಿನ ಚೀಟಿಯನ್ನು ಪಡೆಯಲು ವ್ಯವಸ್ಥೆ ಮಾಡಲಾಯಿತು. ಮತದಾರರ ಗುರುತಿನ ಚೀಟಿಯಲ್ಲಿ ಹೆಸರು, ವಯಸ್ಸು, ಲಿಂಗ, ವಿಳಾಸ, ಮತದಾರರ ಭಾವಚಿತ್ರ ಮುಂತಾದ ವಿವರಗಳಿರುತ್ತವೆ.
ಮತದಾರರ ಗುರುತಿನ ಚೀಟಿಯ ಪ್ರಯೋಜನಗಳು:
- ಗುರುತಿನ ಚೀಟಿಯನ್ನು ಬಳಸುವುದರಿಂದ ನಕಲಿ ಮತದಾರರನ್ನು ತಡೆಗಟ್ಟಿ ನಿಜವಾದ ಮತದಾರನು ಮತ ಚಲಾಯಿಸಲು ಅವಕಾಶವಾಗುತ್ತದೆ.
- ಗುರುತಿನ ಚೀಟಿಯಲ್ಲಿ ನಮೂದಿಸಿರುವ ತಾಂತ್ರಿಕ ವಿವರಗಳ ಆಧಾರದ ಮೇಲೆ ಚುನಾವಣೆಗಳನ್ನು ಹೆಚ್ಚು ನ್ಯಾಯಯುತವಾಗಿ ನಡೆಸಲು ಸಾಧ್ಯವಾಗುತ್ತಿದೆ.
- ಚುನಾವಣೆಗಳು ನಿಷ್ಪಕ್ಷಪಾತವಾಗಿ, ಮುಕ್ತವಾಗಿ ನಡೆಯಬೇಕಾದರೆ ಮತದಾರರ ಸರಿಯಾದ ವಿವರಗಳನ್ನೊಳಗೊಂಡ ಗುರುತಿನ ಚೀಟಿಯು ಸಹಾಯಕವಾಗುತ್ತದೆ.
- ಮತದಾರರ ಗುರುತಿನ ಚೀಟಿಯಿಂದ ಸರ್ಕಾರ ಹಲವಾರು ಯೋಜನೆಗಳಿಂದ ಸಿಗುವ ಲಾಭವನ್ನು ಪಡೆಯಬಹುದು.
- ವಯಸ್ಸಿನ ದಾಖಲೆಯನ್ನು ಪಡೆಯಬಹುದು.
- ವಿಳಾಸದ ದಾಖಲೆಯು ಸಹಾಯಕವಾಗುವುದು.
- ಚುನಾವಣೆಯಲ್ಲಿ ನಡೆಯುವ ಅಕ್ರಮವನ್ನು ತಡೆಯಬಹುದು.
- ಚುನಾವಣೆಯ ಸಂದರ್ಭದಲ್ಲಿ ನಡೆಯುವ ಭ್ರಷ್ಟಾಚಾರವನ್ನು ತಡೆಯಲು ಮತದಾರರ ಗುರುತಿನ ಚೀಟಿಯು ಉಪಯೋಗವಾಗುವುದು.
7. ವಿದ್ಯುನ್ಮಾನ ಮತಯಂತ್ರದಿಂದ ಆಗುವ ಪ್ರಯೋಜನಗಳನ್ನು ವಿವರಿಸಿ.
ಆಧುನಿಕ ತಂತ್ರಜ್ಞಾನದ ಒಂದು ಮಹೋನ್ನತ ಕೊಡುಗೆ ಈ ವಿದ್ಯುನ್ಮಾನದ ಮತಯಂತ್ರವಾಗಿದೆ. ಹಳೆಯ ವ್ಯವಸ್ಥೆಯಾದ ಮತ ಪತ್ರಗಳು ಮತ್ತು ಮತ ಪೆಟ್ಟಿಗೆಗಳಿಂದ ಉಂಟಾಗುವ ಲೋಪದೋಶಗಳನ್ನು ನಿವಾರಿಸಿ ಅದಕ್ಕೆ ಪೂರಕವಾಗಿ ಚುನಾವಣೆಯಲ್ಲಿ ಮತದಾನ ಮಾಡಲು ಬಳಸುವ ಆಧುನಿಕ ವಿದ್ಯುನ್ಮಾನ ಯಂತ್ರವಾಗಿದೆ. ಈ ಯಂತ್ರವನ್ನು 1998ರಲ್ಲಿ ಮೊಟ್ಟಮೊದಲ ಬಾರಿಗೆ ಬಳಸಲಾಯಿತು.
ವಿದ್ಯುನ್ಮಾನ ಮತಯಂತ್ರದ ಪ್ರಯೋಜನಗಳು:
- ವಿದ್ಯುನ್ಮಾನ ಮತಯಂತ್ರಗಳನ್ನು ಸುಲಭವಾಗಿ ಬಳಕೆ ಮಾಡಬಹುದು. ಮತಗಟ್ಟೆಯ ಅಧಿಕಾರಿಗಳಿಗೆ ಯಾವ ಗೊಂದಲವೂ ಇರುವುದಿಲ್ಲ.
- ಮತದಾನದ ವೇಳೆಯಲ್ಲಿ ಒಂದು ‘ಬಟನ್’ ಅನ್ನು ಒತ್ತಿ ಮತದಾನ ಮಾಡುವುದರಿಂದ ಸಮಯ ಉಳಿತಾಯವಾಗುತ್ತದೆ.
- ಮತದಾರರು ತುಂಬಾ ಸುಲಭವಾಗಿ ಮತ ಚಲಾಯಿಸಬಹುದು.
- ಶೀಘ್ರ ಮತ್ತು ಸ್ಪಷ್ಟ ಫಲಿತಾಂಶವನ್ನು ಪಡೆಯಬಹುದು ಇದರಲ್ಲಿ ಮತ ಎಣಿಕೆಯು ಸುಲಭ ಮತ್ತು ಶೀಘ್ರವಾಗಿರುತ್ತದೆ. ಸ್ಪಷ್ಟ ಫಲಿತಾಂಶವು ಪಡೆಯಬಹುದು.
- ಮಿತವ್ಯಯ ಮತ್ತು ಪರಿಸರ ಸ್ನೇಹಿಯಾಗಿದೆ. ಇಲ್ಲಿ ಯಾವುದೇ ಕಾಗದಗಳ ವೆಚ್ಚವಿರುವುದಿಲ್ಲ. ಹೀಗಾಗಿ ಇದು ಮಿತವ್ಯಯ ಮತ್ತು ಪರಿಸರ ಸ್ನೇಹಿಯಾಗಿರುತ್ತದೆ.
- ತಿರಸ್ಕೃತ ಮತಗಳನ್ನು ತಡೆಗಟ್ಟಬಹುದು: ಇಲ್ಲಿ ತಿರಸ್ಕೃತ ಮತಗಳಿಗೆ ಅವಕಾಶವಿರುವುದಿಲ್ಲ.
- ಚುನಾವಣಾ ಅಕ್ರಮಗಳನ್ನು ತಡೆಗಟ್ಟಬಹುದು. ಹೀಗೆ ವಿದ್ಯುನ್ಮಾನ ಮತಯಂತಪ್ಪ ವಿಹಾಳ ಉಪಯೋಗಕಾರಿಯಾಗಿದೆ.
- ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಯು ಘೋಷಿಸುವ ಅಪರಾಧ ಹಿನ್ನೆಲೆಯನ್ನು ಕುರಿತು ಬರೆಯಿರಿ.
ಇತ್ತೀಚಿನ ದಿನಗಳಲ್ಲಿ ಶಾಸನ ಸಭೆಗಳಲ್ಲಿ ಕ್ರಿಮಿನಲ್ [ಅಪರಾಧ] ಹಿನ್ನೆಲೆಯುಳ್ಳ ಪ್ರತಿನಿಧಿಗಳಿರುವುದರಿಂದ ‘ರಾಸಕಾಂಗ ಅಪರಾಧಿಗಳಿಂದ ಕೂಡಿದ ಸದನವಾಗಿದೆ. ಶಾಸಿನಗಳನ್ನು ರಚಿಸುವುದು, ಶಾಸನಗಳನ್ನು
ಉಲ್ಲಂಘಿಸುವುದು. ಅಪರಾಧ ಮಾಡಿರುವವರಾಗಿದ್ದಾರೆ. ಕಾನೂನು ರಚಿಸುವವರು ಶುದ್ಧ ಚಾರಿತ್ರ್ಯವನ್ನು ಮತ್ತು ಹಿನ್ನೆಲೆಯನ್ನು ಹೊಂದಿದವರಾಗಿರಬೇಕು.
ಹೀಗಾಗಿ ರಾಜಕೀಯದಲ್ಲಿ ಅಪರಾಧೀಕರಣವನ್ನು ತಡೆಗಟ್ಟಲು ಭಾರತ ಸರ್ವೋಚ್ಚ ನ್ಯಾಯಾಲಯವು 2003 ರಲ್ಲಿ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿ ಚುನಾವಣೆಗೆ ಸ್ಪರ್ಧಿಸುವ ಎಲ್ಲಾ ಅಭ್ಯರ್ಥಿಗಳು ತಮ್ಮ ನಾಮಪತ್ರದ ಜೊತೆ ಒಂದು ಅಫಿಡವಿಟ್ ಸಲ್ಲಿಸಿ ಅದರಲ್ಲಿ ತಮ್ಮ ಅಪರಾಧದ ವಿವರಗಳನ್ನು ಸಲ್ಲಿಸಬೇಕೆಂದು ತಿಳಿಸಿತು.
ಈ ನಿಟ್ಟಿನಲ್ಲಿ ಚುನಾವಣಾ ಆಯೋಗವು ಅಪರಾಧದ ಹಿನ್ನೆಲೆ ಇರುವ ಕ್ರಿಮಿನಲ್‌ಗಳನ್ನು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ನಿಯಮಗಳನ್ನು ರೂಪಿಸಿದೆ. ಅಪರಾಧಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದರೂ ಅಂತಹ ಅಭ್ಯರ್ಥಿ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ನಾಮಪತ್ರ ಸಲ್ಲಿಸುವ ಆರು ತಿಂಗಳ ಪೂರ್ವದಲ್ಲಿ ಅಭ್ಯರ್ಥಿಯು ಯಾವುದೇ ವಿಚಾರಣೆ ಎದುರಿಸುತ್ತಿದ್ದರೆ ಅಥವಾ ಬಾಕಿ ಇದ್ದರೆ ಯಾವುದೇ ಅಪರಾಧದಿಂದ 2 ವರ್ಷ ಅಥವಾ ಅದಕ್ಕಿಂತ ಹೆಚ್ಚು ಜೈಲು ಶಿಕ್ಷೆಯಾಗಿದ್ದರೆ ಅವರ ಮೇಲೆ ಆರೋಪ ಪಟ್ಟಿ ಹಾಕಿದ್ದರೆ ಅಂತಹ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸುವ ಹಾಗಿಲ್ಲ. ಈ ರೀತಿ ನ್ಯಾಯಾಲಯದಿಂದ ಜೈಲು ಶಿಕ್ಷೆಗೆ ಒಳಗಾಗಿರುವವರು ಪ್ರಜಾಪ್ರತಿನಿಧಿ ಕಾಯಿದೆ 1951ರ ಭಾಗ 8ರನ್ವಯ 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿಲ್ಲ. ಹೀಗೆ ವಿವರ ಸಲ್ಲಿಸಿರುವ ನಾಮಪತ್ರಗಳ ಮಾಹಿತಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ.
9. ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಯು ಘೋಷಿಸುವ ಶೈಕ್ಷಣಿಕ ವಿವರಗಳ ಹಿನ್ನೆಲೆ ಬಗ್ಗೆ ಟಿಪ್ಪಣಿ ಬರೆಯಿರಿ.
ಶಾಸನ ಸಭೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳು ಶಾಸನ ರಚನಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಮತ್ತು ಸೇರಿಸಕಾಮಾತ್ಮಕವಾಗಿ ರೂಡಗಿ ಕೊಳ್ಳಬೇಕಾದರೆ ಅವರು ಸುಶಿಕ್ಷಿತರಾಗಿ ಆಡಳಿತ ಮತ್ತು ಕಾನೂನು ಪರಿಜ್ಞಾನ ಹೊಂದಿರಬೇಕು. ಆದರೆ ನಮ್ಮ ಸಂವಿಧಾನವು ಈ ಹಿಂದೆ ಚುನಾವಣೆಗೆ ಸ್ಪರ್ಧಿಸಬಯಸುವ ಅಭ್ಯರ್ಥಿಗಳಿಗೆ ಕೇವಲ ಸಾಮಾನ್ಯ ಅರ್ಹತೆಗಳನ್ನು ಮಾತ್ರ ನಿಗದಿಪಡಿಸಿ ಯಾವುದೇ ರೀತಿಯ ಶೈಕ್ಷಣಿಕ ಅರ್ಹತೆಗಳನ್ನು ನಿಗದಿಪಡಿಸು ವಂತಿರುವುದಿಲ್ಲ. ಹೀಗಾಗಿ ಅನಕ್ಷರಸ್ಥ, ಅವಿದ್ಯಾವಂತ
ಪ್ರತಿನಿಧಿಗಳು ಆಯ್ಕೆಯಾಗುತ್ತಿದ್ದರು. ಆದರೆ ಚುನಾವಣಾ ಆಯೋಗವು ಚುನಾವಣೆಗೆ ಸ್ಪರ್ಧಿಸ ಬಯಸುವ ಅಭ್ಯರ್ಥಿಗಳಿಗೆ ಕೆಲವು ನಿರ್ದಿಷ್ಟ ಶೈಕ್ಷಣಿಕ ಅರ್ಹತೆಗಳನ್ನು ನಿಗದಿಪಡಿಸಿ, ಅದಕ್ಕೆ ಸಂಬಂಧಿಸಿದಂತೆ ಶಾಸನವನ್ನು ರಚಿಸಲು ಸಂಸತ್ತಿಗೆ ಶಿಫಾರಸ್ಸು ಮಾಡಿದ್ದರೂ, ಇದುವರೆಗೂ ಈ ನಿಟ್ಟಿನಲ್ಲಿ ಶಾಸನ ರಚನೆಯಾಗಿಲ್ಲ. ಆದರೂ ಚುನಾವಣೆಗೆ ಸ್ಪರ್ಧಿಸಲು ಬಯಸುವ ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸುವಾಗ ತಮ್ಮ ಶೈಕ್ಷಣಿಕ ಅರ್ಹತೆಯ ವಿವರಗಳನ್ನು ಸಲ್ಲಿಸಬೇಕು. ಈ ವಿವರಗಳನ್ನು ಪತ್ರಿಕೆಗಳ ಮೂಲಕ ನೋಡಿದ ಮತದಾರರು ವಿದ್ಯಾವಂತ ಸಮರ್ಥ ಅಭ್ಯರ್ಥಿಗಳಿಗೆ ಮತಚಲಾಯಿಸಲು ಸಾಧ್ಯ. ಉತ್ತಮ ಸುಶಿಕ್ಷಿತ ಜನಪ್ರತಿನಿಧಿ ಉತ್ತಮ ಕಾನೂನುಗಳ ರಚನೆಯಲ್ಲಿ ತೊಡಗಿಸಿಕೊಳ್ಳಬಲ್ಲ, ಸಮರ್ಥ ಆಡಳಿತ ನಿರ್ವಹಿಸಬಲ್ಲ ಮತ್ತು ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರಗಳನ್ನು ಕಂಡುಹಿಡಿಯಬಲ್ಲ.
10. ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಯು ಘೋಷಿಸುವ ಆಸ್ತಿ ವಿವರಗಳ ಹಿನ್ನೆಲೆ ಬಗ್ಗೆ ಬರೆಯಿರಿ.
ಪ್ರಸ್ತುತ ಚುನಾವಣೆಗಳು ಆಸ್ತಿ ಮತ್ತು ಹಣದ ಮೇಲೆ ನಡೆಯುತ್ತದೆ. ಹಣವಿಲ್ಲದ ಅಭ್ಯರ್ಥಿ ಎಷ್ಟೇ ಸಮರ್ಥ, ಬುದ್ದಿವಂತ, ಅನುಭವಸ್ಥನಾಗಿದ್ದರೂ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. ಚುನಾವಣೆಗಳಲ್ಲಿ ಹಣದ ಪ್ರಭಾವವನ್ನು ಕಡಿಮೆ ಮಾಡಿ ಚುನಾವಣಾ ವೆಚ್ಚದ ಮೇಲೆ ಮಿತಿ ಹೇರಲು ಚುನಾವಣಾ ಆಯೋಗವು ಚುನಾವಣೆಗೆ ಸ್ಪರ್ಧಿಸಲು ಬಯಸುವ ಎಲ್ಲ ಅಭ್ಯರ್ಥಿಗಳಿಗೆ ಆಸ್ತಿ ವಿವರಗಳನ್ನು ಬಹಿರಂಗಪಡಿಸಲು ನಿರ್ದೇಶಿಸಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಮಯದಲ್ಲಿ ತಮ್ಮ ಮತ್ತು ಕುಟುಂಬದ ಸದಸ್ಯರ ಚರ ಮತ್ತು ಸ್ಥಿರಾಸ್ಥಿಗಳ ಸಂಪೂರ್ಣ ವಿವರಗಳನ್ನು ನೀಡಬೇಕು. ಪ್ರತಿಯೊಬ್ಬ ಅಭ್ಯರ್ಥಿ ನೀಡುವ ಇಂತಹ ಆಸ್ತಿ ವಿವರಗಳನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಿದಾಗ ಪ್ರತಿನಿಧಿಗಳ ಪ್ರಾಮಾಣಿಕತೆಯ ಬಗ್ಗೆ ಪ್ರಜೆಗಳಿಗೆ ಮನವರಿಕೆಯಾಗುತ್ತದೆ. ಆಗ ಮತದಾರರು ಚಿಂತಿಸಿ ನಿರ್ಧಾರ ಕೈಗೊಂಡು ಪ್ರಾಮಾಣಿಕವಾದ ಅಭ್ಯರ್ಥಿಗಳಿಗೆ ಮತ ಹಾಕುವರು. ಇಂತಹ ಜನ ಪ್ರತಿನಿಧಿಗಳು, ಉತ್ತಮ ರೀತಿಯಲ್ಲಿ ಆಡಳಿತ ನಿರ್ವಹಿಸಿ ಜನ ಮನ್ನಣೆಗೆ ಪಾತ್ರರಾಗುವರು.
11. ರಾಜ್ಯವೇ ಚುನಾವಣಾ ವೆಚ್ಚವನ್ನು ಭರಿಸುವ ಸುಧಾರಣೆಗಳ ಬಗ್ಗೆ ವಿವರಿಸಿ.
ರಾಜ್ಯವು ಚುನಾವಣಾ ವೆಚ್ಚದ ಕನಿಷ್ಟ ಒಂದು ಭಾಗವನ್ನು ಭರಿಸಬೇಕು. ಆ ಮೂಲಕ ರಾಜಕೀಯ ಪಕ್ಷಗಳು ಮಾಡುವ ಖರ್ಚು ಕಡಿಮೆ ಆಗುತ್ತದೆ.
ಚುನಾವಣಾ ವೆಚ್ಚಕ್ಕೆ ನೀಡುವ ಹಣವು ನಗದು ರೂಪದಲ್ಲಿರದೇ ವಸ್ತುಗಳ ರೂಪದಲ್ಲಿರಬೇಕು.
ಚುನಾವಣಾ ವೆಚ್ಚವನ್ನು ಭರಿಸುವುದಕ್ಕಾಗಿ ಪ್ರತ್ಯೇಕ ಚುನಾವಣಾ ನಿಧಿಯನ್ನು ಸ್ಥಾಪಿಸಬೇಕು. ಈ ನಿಧಿಗಾಗಿ ಪ್ರತಿವರ್ಷ ಕೇಂದ್ರ ಸರ್ಕಾರ 600 ಕೋಟಿ ರೂಗಳನ್ನು ಮತ್ತು ಎಲ್ಲ ರಾಜ್ಯ ಸರ್ಕಾರಗಳು ಸೇರಿ 600 ಕೋಟಿ ರೂ.ಗಳನ್ನು ನೀಡಬೇಕು.
ಚುನಾವಣಾ ಆಯೋಗದಿಂದ ಅಧಿಕೃತವಾಗಿ ಮಾನ್ಯತೆ ಪಡೆದಿರುವ ರಾಜಕೀಯ ಪಕ್ಷಗಳಿಗೆ ಮಾತ್ರ ಚುನಾವಣಾ ವೆಚ್ಚಕ್ಕಾಗಿ ಆರ್ಥಿಕ ಸಹಕಾರ ಸರ್ಕಾರವು ನೀಡಬೇಕು.
ಸರ್ಕಾರದಿಂದ ಹಣಕಾಸಿನ ಸಹಾಯವನ್ನು ಪಡೆಯಬೇಕೆಂದರೆ ರಾಜಕೀಯ ಪಕ್ಷಗಳು ತಮ್ಮ ಖರ್ಚು ವೆಚ್ಚದ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ವಾರ್ಷಿಕ ಲೆಕ್ಕವನ್ನು ನೀಡಬೇಕು.
ಚುನಾವಣಾ ಆಯೋಗದಿಂದ ನೋಂದಾಯಿಸಲ್ಪಟ್ಟ ಎಲ್ಲ ರಾಜಕೀಯ ಪಕ್ಷಗಳಿಗೆ ಸರ್ಕಾರದ ವಶದಲ್ಲಿರುವ ಆಕಾಶವಾಣಿ ಮತ್ತು ದೂರದರ್ಶನ ಮಾಧ್ಯಮಗಳಲ್ಲಿ ಚುನಾವಣಾ ಪ್ರಚಾರಕ್ಕೆ ಸಮಯ ನಿಗಧಿಪಡಿಸಿ ಅವಕಾಶ ಕಲ್ಪಿಸಬೇಕು.
ರಾಜಕೀಯ ಪಕ್ಷಗಳು ಚುನಾವಣಾ ಸಮಯದಲ್ಲಿ ಬಳಸುವ ಗೋಡೆ ಬರಹ, ಕರಪತ್ರಗಳು, ವಾಲ್‌ಪೋಸ್ಟರ್‌ಗಳು, ಬ್ಯಾನರ್‌ಗಳು, ಪ್ರಚಾರಕ್ಕಾಗಿ ಬಳಸುವ ವಾಹನಗಳು ಮುಂತಾದವುಗಳನ್ನು ಎಷ್ಟು ಪ್ರಮಾಣದಲ್ಲಿ ಎಲ್ಲಿ, ಎಷ್ಟು ಸಮಯದೊಳಗೆ ಉಪಯೋಗಿಸಬೇಕೆಂಬುದರ ಬಗ್ಗೆ ನಿಬಂಧನೆಗಳನ್ನು ಹೇರಬೇಕು.
ರಾಜಕೀಯ ಸಹಗಳು ಚುನಾವಣಾ ಸಮಯದಲ್ಲಿ ಮಾಡಿದ ಸಂಪೂರ್ಣ ವೆಚ್ಚದ ಲೆಕ್ಕಪತ್ರಗಳನ್ನು ಚುನಾವಣೆ ಮುಗಿದ ಒಂದು ತಿಂಗಳೊಳಗಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು.
12. ಪಕ್ಷಾಂತರ ನಿಷೇಧ ಕಾಯ್ದೆ ಬಗ್ಗೆ ಬರೆಯಿರಿ.
1967 ರಲ್ಲಿ ನಡೆದ ಅಖಿಲ ಭಾರತ ಮುಖ್ಯ ಸಚೇತರ ಸಮ್ಮೇಳನ ಮತ್ತು ಸ್ವೀಕಾರ್ ಸಮ್ಮೇಳನ ಆಗಲೇ ಪಕ್ಷಾಂತರಗಳ ಹಾವಳಿ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದವು. ಮುಂದೆ ಇದು ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಒಂದು ಪಿಡುಗಾಗಿದೆ. ಸಂವಿಧಾನದ 101, 102, 130 ಮತ್ತು191 ನೇ ವಿಧಿಗಳನ್ನು ತಿದ್ದುಪಡಿ ಮಾಡಿ ಹೊಸದಾಗಿ 10ನೇ ಅನುಸೂಚಿಯನ್ನು ಅಳವಡಿಸಿ 52ನೇ ಸಂವಿಧಾನ ತಿದ್ದುಪಡಿ ಮೂಲಕ ಪಕ್ಷಾಂತರವನ್ನು ಮಾರ್ಚ್ 1, 1985 ರಿಂದ ನಿಷೇಧಿಸಲಾಗಿದೆ.
ಸಂವಿಧಾನ 91 ನೇ ತಿದ್ದುಪಡಿ ಅನ್ವಯ ಈ ಕಾಯ್ದೆಗೆ 2003ರಲ್ಲಿ ತಿದ್ದುಪಡಿಯನ್ನು ಮಾಡಲಾಗಿದೆ. 91ನೇ ತಿದ್ದುಪಡಿ ನಂತರ ಪಕ್ಷಾಂತರ ನಿಷೇಧ ಕಾನೂನಿನ ನಿಯಮಗಳು.
ರಾಜಕೀಯ ಪಕ್ಷಗಳಿಂದ ಆಯ್ಕೆಯಾದ ಯಾವುದೇ ಸದನದ ಕೆಳಕಂಡ ಕಾರಣಗಳಿಗಾಗಿ ಅನರ್ಹಗೊಳಿಸ ಬಹುದು.
ಹತ್ತು ಅಂಕದ ಪ್ರಶ್ನೆಗಳು
1. ಪ್ರತ್ಯಕ್ಷ ಚುನಾವಣೆ ಮತ್ತು ಪರೋಕ್ಷ ಚುನಾವಣೆಗಳ ನಡುವಿನ ವ್ಯತ್ಯಾಸಗಳನ್ನು ತಿಳಿಸಿ
ಪ್ರತ್ಯಕ್ಷ ಚುನಾವಣೆ
- ಮತದಾರರು ನೇರವಾಗಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಪಾಲ್ಗೊಳ್ಳುತ್ತಾರೆ.
- ಇದು ಹೆಚ್ಚು ಪ್ರಜಾಸತ್ತಾತ್ಮಕವಾಗಿದೆ.
- ಜನ ಪ್ರತಿನಿಧಿಗಳ ಮೇಲೆ ಮತದಾರರ ನಿಯಂತ್ರಣವಿರುತ್ತದೆ.
- ಜನಪ್ರತಿನಿಧಿಗಳು ಮತದಾರರಿಗೆ ಉತ್ತರದಾಯತ್ವವನ್ನು ಹೊಂದಿರುತ್ತಾರೆ.
- ಅಭಿವೃದ್ದಿ ಹೊಂದಿದ ರಾಷ್ಟ್ರಗಳಿಗೆ ಸೂಕ್ತ.
- ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಸಾಧ್ಯ.
- ಸಮರ್ಥ ಅಭ್ಯರ್ಥಿಗಳ ಆಯ್ಕೆ ಅಸಂಭವ.
- ರಾಜಕೀಯ ಪ್ರಜ್ಞೆಯನ್ನು ಮೂಡಿಸುತ್ತದೆ.
- ಇದು ವೆಚ್ಚದಾಯಕ ಪದ್ದತಿ.
- ಚುನಾವಣಾ ಅವ್ಯವಹಾರಗಳಿಗೆ ಆಸ್ಪದ.
- ಅಭ್ಯರ್ಥಿಗಳು ಅಪಾರವಾದ ಹಣವನ್ನು ವ್ಯಯಿಸಬೇಕಾಗುತ್ತದೆ.
- ಉತ್ತಮ ಆಡಳಿತವು ಹೊರಹೊಮ್ಮುವುದಿಲ್ಲ.
- ಜಾತೀಯತೆ, ಮತೀಯ ಘರ್ಷಣೆಗೆ ಸಾಧ್ಯತೆ.
- ಇದು ಸುಶಿಕ್ಷಿತರಿಗೆ ಮಾತ್ರ ಸೂಕ್ತ.
- ಮತದಾರರ ಆಶೋತ್ತರಗಳಿಗೆ ನೇರವಾಗಿ ಸ್ಪಂದನೆ.
- ಜನರ ಕುಂದುಕೊರತೆಗಳು ಶೀಘ್ರ ಪರಿಹಾರ.
- ಪ್ರಚಾರದ ಆರ್ಭಟವು ಹೆಚ್ಚಿರುತ್ತದೆ.
- ಮತದಾನ ಅಶಾಂತಿ, ದೊಂಬಿ ಗಲಭೆಗಳಿಗೆ ಆಸ್ಪದ.
- ದೇಶದ ಪ್ರಗತಿಗೆ ಮಾರಕ.
ಪರೋಕ್ಷ ಚುನಾವಣೆ
- ಮತದಾರರು ಪರೋಕ್ಷವಾಗಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಭಾಗವಹಿಸುತ್ತಾರೆ.
- ಪ್ರಜಾಸತ್ತಾತ್ಮಕವಾದುದಲ್ಲ.
- ಇಲ್ಲಿ ಯಾವುದೇ ಹಿಡಿತವನ್ನು ಸಾಧಿಸಲು ಅವಕಾಶವಿರುವುದಿಲ್ಲ.
- ರಾಷ್ಟ್ರದ ಮುಖ್ಯಸ್ಥರು ಜನರಿಗಿಂತ ಪ್ರತಿನಿಧಿಗಳಿಗೆ ಉತ್ತರ ದಾಯಿತ್ವವನ್ನು ಹೊಂದಿರುತ್ತದೆ.
- ಹಿಂದುಳಿದ ರಾಷ್ಟ್ರಗಳಿಗೆ ಸೂಕ್ತ.
- ಪ್ರಜೆಗಳೊಂದಿಗೆ ನೇರ ಸಂಪರ್ಕ ಹೊಂದಲು ಸಾಧ್ಯವಿಲ್ಲ.
- ಸಮರ್ಥ ಅಭ್ಯರ್ಥಿಗಳ ಆಯ್ಕೆ ಸಾಧ್ಯ.
- ರಾಜಕೀಯ ಪ್ರಜ್ಞೆಯು ಪ್ರಜೆಗಳಲ್ಲಿ ಮೂಡಿಸುವುದು ಕಷ್ಟ ಸಾಧ್ಯ.
- ಇದು ವೆಚ್ಚದಾಯಕ ಪದ್ಧತಿ ಅಲ್ಲ.
- ಚುನಾವಣಾ ಅವ್ಯವಹಾರಗಳಿಗೆ ಆಸ್ಪದ ಇಲ್ಲ.
- ಜಾತೀಯತೆ ಮತೀಯ ಘರ್ಷಣೆಗೆ ಅವಕಾಶವಿಲ್ಲ.
- ಖರ್ಚಿನ ಪ್ರಮೇಯವು ಇರುವುದಿಲ್ಲ.
- ಉತ್ತಮ ಆಡಳಿತ ಪಡೆಯಲು ಸಾಧ್ಯ.
- ಎಲ್ಲಾ ವರ್ಗದವರಿಗೆ ಸೂಕ್ತವಾಗಿರುತ್ತದೆ.
- ಮತದಾರರ ಆಶೋತ್ತರಗಳಿಗೆ ಮನ್ನಣೆ ಇರುವುದಿಲ್ಲ.
- ಜನರ ಕುಂದು ಕೊರತೆಗಳ ಕಡೆಗೆ ಗಮನ ಕಡಿಮೆ.
- ಪ್ರಚಾರದ ಆರ್ಭಟವಿರುವುದಿಲ್ಲ.
- ಶಾಂತಿಯ ಮತದಾನವಾಗುತ್ತದೆ.
- ದೇಶದ ಪ್ರಗತಿಗೆ ತುಂಬಾ ಸಹಾಯಕ.
2. ಭಾರತ ಚುನಾವಣಾ ಆಯೋಗದ ಕಾರ್ಯಗಳನ್ನು ವಿವರಿಸಿ.
ಭಾರತ ಸಂವಿಧಾನದ ರಚನಾ ಸಮಿತಿಯ ಸದಸ್ಯರು ಚುನಾವಣಾ ಆಯೋಗವು ಮುಕ್ತವಾಗಿ ಮತ್ತು ನಿಷ್ಪಕ್ಷಪಾತವಾಗಿ ಚುನಾವಣಾ ಕಾರ್ಯಗಳನ್ನು ನಿರ್ವಹಿಸಲು ಸ್ವತಂತ್ರ ಚುನಾವಣಾ ಆಯೋಗಕ್ಕೆ ಅವಕಾಶ ಕಲ್ಪಿಸಿದೆ. ಅಂದರೆ ಚುನಾವಣಾ ಆಯೋಗದ ಅಧಿಕಾರಿಗಳಲ್ಲಿ ಶಾಸಕಾಂಗವಾಗಲಿ, ಕಾರ್ಯಾಂಗವಾಗಲಿ ಹಸ್ತಕ್ಷೇಪ ಮಾಡುವಂತಿಲ್ಲ.
ಸಂವಿಧಾನ 324(1) ವಿಧಿಯಲ್ಲಿ ಚುನಾವಣಾ ಆಯೋಗದ ಎರಡು ಮುಖ್ಯ ಕರ್ತವ್ಯಗಳನ್ನು ನಮೂದಿಸಲಾಗಿದೆ. ಅವುಗಳೆಂದರೆ:
- ಮತದಾರರ ಪಟ್ಟಿಯನ್ನು ಸಿದ್ದಪಡಿಸಿ. ಅವುಗಳನ್ನು ಪರಿಷ್ಕರಣವನ್ನು ವೀಕ್ಷಿಸಿ ನಿರ್ದೇಶನ ನೀಡುವುದು.
- ಸಂಸತ್ತಿಗೆ ರಾಜ್ಯ ಶಾಸಕಾಂಗಗಳಿಗೆ ರಾಷ್ಟ್ರಪತಿ, ಮತ್ತು ಉಪರಾಷ್ಟ್ರಪತಿ ಸ್ಥಾನಗಳಿಗೆ ಚುನಾವಣೆಗಳನ್ನು ನಡೆಸುವುದು.
ಅಲ್ಲದೆ 1950 ಮತ್ತು 51 ರ ಪ್ರಜಾ ಪ್ರತಿನಿಧಿ ಕಾಯ್ದೆಗಳ ಅನ್ವಯ ಚುನಾವಣಾ ಆಯೋಗ ಕೆಳಕಂಡ ಅಧಿಕಾರಗಳನ್ನು ಚಲಾಯಿಸುತ್ತದೆ ಮತ್ತು ಕರ್ತವ್ಯಗಳನ್ನು ನಿರ್ವಹಿಸುತ್ತದೆ.
- ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾಧಿಕಾರಿಗಳ ಹುದ್ದೆಗಳಿಗೆ ಹೆಸರುಗಳನ್ನು ಸೂಚಿಸುವ ಅಧಿಕಾರ ಹೊಂದಿದೆ. ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳು ಚುನಾವಣ ಆಯೋಗದ
ಮೇಲ್ವಿಚಾರಣೆ ನಿರ್ದೇಶನ ಮತ್ತು ನಿಯಂತ್ರಣಕ್ಕೆ ಒಳಗಾಗಿದ್ದಾರೆ.
- ಚುನಾವಣೆಗಳ ವೇಳಾ ಪಟ್ಟಿಯನ್ನು ಸಿದ್ಧಪಡಿಸಿ. ಚುನಾವಣಾ ನಡೆಯುವ ದಿನಗಳನ್ನು ಗೊತ್ತುಪಡಿಸುತ್ತದೆ. ಚುನಾವಣೆಯನ್ನು ಯಾವುದೇ ಸಂದರ್ಭದಲ್ಲಿ ನಡೆಸಲು ಸಾಧ್ಯವೇ ಅಥವಾ ಇಲ್ಲವೇ ಎಂಬ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಚುನಾವಣಾ ಆಯೋಗಕ್ಕೆ ಇರಬೇಕೆಂದು 1984 ರಲ್ಲಿ ಸುಪ್ರೀಂ ಕೋರ್ಟ್ ತಿಳಿಸಿತು.
- ಚುನಾವಣೆಗಳನ್ನು ನಡೆಸಲು ಬೇಕಾಗುವ ಸಿಬ್ಬಂದಿ ವರ್ಗವನ್ನು ಒದಗಿಸುವಂತೆ ಸರ್ಕಾರಗಳನ್ನು ಕೋರುತ್ತವೆ.
- ರಾಜಕೀಯ ಪಕ್ಷಗಳಿಗೆ ಮಾನ್ಯತೆ ನೀಡುತ್ತದೆ ಹಾಗೂ ಚಿಹ್ನೆಗಳನ್ನು ಗೊತ್ತುಪಡಿಸುತ್ತದೆ.
- ಸಂಸತ್ ಸದಸ್ಯರ ಮತ್ತು ಶಾಸಕರ ಅರ್ಹತೆ ಬಗ್ಗೆ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಸಲಹೆ ನೀಡುತ್ತದೆ.
- ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಗಳಿಗೆ ಆದೇಶ ನೀಡುತ್ತದೆ.
. 7. ಸಂಸತ್ತು ಹಾಗೂ ರಾಜ್ಯ ಶಾಸಕಾಂಗಗಳಿಗೆ ಉಪಚುನಾವಣೆಗಳನ್ನು ನಡೆಸಲು ಕ್ರಮ ಕೈಗೊಳ್ಳುತ್ತದೆ.
- ಯಾವುದೇ ಸಕಾರಣಕ್ಕಾಗಿ ಚುನಾವಣಾ ಫಲಿತಾಂಶವನ್ನು ತಡೆಯಬಲ್ಲದು.
- ಯಾವುದೇ ಕ್ಷೇತ್ರದಲ್ಲಿ ಅಥವಾ ಕೆಲವು ಮತಗಟ್ಟೆಗಳಲ್ಲಿ ಮರುಚುನಾವಣೆ ನಡೆಸುವ ಅಧಿಕಾರ ಹೊಂದಿದೆ.
- ಚುನಾವಣೆ ನಂತರ ಸದನದ ರಚನೆಗೆ ಪ್ರಕಟಣೆ ಹೊರಡಿಸುತ್ತದೆ.
ಮೇಲ್ವಿಚಾರಣೆ ನಿರ್ದೇಶನ ಮತ್ತು ನಿಯಂತ್ರಣಕ್ಕೆ ಒಳಗಾಗಿದ್ದಾರೆ.
- ಚುನಾವಣೆಗಳ ವೇಳಾ ಪಟ್ಟಿಯನ್ನು ಸಿದ್ಧಪಡಿಸಿ. ಚುನಾವಣಾ ನಡೆಯುವ ದಿನಗಳನ್ನು ಗೊತ್ತುಪಡಿಸುತ್ತದೆ. ಚುನಾವಣೆಯನ್ನು ಯಾವುದೇ ಸಂದರ್ಭದಲ್ಲಿ ನಡೆಸಲು ಸಾಧ್ಯವೇ ಅಥವಾ ಇಲ್ಲವೇ ಎಂಬ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಚುನಾವಣಾ ಆಯೋಗಕ್ಕೆ ಇರಬೇಕೆಂದು 1984 ರಲ್ಲಿ ಸುಪ್ರೀಂ ಕೋರ್ಟ್ ತಿಳಿಸಿತು.
- ಚುನಾವಣೆಗಳನ್ನು ನಡೆಸಲು ಬೇಕಾಗುವ ಸಿಬ್ಬಂದಿ ವರ್ಗವನ್ನು ಒದಗಿಸುವಂತೆ ಸರ್ಕಾರಗಳನ್ನು ಕೋರುತ್ತವೆ.
- ರಾಜಕೀಯ ಪಕ್ಷಗಳಿಗೆ ಮಾನ್ಯತೆ ನೀಡುತ್ತದೆ ಹಾಗೂ ಚಿಹ್ನೆಗಳನ್ನು ಗೊತ್ತುಪಡಿಸುತ್ತದೆ.
- ಸಂಸತ್ ಸದಸ್ಯರ ಮತ್ತು ಶಾಸಕರ ಅರ್ಹತೆ ಬಗ್ಗೆ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಸಲಹೆ ನೀಡುತ್ತದೆ.
- ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಗಳಿಗೆ ಆದೇಶ ನೀಡುತ್ತದೆ.
- ಸಂಸತ್ತು ಹಾಗೂ ರಾಜ್ಯ ಶಾಸಕಾಂಗಗಳಿಗೆ ಉಪಚುನಾವಣೆಗಳನ್ನು ನಡೆಸಲು ಕ್ರಮ ಕೈಗೊಳ್ಳುತ್ತದೆ.
- ಯಾವುದೇ ಸಕಾರಣಕ್ಕಾಗಿ ಚುನಾವಣಾ ಫಲಿತಾಂಶವನ್ನು ತಡೆಯಬಲ್ಲದು.
- ಯಾವುದೇ ಕ್ಷೇತ್ರದಲ್ಲಿ ಅಥವಾ ಕೆಲವು ಮತಗಟ್ಟೆಗಳಲ್ಲಿ ಮರುಚುನಾವಣೆ ನಡೆಸುವ ಅಧಿಕಾರ ಹೊಂದಿದೆ.
- ಚುನಾವಣೆ ನಂತರ ಸದನದ ರಚನೆಗೆ ಪ್ರಕಟಣೆ ಹೊರಡಿಸುತ್ತದೆ.
- ವಿಧಾನ ಪರಿಷತ್ತಿನ ಪಧವೀದರರ, ಅಧ್ಯಾಪಕರ ಮತ್ತು ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳ ಮರು ವಿಂಗಡನೆಗೆ ಸಂಬಂಧಿಸಿದಂತೆ ರಾಷ್ಟ್ರಪತಿಗೆ ಶಿಫಾರಸ್ಸುಗಳನ್ನು ಮಾಡುತ್ತದೆ.
- 1950 ಮತ್ತು 1951 ರ ಪ್ರಜಾಪ್ರತಿನಿಧಿ ಕಾಯಿದೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರಪತಿಗೆ ಶಿಫಾರಸ್ಸುಗಳನ್ನು ಮಾಡುತ್ತದೆ.
- ಚುನಾವಣೆಗಳ ಸಮಯದಲ್ಲಿ ರಾಜಕೀಯ ಪಕ್ಷಗಳಿಗೆ ನಡತೆ ಸಂಹಿತೆ [ನೀತಿ ಸಂಹಿತೆ Code of condet ನೀಡಿ ಇದನ್ನು ಪಾಲಿಸುವಂತೆ ಆದೇಶ ನೀಡುತ್ತದೆ.1989 ರ ಚುನಾವಣೆಯಲ್ಲಿ 7 ಅಂಶಗಳ ಆಚಾರ ಸಂಹಿತೆಯನ್ನು ಸೂಚಿಸಿತು. ಇವುಗಳಲ್ಲಿ ವೈಯಕ್ತಿಕ ಟೀಕೆ ನಿಷೇಧ, ಪೂಜಾ ಸ್ಥಳಗಳ ಬಳಕೆ ನಿಷೇಧ, ಭ್ರಷ್ಟಾಚಾರ ತಡೆ ಮತ್ತು ಬೆದರಿಕೆ ನಿಷೇಧ ಮುಖ್ಯವಾಗಿರುತ್ತದೆ.ಇತ್ತೀಚಿನ ಚುನಾವಣೆಗಳಲ್ಲಿ ನಡತೆ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಜಾರಿಗೆ ತಂದು ಮೇಲ್ವಿಚಾರಕರನ್ನು ನೇಮಿಸುತ್ತದೆ.ಇದುವರೆಗೆ ಚುನಾವಣಾ ಆಯೋಗವು ದಕ್ಷ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಮೆಚ್ಚುಗೆಯನ್ನು ಪಡಿಸುವ ವರದಿಗಳು ಪ್ರಜಾಪ್ರಭುತ್ವದ ಮೇಲೆ ಬೆಳಕು ಚೆಲ್ಲುತ್ತದೆ.
3. ಭಾರತದಲ್ಲಿ ಚುನಾವಣಾ ಸುಧಾರಣೆಗಾಗಿ ಸೂಚಿಸಿರುವ ಅಂಶಗಳನ್ನು ವಿವರಿಸಿ.
ರಾಜಕೀಯ ಪಕ್ಷಗಳು ಅಧಿಕಾರವನ್ನು ಹಿಡಿಯುವ ಏಕೈಕ ಉದ್ದೇಶದಿಂದ ಚುನಾವಣೆಗಳನ್ನು ಗೆಲ್ಲಲು ವಿವಿಧ ಮಾರ್ಗಗಳನ್ನು ಹಿಡಿಯುತ್ತವೆ. ಕೋಮು ಭಾವನೆಗಳನ್ನು ಕೆರಳಿಸುವುದು, ಜಾತಿ ರಾಜಕಾರಣವನ್ನು ಮಾಡುವುದು. ಕ್ರಿಮಿನಲ್ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು, ಮತದಾರರಿಗೆ ಆಮಿಷಗಳನ್ನು ಒಡ್ಡುವುದು, ನಕಲಿ ಮತದಾನ ಮಾಡುವುದು ಇತ್ಯಾದಿ ಮಾರ್ಗಗಳಿಂದ ರಾಜಕೀಯ ನಾಯಕರು ಚುನಾವಣೆಗಳ ಪಾವಿತ್ರ್ಯವನ್ನು ಹಾಳುಗೆಡವುತ್ತಿದ್ದಾರೆ.
ಪಾರದರ್ಶಕ, ಮುಕ್ತ, ನಿರ್ಭೀತ ಚುನಾವಣೆಗಳನ್ನು ನಡೆಸಲು ಚುನಾವಣೆಗಳ ಸುಧಾರಣೆಗಳು ಅಗತ್ಯವಾಗಿವೆ. ತಾರ್ಕುಂಡೆ ಸಮಿತಿ. ಗೋಸ್ವಾಮಿ ಸಮಿತಿ. ವಾಂಜೂ ಸಮಿತಿ, ಗುಪ್ತ ಸಮಿತಿಗಳು ಚುನಾವಣೆಗಳ ಸುಧಾರಣೆಗೆ ಈ ಕೆಳಗಿನ ಶಿಫಾರಸ್ಸುಗಳನ್ನು ಮಾಡಿವೆ.
1. ಮತದಾರರ ವಯಸ್ಸನ್ನು 1989ರಲ್ಲಿ 21 ರಿಂದ 18 ವರ್ಷಕ್ಕೆ ಇಳಿಸಲಾಯಿತು.
2. ಚುನಾವಣಾ ಸಂದರ್ಭಗಳಲ್ಲಿ ಗಲಭೆ ಉಂಟು ಮಾಡಿದವರಿಗೆ ದಂಡವನ್ನು ರೂ. 1000 ಕ್ಕೆ ಏರಿಸಲಾಗಿದೆ.
3. ಅಂಚೆಯ ಮೂಲಕ ಮತದಾನವನ್ನು ಕಲ್ಪಿಸಲಾಗಿದೆ.
4. ನೌಕರರಿಗೆ ವೇತನ ಸಹಿತ ರಜೆಯನ್ನು ಮತದಾನದ ದಿನದಂದು ನೀಡಲಾಗುವುದು.
5. ಚುನಾವಣೆಗಾಗಿ ಚುನಾವಣಾ ವೀಕ್ಷಕರನ್ನು ನೇಮಿಸಲಾಗುತ್ತದೆ.
6. ಶಾಸನ ಸಭೆಗಳಲ್ಲಿ ಸ್ಥಾನ ತೆರವಾದ ದಿನದಿಂದ 6 ತಿಂಗಳೊಳಗೆ ಉಪಚುನಾವಣೆ ನಡೆಸಬೇಕು.
7. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿ ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚು ಹಣವನ್ನು ಖರ್ಚು ಮಾಡುವಂತಿಲ್ಲ. ಇವೆಲ್ಲವೂಗಳನ್ನು ಚುನಾವಣೆಗಳಲ್ಲಿ ಈಗಾಗಲೇ ಅಳವಡಿಸಲಾಗಿದೆ. ಅಷ್ಟೇ ಅಲ್ಲದೇ ಕೆಳಗಿನವುಗಳನ್ನು ಕೂಡ ಜಾರಿಗೆ ತಂದಿದೆ.
1) ಮತದಾರರ ಗುರುತಿನ ಚೀಟಿ:
ಇದು 1993ರಲ್ಲಿ ಮೊಟ್ಟ ಮೊದಲ ಬಾರಿಗೆ ಅನುಷ್ಠಾನಕ್ಕೆ ಬಂದಿತು. ಇದರಲ್ಲಿ ಹೆಸರು, ಲಿಂಗ, ವಿಳಾಸ, ಮತ್ತು ಮತದಾರರ ಭಾವಚಿತ್ರ ಮುಂತಾದ ವಿವರಗಳಿರುತ್ತವೆ.
ಪ್ರತಿ ಮತದಾರನು ಮತಗಟ್ಟೆಯಲ್ಲಿ ಮತ ಚಲಾಯಿಸುವಾಗ ಈ ಗುರುತಿನ ಚೀಟಿಯನ್ನು ಹಾಜರು ಪಡಿಸಬೇಕು. ಈ ಗುರುತಿನ ಚೀಟಿಯಿಂದ ಕೆಳಗಿನ ಅನುಕೂಲಗಳಾಗುತ್ತದೆ.
- ನಕಲಿ ಮತದಾನವನ್ನು ತಡೆಗಟ್ಟಬಹುದು.
- ಚುನಾವಣೆಗಳನ್ನು ನ್ಯಾಯಯುತವಾಗಿಸಲು ಸಾಧ್ಯ.
- ಚುನಾವಣೆಗಳು ನಿಷ್ಪಕ್ಷಪಾತವಾಗಿ ಮುಕ್ತವಾಗಿ ನಡೆಯಬೇಕಾದರೆ ಮತದಾರರ ಸರಿಯಾದ ವಿವರಗಳನ್ನೊಳಗೊಂಡ ಗುರುತಿನ ಚೀಟಿಯು ಸಹಾಯಕವಾಗುತ್ತದೆ.
2) ವಿದ್ಯುನ್ಮಾನ ಮತಯಂತ್ರ :
ವಿದ್ಯುನ್ಮಾನ ಮತಯಂತ್ರ ಎಂಬುದು ಆಧುನಿಕ ತಂತ್ರಜ್ಞಾನದ ಒಂದು ಹೊಸ ಆವಿಷ್ಕಾರವಾಗಿದೆ. ಇದು ಹಳೆಯ ವ್ಯವಸ್ಥೆಯಾದ ಮತ ಪತ್ರಗಳು ಮತ್ತು ಮತ ಪೆಟ್ಟಿಗೆಗಳಿಂದ ಉಂಟಾಗುವ ಲೋಪದೋಶಗಳನ್ನು ನಿವಾರಿಸಿ ಅದಕ್ಕೆ ಪೂರಕವಾಗಿ ಚುನಾವಣೆಯಲ್ಲಿ ಮತದಾನ
1.ಮತದಾರರ ವಯಸ್ಸನ್ನು 1989ರಲ್ಲಿ 21 ರಿಂದ 18 ವರ್ಷಕ್ಕೆ ಇಳಿಸಲಾಯಿತು.
2. ಚುನಾವಣಾ ಸಂದರ್ಭಗಳಲ್ಲಿ ಗಲಭೆ ಉಂಟು ಮಾಡಿದವರಿಗೆ ದಂಡವನ್ನು ರೂ. 1000 ಕ್ಕೆ ಏರಿಸಲಾಗಿದೆ.
3. ಅಂಚೆಯ ಮೂಲಕ ಮತದಾನವನ್ನು ಕಲ್ಪಿಸಲಾಗಿದೆ.
4. ನೌಕರರಿಗೆ ವೇತನ ಸಹಿತ ರಜೆಯನ್ನು ಮತದಾನದ ದಿನದಂದು ನೀಡಲಾಗುವುದು.
5. ಚುನಾವಣೆಗಾಗಿ ಚುನಾವಣಾ ವೀಕ್ಷಕರನ್ನು ನೇಮಿಸಲಾಗುತ್ತದೆ.
6. ಶಾಸನ ಸಭೆಗಳಲ್ಲಿ ಸ್ಥಾನ ತೆರವಾದ ದಿನದಿಂದ 6 ತಿಂಗಳೊಳಗೆ ಉಪಚುನಾವಣೆ ನಡೆಸಬೇಕು.
7. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿ ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚು ಹಣವನ್ನು ಖರ್ಚು ಮಾಡುವಂತಿಲ್ಲ. ಇವೆಲ್ಲವೂಗಳನ್ನು ಚುನಾವಣೆಗಳಲ್ಲಿ ಈಗಾಗಲೇ ಅಳವಡಿಸಲಾಗಿದೆ. ಅಷ್ಟೇ ಅಲ್ಲದೇ ಕೆಳಗಿನವುಗಳನ್ನು ಕೂಡ ಜಾರಿಗೆ ತಂದಿದೆ.
1) ಮತದಾರರ ಗುರುತಿನ ಚೀಟಿ:
ಇದು 1993ರಲ್ಲಿ ಮೊಟ್ಟ ಮೊದಲ ಬಾರಿಗೆ ಅನುಷ್ಠಾನಕ್ಕೆ ಬಂದಿತು. ಇದರಲ್ಲಿ ಹೆಸರು, ಲಿಂಗ, ವಿಳಾಸ, ಮತ್ತು ಮತದಾರರ ಭಾವಚಿತ್ರ ಮುಂತಾದ ವಿವರಗಳಿರುತ್ತವೆ.
ಪ್ರತಿ ಮತದಾರನು ಮತಗಟ್ಟೆಯಲ್ಲಿ ಮತ ಚಲಾಯಿಸುವಾಗ ಈ ಗುರುತಿನ ಚೀಟಿಯನ್ನು ಹಾಜರು ಪಡಿಸಬೇಕು. ಈ ಗುರುತಿನ ಚೀಟಿಯಿಂದ ಕೆಳಗಿನ ಅನುಕೂಲಗಳಾಗುತ್ತದೆ.
- ನಕಲಿ ಮತದಾನವನ್ನು ತಡೆಗಟ್ಟಬಹುದು.
- ಚುನಾವಣೆಗಳನ್ನು ನ್ಯಾಯಯುತವಾಗಿಸಲು ಸಾಧ್ಯ.
- ಚುನಾವಣೆಗಳು ನಿಷ್ಪಕ್ಷಪಾತವಾಗಿ ಮುಕ್ತವಾಗಿ ನಡೆಯಬೇಕಾದರೆ ಮತದಾರರ ಸರಿಯಾದ ವಿವರಗಳನ್ನೊಳಗೊಂಡ ಗುರುತಿನ ಚೀಟಿಯು ಸಹಾಯಕವಾಗುತ್ತದೆ.
2) ವಿದ್ಯುನ್ಮಾನ ಮತಯಂತ್ರ :
ವಿದ್ಯುನ್ಮಾನ ಮತಯಂತ್ರ ಎಂಬುದು ಆಧುನಿಕ ತಂತ್ರಜ್ಞಾನದ ಒಂದು ಹೊಸ ಆವಿಷ್ಕಾರವಾಗಿದೆ. ಇದು ಹಳೆಯ ವ್ಯವಸ್ಥೆಯಾದ ಮತ ಪತ್ರಗಳು ಮತ್ತು ಮತ ಪೆಟ್ಟಿಗೆಗಳಿಂದ ಉಂಟಾಗುವ ಲೋಪದೋಶಗಳನ್ನು ನಿವಾರಿಸಿ ಅದಕ್ಕೆ ಪೂರಕವಾಗಿ ಚುನಾವಣೆಯಲ್ಲಿ ಮತದಾನ ಮತದಾರರ ವಯಸ್ಸನ್ನು 1989ರಲ್ಲಿ 21 ರಿಂದ 18 ವರ್ಷಕ್ಕೆ ಇಳಿಸಲಾಯಿತು.
ಚುನಾವಣಾ ಸಂದರ್ಭಗಳಲ್ಲಿ ಗಲಭೆ ಉಂಟು ಮಾಡಿದವರಿಗೆ ದಂಡವನ್ನು ರೂ. 1000 ಕ್ಕೆ ಏರಿಸಲಾಗಿದೆ.
ಅಂಚೆಯ ಮೂಲಕ ಮತದಾನವನ್ನು ಕಲ್ಪಿಸಲಾಗಿದೆ.
ನೌಕರರಿಗೆ ವೇತನ ಸಹಿತ ರಜೆಯನ್ನು ಮತದಾನದ ದಿನದಂದು ನೀಡಲಾಗುವುದು.
ಚುನಾವಣೆಗಾಗಿ ಚುನಾವಣಾ ವೀಕ್ಷಕರನ್ನು ನೇಮಿಸಲಾಗುತ್ತದೆ.
ಶಾಸನ ಸಭೆಗಳಲ್ಲಿ ಸ್ಥಾನ ತೆರವಾದ ದಿನದಿಂದ 6 ತಿಂಗಳೊಳಗೆ ಉಪಚುನಾವಣೆ ನಡೆಸಬೇಕು.
ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿ ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚು ಹಣವನ್ನು ಖರ್ಚು ಮಾಡುವಂತಿಲ್ಲ. ಇವೆಲ್ಲವೂಗಳನ್ನು ಚುನಾವಣೆಗಳಲ್ಲಿ ಈಗಾಗಲೇ ಅಳವಡಿಸಲಾಗಿದೆ.
ಅಷ್ಟೇ ಅಲ್ಲದೇ ಕೆಳಗಿನವುಗಳನ್ನು ಕೂಡ ಜಾರಿಗೆ ತಂದಿದೆ.
1) ಮತದಾರರ ಗುರುತಿನ ಚೀಟಿ:
ಇದು 1993ರಲ್ಲಿ ಮೊಟ್ಟ ಮೊದಲ ಬಾರಿಗೆ ಅನುಷ್ಠಾನಕ್ಕೆ ಬಂದಿತು. ಇದರಲ್ಲಿ ಹೆಸರು, ಲಿಂಗ, ವಿಳಾಸ, ಮತ್ತು ಮತದಾರರ ಭಾವಚಿತ್ರ ಮುಂತಾದ ವಿವರಗಳಿರುತ್ತವೆ.
ಪ್ರತಿ ಮತದಾರನು ಮತಗಟ್ಟೆಯಲ್ಲಿ ಮತ ಚಲಾಯಿಸುವಾಗ ಈ ಗುರುತಿನ ಚೀಟಿಯನ್ನು ಹಾಜರು ಪಡಿಸಬೇಕು. ಈ ಗುರುತಿನ ಚೀಟಿಯಿಂದ ಕೆಳಗಿನ ಅನುಕೂಲಗಳಾಗುತ್ತದೆ.
- ನಕಲಿ ಮತದಾನವನ್ನು ತಡೆಗಟ್ಟಬಹುದು.
- ಚುನಾವಣೆಗಳನ್ನು ನ್ಯಾಯಯುತವಾಗಿಸಲು ಸಾಧ್ಯ.
- ಚುನಾವಣೆಗಳು ನಿಷ್ಪಕ್ಷಪಾತವಾಗಿ ಮುಕ್ತವಾಗಿ ನಡೆಯಬೇಕಾದರೆ ಮತದಾರರ ಸರಿಯಾದ ವಿವರಗಳನ್ನೊಳಗೊಂಡ ಗುರುತಿನ ಚೀಟಿಯು ಸಹಾಯಕವಾಗುತ್ತದೆ.
2) ವಿದ್ಯುನ್ಮಾನ ಮತಯಂತ್ರ :
ವಿದ್ಯುನ್ಮಾನ ಮತಯಂತ್ರ ಎಂಬುದು ಆಧುನಿಕ ತಂತ್ರಜ್ಞಾನದ ಒಂದು ಹೊಸ ಆವಿಷ್ಕಾರವಾಗಿದೆ. ಇದು ಹಳೆಯ ವ್ಯವಸ್ಥೆಯಾದ ಮತ ಪತ್ರಗಳು ಮತ್ತು ಮತ ಪೆಟ್ಟಿಗೆಗಳಿಂದ ಉಂಟಾಗುವ ಲೋಪದೋಶಗಳನ್ನು ನಿವಾರಿಸಿ ಅದಕ್ಕೆ ಪೂರಕವಾಗಿ ಚುನಾವಣೆಯಲ್ಲಿ ಮತದಾನ
2. ಭಾರತ ಚುನಾವಣಾ ಆಯೋಗದ ಕಾರ್ಯಗಳನ್ನು ವಿವರಿಸಿ.
ಭಾರತ ಸಂವಿಧಾನದ ರಚನಾ ಸಮಿತಿಯ ಸದಸ್ಯರು ಚುನಾವಣಾ ಆಯೋಗವು ಮುಕ್ತವಾಗಿ ಮತ್ತು ನಿಷ್ಪಕ್ಷಪಾತವಾಗಿ ಚುನಾವಣಾ ಕಾರ್ಯಗಳನ್ನು ನಿರ್ವಹಿಸಲು ಸ್ವತಂತ್ರ ಚುನಾವಣಾ ಆಯೋಗಕ್ಕೆ ಅವಕಾಶ ಕಲ್ಪಿಸಿದೆ. ಅಂದರೆ ಚುನಾವಣಾ ಆಯೋಗದ ಅಧಿಕಾರಿಗಳಲ್ಲಿ ಶಾಸಕಾಂಗವಾಗಲಿ, ಕಾರ್ಯಾಂಗವಾಗಲಿ ಹಸ್ತಕ್ಷೇಪ ಮಾಡುವಂತಿಲ್ಲ.
ಸಂವಿಧಾನ 324(1) ವಿಧಿಯಲ್ಲಿ ಚುನಾವಣಾ ಆಯೋಗದ ಎರಡು ಮುಖ್ಯ ಕರ್ತವ್ಯಗಳನ್ನು ನಮೂದಿಸಲಾಗಿದೆ. ಅವುಗಳೆಂದರೆ:
ಮತದಾರರ ಪಟ್ಟಿಯನ್ನು ಸಿದ್ದಪಡಿಸಿ. ಅವುಗಳನ್ನು ಪರಿಷ್ಕರಣವನ್ನು ವೀಕ್ಷಿಸಿ ನಿರ್ದೇಶನ ನೀಡುವುದು. ಮತ್ತು ಸಂಸತ್ತಿಗೆ ರಾಜ್ಯ ಶಾಸಕಾಂಗಗಳಿಗೆ ರಾಷ್ಟ್ರಪತಿ, ಮತ್ತು ಉಪರಾಷ್ಟ್ರಪತಿ ಸ್ಥಾನಗಳಿಗೆ ಚುನಾವಣೆಗಳನ್ನು ನಡೆಸುವುದು. ಅಲ್ಲದೆ 1950 ಮತ್ತು 51 ರ ಪ್ರಜಾ ಪ್ರತಿನಿಧಿ ಕಾಯ್ದೆಗಳ ಅನ್ವಯ ಚುನಾವಣಾ ಆಯೋಗ ಕೆಳಕಂಡ ಅಧಿಕಾರಗಳನ್ನು ಚಲಾಯಿಸುತ್ತದೆ ಮತ್ತು ಕರ್ತವ್ಯಗಳನ್ನು ನಿರ್ವಹಿಸುತ್ತದೆ. ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾಧಿಕಾರಿಗಳ ಹುದ್ದೆಗಳಿಗೆ ಹೆಸರುಗಳನ್ನು ಸೂಚಿಸುವ ಅಧಿಕಾರ ಹೊಂದಿದೆ. ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳು ಚುನಾವಣ ಆಯೋಗದಮಾಡಲು ಬಳಸುವ ಆಧುನಿಕ ವಿದ್ಯುನ್ಮಾನ ಮತಯಂತ್ರವಾಗಿದೆ. ಇದನ್ನು 1998ರಲ್ಲಿ ನಡೆದ ಕೆಲವು ವಿಧಾನಸಭಾ ಚುನಾವಣೆಗಳಲ್ಲಿ ಮೊಟ್ಟ ಮೊದಲಿಗೆ ಬಳಸಲಾಯಿತು. 2004ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರವನ್ನು ದೇಶಾದ್ಯಂತ ಬಳಸಲಾಯಿತು.
ಅನುಕೂಲಗಳು:
- ವಿದ್ಯುನ್ಮಾನ ಮತಯಂತ್ರಗಳನ್ನು ಸುಲಭವಾಗಿ ಬಳಕೆ ಮಾಡಬಹುದು. ಮತ್ತು ಇದರಿಂದ ಸಮಯ ಉಳಿತಾಯವಾಗುತ್ತದೆ.
- ಈ ವ್ಯವಸ್ಥೆಯಲ್ಲಿ ಮತದಾನವನ್ನು ತುಂಬಾ ಸುಲಭವಾಗಿ ಚಲಾಯಿಸಬಹುದು.
- ಶೀಘ್ರ ಮತ್ತು ಸ್ಪಷ್ಟ ಫಲಿತಾಂಶವನ್ನು ಪಡೆಯಬಹುದು
- ಮಿತವ್ಯಯ ಮತ್ತು ಪರಿಸರ ಸ್ನೇಹಿಯಾಗಿರುತ್ತದೆ.
- ತಿರಸ್ಕೃತ ಮತಗಳನ್ನು ತಡೆಗಟ್ಟಬಹುದು.
- ಚುನಾವಣಾ ಅಕ್ರಮಗಳನ್ನು ತಡೆಗಟ್ಟಬಹುದು.
ಅಭ್ಯರ್ಥಿಗಳ ಹಿನ್ನೆಲೆಯನ್ನು ಬಹಿರಂಗಗೊಳಿಸಲು ಕಡ್ಡಾಯ ಘೋಷಣೆಗಳು ಅಪರಾಧ, ಶಿಕ್ಷಣ, ಆಸ್ತಿ : ರಾಜಕೀಯ ಅಪರಾಧೀಕರಣವು ಇಂದು ನಮ್ಮ ರಾಜಕೀಯ ವ್ಯವಸ್ಥೆಯನ್ನು ಕಾಡುತ್ತಿರುವ ಪೆಡಂಬೂತವಾಗಿದೆ. ನಮ್ಮ ರಾಜಕೀಯ ನಾಯಕರೇ ಕಳ್ಳತನ, ದರೋಡೆ, ಭ್ರಷ್ಟಾಚಾರ ಮುಂತಾದ ಅಪರಾಧಗಳಲ್ಲಿ ತೊಡಗಿದ್ದಾರೆ. ಅಲ್ಲದೇ ಇಂದು ಅಪರಾಧಿಗಳು ಮತ್ತು ರಾಜಕಾರಣಿಗಳ ನಡುವೆ ಏರ್ಪಟ್ಟಿರುವ ಮೈತ್ರಿಯು ರಹಸ್ಯವಾಗೇನು ಉಳಿದಿಲ್ಲ ಹೀಗೆ ಇಂದು ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿರುವ ಅನೇಕ ಅಭ್ಯರ್ಥಿಗಳು ಅಪರಾಧಿ ಹಿನ್ನೆಲೆಯುಳ್ಳವರಾಗಿದ್ದಾರೆ.
ಚುನಾವಣೆಗೆ ಸ್ಪರ್ಧಿಸಲು ಬಯಸುವ ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸುವಾಗ ತಮ್ಮ ಶೈಕ್ಷಣಿಕ ಅರ್ಹತೆಯ ವಿವರಗಳನ್ನು ಸಲ್ಲಿಸಬೇಕು. ಈ ವಿವರಗಳನ್ನು ಪತ್ರಿಕೆಯ ಮೂಲಕ ನೀಡಿದ ಮತದಾರನು ವಿದ್ಯಾವಂತ ಸಮರ್ಥ ಅಭ್ಯರ್ಥಿಗಳಿಗೆ ಮತ ಚಲಾಯಿಸಲು ಸಾಧ್ಯ. ಉತ್ತಮ ಸುಶಿಕ್ಷಿತ ಜನಪ್ರತಿನಿಧಿ ಉತ್ತಮ ಕಾನೂನುಗಳ ರಚನೆಯಲ್ಲಿ ತೊಡಗಿಸಿಕೊಳ್ಳಬಲ್ಲ, ಸಮರ್ಥ ಆಡಳಿತ ನಿರ್ವಹಿಸಬಲ್ಲ ಮತ್ತು ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಪರಿಹಾರಗಳನ್ನು ಕಂಡು ಹಿಡಿಯಬಲ್ಲನು.
ಚುನಾವಣೆಗಳನ್ನು ಹಣದ ಪ್ರಭಾವವನ್ನು ಕಡಿಮೆ ಮಾಡಿ ಚುನಾವಣಾ ವೆಚ್ಚದ ಮೇಲೆ ಮಿತಿ ಹೇರಲು ಚುನಾವಣಾ ಆಯೋಗವು ಚುನಾವಣೆಗೆ ಸರ್ಧಿಸಬಯಸುವ ಎಲ್ಲಾ ಅಭ್ಯರ್ಥಿಗಳಿಗೆ ಆಸ್ತಿ ವಿವರಗಳನ್ನು ಬಹಿರಂಗ ಪಡಿಸಲು ನಿರ್ದೇಶಿಸಿದೆ. ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸುವ ಸಮಯದಲ್ಲಿ ತಮ್ಮ ಮತ್ತು ಕುಟುಂಬದ ಸದಸ್ಯರ ಚರ ಮತ್ತು ಸ್ಥಿರಾಸ್ಟಿಗಳ ಸಂಪೂರ್ಣ ವಿವರಗಳನ್ನು ನೀಡಬೇಕು.
ರಾಜ್ಯವೇ ಚುನಾವಣಾ ವೆಚ್ಚವನ್ನು ಭರಿಸುವ ಸುಧಾರಣೆ : ಹಣದ ಪ್ರಭಾವ ಇರುವ ಯಾರೇ ಆಗಲಿ ಚುನಾವಣೆಯಲ್ಲಿ ಸುಲಭವಾಗಿ ಗೆದ್ದು ಶಾಸನಸಭೆ ಪ್ರವೇಶಿಸಬಹುದು. ಹೀಗಾಗಿ ಸರಕಾರವೇ ಚುನಾವಣೆ ವೆಚ್ಚವನ್ನು ಭರಿಸುವ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ವಾಂಚೂ ಸಮಿತಿ ಮತ್ತು ತಾಕುಂಡೆ ಹಾಗೂ ಇಂದ್ರಜಿತ್ ಸಮಿತಿಗಳು ಶಿಫಾರಸ್ಸು ಮಾಡಿದವು. ಆ ಶಿಫಾರಸ್ಸುಗಳು ಕೆಳಗಿನಂತಿವೆ.
- ಸರಕಾರವು ಚುನಾವಣಾ ವೆಚ್ಚಕ್ಕೆಂದು ನೀಡುವ ಹಣವು ನಗದು ರೂಪದಲ್ಲಿರದೇ ವಸ್ತುಗಳ ರೂಪದಲ್ಲಿರಬೇಕು.
- ಕೇಂದ್ರ ಸರ್ಕಾರವು 60 ಕೋಟಿ ರೂ ಗಳನ್ನು ಚುನಾವಣಾ ನಿಧಿಗೆ ನೀಡಬೇಕು. ಪ್ರತಿಯೊಂದು ರಾಜ್ಯವು ಅಷ್ಟೇ ಮೊತ್ತದ ಹಣವನ್ನೇ ನೀಡಬೇಕು.
- ರಾಜಕೀಯ ಪಕ್ಷಗಳು ತಮ್ಮ ಆದಾಯ ಮತ್ತು ವೆಚ್ಚಕ್ಕೆ ಸಂಬಂಧಿಸಿದಂತೆ ವಾರ್ಷಿಕ ಲೆಕ್ಕವನ್ನು ಆದಾಯ ತೆರಿಗೆ ಇಲಾಖೆಗೆ ಕಡ್ಡಾಯವಾಗಿ ಒಪ್ಪಿಸುವುದು ಇಲ್ಲವಾದಲ್ಲಿ ಅಂತಹ ಪಕ್ಷಗಳಿಗೆ ನೀಡಲಾಗುವ ಸರಕಾರದ ಹಣಕಾಸಿನ ಬೆಂಬಲವನ್ನು ನಿಲ್ಲಿಸುವುದು.
- ರಾಜಕೀಯ ಪಕ್ಷಗಳು ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ಚುನಾವಣಾ ಆಯೋಗಕ್ಕೆ ನೀಡುವುದು.
- 10,000 ರೂ ಗಳಿಗೆ ಮೀರಿದ ದೇಣಿಗೆ [Dona-tion] ಯನ್ನು ಚೆಕ್/ಡ್ರಾಫ್ಟ್ ರೂಪದಲ್ಲಿ ಸ್ವೀಕರಿಸಬೇಕು. ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್, ಬ್ರಿಟನ್ ಮತ್ತು ಅಮೇರಿಕಾಗಳಲ್ಲಿ ಸರ್ಕಾರವೇ ಚುನಾವಣಾ ವೆಚ್ಚವನ್ನು ಭರಿಸುವಂತೆ ಭಾರತದಲ್ಲೂ ಜಾರಿಯಾಗಬೇಕಿದೆ.
2013ರ ಚುನಾವಣಾ ಸುಧಾರಣೆಗಳ ಪ್ರಕಾರ ಮತದಾರರಿಗೆ ‘ನಕಾರಾತ್ಮಕ’ ಮತದಾನದ ಅವಕಾಶವನ್ನು ಕಲ್ಪಿಸಲಾಗಿದೆ. ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ
ಮತದಾರರಿಗೆ ಯಾರೂ ಸೂಕ್ತವಲ್ಲವೆಂದು ಆನಿಸಿದರೆ, ಅವರು ಮತದಾನ ಮಾಡುವಾಗ ಮೇಲಿನವರಾರು ನನ್ನ [None of the above-NOTA] 2 ಸೂಚಿಸಲು ಅವಕಾಶ ಕಲ್ಪಿಸಲಾಗಿದೆ.
ಹೀಗೆ ಅನೇಕ ರೀತಿಯ ಸುಧಾರಣೆಗಳು ಅನುಷ್ಠಾನಕ್ಕೆ ಬಂದಿದ್ದು ಇನ್ನೂ ಅನೇಕ ಯೋಜನೆಗಳು. ಸುಧಾರಣೆಗಳು ಅನುಷ್ಠಾನಕ್ಕೆ ಬರಬೇಕಾಗಿದೆ.
4. ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳ ಹಿನ್ನೆಲೆಯ ಕಡ್ಡಾಯ ಘೋಷಣೆಯಲ್ಲಿ ಯಾವ ಯಾವ ಮಾಹಿತಿಯನ್ನು ನೀಡಬೇಕು? ವಿವರಿಸಿ.
ಚುನಾವಣೆಗಳಲ್ಲಿ ಸುಧಾರಣೆಗಳನ್ನು ತಂದು ಪ್ರಜಾತಂತ್ರ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸುವಾಗ ಕೆಲವು ವಿವರಗಳನ್ನು ಕಡ್ಡಾಯವಾಗಿ ಘೋಷಿಸುವ ನಿಯಮವನ್ನು ಜಾರಿಗೆ ತರಲಾಗಿದೆ ಅವುಗಳೆಂದರೆ:
ಇತ್ತೀಚಿನ ದಿನಗಳಲ್ಲಿ ಶಾಸನ ಸಭೆಗಳಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳ ಪ್ರತಿನಿಧಿಗಳಿರುವುದರಿಂದ ಶಾಸಕಾಂಗ ಅಪರಾಧಿಗಳಿಂದ ಕೂಡಿದ ಸದನವಾಗಿದೆ. ಶಾಸನಗಳನ್ನು ರಚಿಸುವುದು, ಶಾಸನಗಳನ್ನು ಉಲ್ಲಂಘಿ ಸುವುದು ಅಪರಾಧ ಮಾಡಿರುವವರಾಗಿದ್ದಾರೆ. ಕಾನೂನು ರಚಿಸುವವರು ಶುದ್ದ ಚಾರಿತ್ರ್ಯವನ್ನು ಮತ್ತು ಹಿನ್ನೆಲೆಯನ್ನು ಹೊಂದಿದವರಾಗಿರಬೇಕು.
ಹೀಗಾಗಿ ರಾಜಕೀಯದಲ್ಲಿ ಅಪರಾಧೀಕರಣವನ್ನು ತಡೆಗಟ್ಟಲು ಭಾರತದ ಸರ್ವೋಚ್ಚ ನ್ಯಾಯಾಲಯವು 2003 ರಲ್ಲಿ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿ ಚುನಾವಣೆಗೆ ಸ್ಪರ್ಧಿಸುವ ಎಲ್ಲಾ ಅಭ್ಯರ್ಥಿಗಳು ತಮ್ಮ ನಾಮಪತ್ರದ ಜೊತೆ ಒಂದು ಅಫಿಡೆವಿಟ್ ಸಲ್ಲಿಸಿ ಅದರಲ್ಲಿ ತಮ್ಮ ಅಫರಾಧದ ವಿವರಗಳನ್ನು ಸಲ್ಲಿಸಬೇಕೆಂದು ತಿಳಿಸಿತು.
ಈ ನಿಟ್ಟಿನಲ್ಲಿ ಚುನಾವಣಾ ಆಯೋಗವು ಅಪರಾಧದ ಹಿನ್ನೆಲೆ ಇರುವ ಕ್ರಿಮಿನಲ್‌ಗಳನ್ನು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ನಿಯಮಗಳನ್ನು ರೂಪಿಸಿದೆ. ಅಪರಾಧಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರಲು ಅಂತಹ ಅಭ್ಯರ್ಥಿ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ನಾಮಪತ್ರ ಸಲ್ಲಿಸುವ ಆರು ತಿಂಗಳ ಪೂರ್ವದಲ್ಲಿ ಅಭ್ಯರ್ಥಿಯು ಯಾವುದೇ ವಿಚಾರಣೆ ಎದುರಿಸುತ್ತಿದ್ದರೆ ಅಥವಾ ಬಾಕಿ ಇದ್ದರೆ ಯಾವುದೇ ಅಪರಾಧದಿಂದ 2 ವರ್ಷ ಅಥವಾ ಅದಕ್ಕಿಂತ ಹೆಚ್ಚು
ಚುನಾವಣೆಯನ್ನು ಹೊರತುಪಡಿಸಿದರೆ ದೇಶದಲ್ಲಿ ಅಂದಿನಿಂದ ಇಂದಿನ (2013) ವರೆಗೂ ನಡೆದ ಯಾವುದೇ ಚುನಾವಣೆಯಲ್ಲಿ ನಿರ್ದಿಷ್ಟ ಪಕ್ಷವು ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಾಗಿರುವುದಿಲ್ಲ. ಹೀಗಾಗಿ ಭಾರತದಲ್ಲಿ ಏಕ ರಾಜಕೀಯ ಪಕ್ಷದ ಪ್ರಾಬಲ್ಯವೂ ಕ್ಷೀಣಿಸಿದೆ.
ಭಿನ್ನಮತೀಯತೆ:
ಭಾರತದ ರಾಜಕಾರಣದಲ್ಲಿ ಭಿನ್ನಮತೀಯತೆ ಎಂಬುದು ಒಂದು ಅಂಟು ಜಾಡ್ಯವಾಗಿದೆ. ಸ್ವಾರ್ಥ, ಒಣ ಪ್ರತಿಷ್ಟೆಗಳಿಗಾಗಿ ಭಿನ್ನಮತೀಯತೆಯ ಚಟುವಟಿಕೆಗಳು ಸದಾ ಒಂದಲ್ಲ ಒಂದು ರೀತಿಯಿಂದ ನಡೆಯುತ್ತಲೇ ಇರುತ್ತವೆ. ಈ ಎಲ್ಲಾ ಭಿನ್ನಮತೀಯ ಚಟುವಟಿಕೆಗಳಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿ ರಾಜಕೀಯ ಅಸ್ಥಿರತೆ ಮೂಡುತ್ತದೆ. ಹೀಗಿದ್ದರೂ ಭಾರತದ ರಾಜಕಾರಣಿಗಳು ಸದಾ ಭಿನ್ನಮತೀಯ ಚಟುವಟಿಕೆಗಳಿಗೆ ಇಂಬು ನೀಡಿ ಕೆಲವೊಮ್ಮೆ ಅನವಶ್ಯಕವಾಗಿ ಪ್ರಜೆಗಳ ಮೇಲೆ ಸಲ್ಲದ, ಅವಧಿಪೂರ್ವ ಚುನಾವಣೆಗಳನ್ನು ಹೇರುವರು.
ಪಕ್ಷಾಂತರ ಪಿಡುಗು :
ಹಣ ಮತ್ತು ಅಧಿಕಾರದ ವ್ಯಾಮೋಹಕ್ಕಾಗಿ ಪಕ್ಷಾಂತರ ಮಾಡುವ ರಾಜಾಕಾರಣಿಗಳು ಶಾಸನ ಸಭೆಯ ಸದಸ್ಯರು ತಾವು ನಿರೀಕ್ಷಿಸಿದ ಸ್ಥಾನ ಮತ್ತು ಲಾಭವು ಸರ್ಕಾರದಿಂದ ಸಿಗದಿದ್ದಾಗ ಗುಂಪುಗಾರಿಕೆ, ಭಿನ್ನಮತೀಯ ಚಟುವಟಿಕೆಗಳನ್ನು ಸೃಷ್ಟಿಸಿ ಅಧಿಕಾರದ ಬೆನ್ನತ್ತಿ ಮತ್ತೊಂದು ಪಕ್ಷಕ್ಕೆ ಹೋಗುವುದೇ ಪಕ್ಷಾಂತರ ಭಾರತದಲ್ಲಿ ಪಕ್ಷಾಂತರ ಪಿಡುಗು ನಿರಂತರವಾಗಿ ನಡೆದು ಸಾಕಷ್ಟು ಬಾರಿ ಸರಕಾರಗಳು ಅಸ್ಥಿರಗೊಂಡಿವೆ.
ನಾಯಕತ್ವದ ವರ್ಚಸ್ಸು :
ಭಾರತದಲ್ಲಿ ಅಸ್ತಿತ್ವದಲ್ಲಿರುವ ಬಹುತೇಕ ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವದ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಜಾತ್ಯಾತೀತತೆ, ಮುಂತಾದವುಗಳಿಂದ ತಮ್ಮ ಪಕದ
ಸಾವರಾನ್ಯವಾಗಿದೆ. ಉದಾ: ಕಾಂಗ್ರೆಸ್ ಪಕ್ಷದ ಇಂದಿರಾಗಾಂಧಿ, ರಾಜೀವ್ ಗಾಂಧಿ, ಶಿವಸೇನೆಯ ಬಾಳಾತಾಕ್ರೆ, ಎ.ಐ.ಡಿ.ಎಂ.ಕೆಯ ಎಂ.ಜಿ.ರಾಮಚಂದ್ರನ್ ಇಲ್ಲಿ ತಮ್ಮ ಪಕ್ಷದ ಯಾವುದೇ ನಿರ್ಧಾರಗಳಲ್ಲಿ ಅದರ ನಾಯಕರೇ ನಿರ್ಣಾಯಕ ಪಾತ್ರ ವಹಿಸುತ್ತಿದ್ದರು. ಇವರನ್ನು ಜನಸಾಮಾನ್ಯರು ಒಪ್ಪಿಕೊಂಡು ತಮ್ಮ ನಾಯಕರನ್ನು ಅನುಸರಿಸುತ್ತಾರೆ.
ತತ್ವರಹಿತ ರಾಜಕೀಯ ಪಕ್ಷಗಳು:
ಭಾರತದ ರಾಜಕೀಯ ಪಕ್ಷಗಳಿಗೆ ಈ ಮಾತು ಸರ್ವೇಸಾಮಾನ್ಯವಾಗಿ ಒಪ್ಪುತ್ತದೆ. ಚುನಾವಣಾ ಸಮಯದಲ್ಲಿ ಒಂದು ಪಕ್ಷ ಮತ್ತೊಂದು ಪಕ್ಷದ ವಿರುದ್ದ ಕತ್ತಿಮಸೆದು ಅದರ ವಿರುದ್ಧ ಇದು. ಇದರ ವಿರುದ್ಧ ಅದು ಪರಸ್ಪರ ಅಪ ಪ್ರಚಾರ ಮಾಡಿಕೊಂಡು ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಳ್ಳುತ್ತವೆ. ಚುನಾವಣೆಗಳು ಮುಗಿದ ಮೇಲೆ ರಾಜಕೀಯ ಧೃವೀಕರಣವಾಗಿ ಅಪವಿತ್ರ ಮೈತ್ರಿಕೂಟಗಳನ್ನು ಮಾಡಿಕೊಂಡು ಅಧಿಕಾರವನ್ನು ಅನುಭವಿಸುತ್ತವೆ. ಅದಕ್ಕೆ ಅವರು ಕೊಡುವ ಸಮಜಾಯಿಷಿ ಪ್ರಜೆಗಳ ಪ್ರಗತಿ ಮತ್ತು ಸಮಾಜದ ಅಭಿವೃದ್ಧಿಗಾಗಿ ಸರಕಾರದಲ್ಲಿ ಪಾಲ್ಗೊಂಡಿದ್ದೇವೆ ಎಂಬುದು.
ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ:
ಭಾರತ ಸ್ವಾತಂತ್ರ್ಯಗೊಂಡ ಪ್ರಾರಂಭದ 30 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಾಬಲ್ಯವನ್ನು ಪ್ರಶ್ನಾತೀತವಾಗಿ ಹೊಂದಿತ್ತು. ಆದರೆ ನಂತರದ ಬೆಳವಣಿಗೆಗಳಲ್ಲಿ ರಾಜ್ಯದ ನೆಲ, ಜಲ, ಭಾಷೆ ಮತ್ತು ಪ್ರಾಂತೀಯ ಹಿತಾಸಕ್ತಿಗಳ ರಕ್ಷಣೆಗಾಗಿ ಅಸ್ತಿತ್ವಕ್ಕೆ ಬಂದ ಪ್ರಾದೇಶಿಕ ಪಕ್ಷಗಳು ಬಹಳ ಪ್ರಭಾವಶಾಲಿಯಾಗಿ ಬೆಳೆದವು. ರಾಷ್ಟ್ರೀಯ ಪಕ್ಷಗಳು ಕೇಂದ್ರದಲ್ಲಿ ಸರಕಾರ ರಚಿಸಲು ಅಗತ್ಯವಿರುವ ಬಹುಮತವನ್ನು ಪಡೆಯದಿದ್ದಾಗ. ಪ್ರಾದೇಶಿಕ ಪಕ್ಷಗಳು ತಮ್ಮ ಬೆಂಬಲ ನೀಡುವ ಮೂಲಕ ಅತಿ ಪ್ರಮುಖ ಪಾತ್ರ ವಹಿಸಿದವು.
ಉದಾ : 1989 ರಲ್ಲ ವಿ.ಪಿ.ಸಿಂಗ್ ಸರ್ಕಾರ ರಚಿಸಲು ತೆಲುಗು ದೇಶಂನ ಪಾತ್ರ, 1991 ರಲ್ಲಿ ಪಿ.ವಿ.ನರಸಿಂಹರಾವ್ ಸರಕಾರದ ಉಳಿವಿಗಾಗಿ ಜೆ.ಎಂ.ಎಂ. ಸದಸ್ಯರ ಬೆಂಬಲ, ನಂತರದ ಬೆಳವಣಿಗೆಗಳಲ್ಲಿ ತಮಿಳುನಾಡಿನ, ಡಿ.ಎಂ.ಕೆ. ಎ.ಐ.ಎ.ಡಿ.ಎಂ.ಕೆ, ಬಿಹಾರಿನ ಆರ್‌ಜೆ ಡಿ, ಒರಿಸ್ಸಾದ ಬಿಜು, ಜನತಾದಳ ಉತ್ತರಪ್ರದೇಶದ ಎಸ್.ಜೆ.ಪಿ. ಜಮ್ಮು ಮತ್ತು ನ್ಯೂಟೋನಿಯೋವೆ ವೋವೋ ವೇ www.
ಧಾರ್ಮಿಕ ಮತ್ತು ಭಾಷಾವಾರು ಪಕ್ಷಗಳು:
ಭಾರತದಲ್ಲಿ ಕೆಲವು ಪಕ್ಷಗಳು ಪ್ರಜಾಪ್ರಭುತ್ವದ ಪ್ರಮುಖ ಮೌಲ್ಯಗಳಾದ ಜಾತ್ಯಾತೀತತೆ ಮತ್ತು ಭ್ರಾತೃತ್ವವನ್ನು ಪ್ರತಿನಿಧಿಸಿದೆ. ನಿರ್ಧಿಷ್ಟ ಧರ್ಮ, ಭಾಷೆ ಹಿತಾಸಕ್ತಿಗಳನ್ನು ಪ್ರತಿನಿಧಿಸಿ ಅವುಗಳ ಆಧಾರದ ಮೇಲೆ ಅಸ್ಥಿತ್ವದಲ್ಲಿರಲು ಪ್ರಯತ್ನಿಸುತ್ತವೆ.
ಉದಾ : ತಮಿಳುನಾಡಿನಲ್ಲಿ ಡಿಎಂಕೆ ಪಕ್ಷದ ಹಿಂದಿ ವಿರೋಧಿ ನೀತಿ, ಮಹಾರಾಷ್ಟ್ರದಲ್ಲಿ ಶಿವಸೇನೆಯ ಧಾರ್ಮಿಕ ಹಿತಾಸಕ್ತಿ, ಪಂಜಾಬಿನಲ್ಲಿ ಅಕಾಲಿ ದಳದ ಧಾರ್ಮಿಕ ನೀತಿ, ಮುಸ್ಲಿಂ ಲೀಗ್‌ನ ಕೋಮುವಾದಿ ನೀತಿ, ಚುನಾವಣಾ ಆಯೋಗವು ಇಂತಹ ಧಾರ್ಮಿಕ ಭಾಷಾ ಹಿತಾಸಕ್ತಿಗಳನ್ನು ರಾಜಕೀಯ ಪಕ್ಷಗಳು ಹೊಂದಬಾರದೆಂದು ಸ್ಪಷ್ಟವಾಗಿ ಹೇಳಿದ್ದರೂ ಸಹ ಇವು ಅಸ್ತಿತ್ವದಲ್ಲಿವೆ.
ಎಡ ಮತ್ತು ಬಲ ಪಂಥೀಯ ಪಕ್ಷಗಳು :
ಭಾರತದಲ್ಲಿ ಎಡ ಮತ್ತು ಬಲ ಪಂಥೀಯ ಎಂಬ ಎರಡು ರೀತಿಯ ಸ್ವರೂಪದಿಂದ ಕೂಡಿರುವ ರಾಜಕೀಯ ಪಕ್ಷಗಳು ಅಸ್ತಿತ್ವದಲ್ಲಿದೆ.
ಉದಾ : ಕ್ಷಿಪ್ರಗತಿಯಲ್ಲಿ ಬದಲಾವಣೆಯನ್ನು ಬಯಸುವ
ಸಿಪಿಐ(ಎಂ) ಸಮಾಜವಾದಿ ಎಂಬ ಎಡ ಪಂಥೀಯ ಪಕ್ಷಗಳು ಮತ್ತು ಸಾಂಪ್ರದಾಯಿಕ ದೃಷ್ಟಿಕೋನಗಳನ್ನು ಹೊಂದಿದ್ದು ಮಂದಗತಿಯಲ್ಲಿ ಬದಲಾವಣೆಯನ್ನು ಬಯಸುವ ಭಾರತೀಯ ಜನತಾ ಪಾರ್ಟಿ ಮತ್ತು ಅದರ ಕೆಲವು ಅಂಗ ಪಕ್ಷಗಳೆನಿಸಿರುವ ಬಲಪಂಥೀಯ ಪಕ್ಷಗಳು.
ಸಮ್ಮಿಶ್ರ ಸರ್ಕಾರದ ಶಕೆ:
ಚುನಾವಣೆಗಳು ನಡೆದು ಫಲಿತಾಂಶಗಳು ಪ್ರಕಟವಾದಾಗ ಯಾವುದೇ ಒಂದು ನಿರ್ಧಿಷ್ಟ ರಾಜಕೀಯ ಪಕ್ಷ ಸರಕಾರವನ್ನು ರಚನೆ ಮಾಡುವಷ್ಟು ಸ್ಪಷ್ಟ ಬಹುಮತ ಪಡೆಯದಿದ್ದಾಗ ಹಲವಾರು ರಾಜಕೀಯ ಪಕ್ಷಗಳು ಸೇರಿ ಮೈತ್ರಿಕೂಟ ಮಾಡಿಕೊಂಡಾಗ ಸಮ್ಮಿಶ್ರ ಸರಕಾರ ಏರ್ಪಡುತ್ತದೆ. ಇಂತಹ ಸಮ್ಮಿಶ್ರ ಸರಕಾರದ ಪರಂಪರೆಯನ್ನು 1989ರಿಂದೀಚೆಗೆ ನೋಡುತ್ತಿದ್ದೇವೆ. ವಿಭಿನ್ನ ಸಿದ್ಧಾಂತಗಳಿಂದ ಕೂಡಿದ ಹಲವಾರು ರಾಜಕೀಯ ಪಕ್ಷಗಳು ಸೇರಿ ಮೈತ್ರಿಕೂಟ ಮಾಡಿಕೊಂಡು ಸಾಮಾನ್ಯ ಕಾರ್ಯಕ್ರಮದಡಿ ಸರಕಾರವನ್ನು ರಚಿಸಲಾಗುತ್ತದೆ. ಇಂತಹ ಸರಕಾರದಲ್ಲಿ ಭಾಗಿಯಾಗಿರುವ ಎಲ್ಲಾ ಪಕ್ಷಗಳಿಗೂ ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ
6. ರಾಜಕೀಯ ಪಕ್ಷಗಳ ಕಾರ್ಯಗಳನ್ನು ವಿವರಿಸಿ.
ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳು ನಿರ್ವಹಿಸುವ ಕಾರ್ಯಗಳನ್ನು ಈ ಕೆಳಗಿನಂತೆ ವಿವರಿಸಬಹುದು.
1.ಚುನಾವಣಾ ಪ್ರಣಾಳಿಕೆಗಳನ್ನು ಸಿದ್ಧಪಡಿಸುವುದು:
ರಾಜಕೀಯ ಪಕ್ಷಗಳ ಪ್ರಾಥಮಿಕ ಕಾರ್ಯವೆಂದರೆ
ಉದಾ : ತಮಿಳುನಾಡಿನಲ್ಲಿ ಡಿಎಂಕೆ ಪಕ್ಷದ ಹಿಂದಿ ವಿರೋಧಿ ನೀತಿ, ಮಹಾರಾಷ್ಟ್ರದಲ್ಲಿ ಶಿವಸೇನೆಯ ಧಾರ್ಮಿಕ ಹಿತಾಸಕ್ತಿ, ಪಂಜಾಬಿನಲ್ಲಿ ಅಕಾಲಿ ದಳದ ಧಾರ್ಮಿಕ ನೀತಿ, ಮುಸ್ಲಿಂ ಲೀಗ್‌ನ ಕೋಮುವಾದಿ ನೀತಿ, ಚುನಾವಣಾ ಆಯೋಗವು ಇಂತಹ ಧಾರ್ಮಿಕ ಭಾಷಾ ಹಿತಾಸಕ್ತಿಗಳನ್ನು ರಾಜಕೀಯ ಪಕ್ಷಗಳು ಹೊಂದಬಾರದೆಂದು ಸ್ಪಷ್ಟವಾಗಿ ಹೇಳಿದ್ದರೂ ಸಹ ಇವು ಅಸ್ತಿತ್ವದಲ್ಲಿವೆ.
ಎಡ ಮತ್ತು ಬಲ ಪಂಥೀಯ ಪಕ್ಷಗಳು :
ಭಾರತದಲ್ಲಿ ಎಡ ಮತ್ತು ಬಲ ಪಂಥೀಯ ಎಂಬ ಎರಡು ರೀತಿಯ ಸ್ವರೂಪದಿಂದ ಕೂಡಿರುವ ರಾಜಕೀಯ ಪಕ್ಷಗಳು ಅಸ್ತಿತ್ವದಲ್ಲಿದೆ.
ಉದಾ : ಕ್ಷಿಪ್ರಗತಿಯಲ್ಲಿ ಬದಲಾವಣೆಯನ್ನು ಬಯಸುವ
ಸಿಪಿಐ(ಎಂ) ಸಮಾಜವಾದಿ ಎಂಬ ಎಡ ಪಂಥೀಯ ಪಕ್ಷಗಳು ಮತ್ತು ಸಾಂಪ್ರದಾಯಿಕ ದೃಷ್ಟಿಕೋನಗಳನ್ನು ಹೊಂದಿದ್ದು ಮಂದಗತಿಯಲ್ಲಿ ಬದಲಾವಣೆಯನ್ನು ಬಯಸುವ ಭಾರತೀಯ ಜನತಾ ಪಾರ್ಟಿ ಮತ್ತು ಅದರ ಕೆಲವು ಅಂಗ ಪಕ್ಷಗಳೆನಿಸಿರುವ ಬಲಪಂಥೀಯ ಪಕ್ಷಗಳು.
ಸಮ್ಮಿಶ್ರ ಸರ್ಕಾರದ ಶಕೆ:
ಚುನಾವಣೆಗಳು ನಡೆದು ಫಲಿತಾಂಶಗಳು ಪ್ರಕಟವಾದಾಗ ಯಾವುದೇ ಒಂದು ನಿರ್ಧಿಷ್ಟ ರಾಜಕೀಯ ಪಕ್ಷ ಸರಕಾರವನ್ನು ರಚನೆ ಮಾಡುವಷ್ಟು ಸ್ಪಷ್ಟ ಬಹುಮತ ಪಡೆಯದಿದ್ದಾಗ ಹಲವಾರು ರಾಜಕೀಯ ಪಕ್ಷಗಳು ಸೇರಿ ಮೈತ್ರಿಕೂಟ ಮಾಡಿಕೊಂಡಾಗ ಸಮ್ಮಿಶ್ರ ಸರಕಾರ ಏರ್ಪಡುತ್ತದೆ. ಇಂತಹ ಸಮ್ಮಿಶ್ರ ಸರಕಾರದ ಪರಂಪರೆಯನ್ನು 1989ರಿಂದೀಚೆಗೆ ನೋಡುತ್ತಿದ್ದೇವೆ. ವಿಭಿನ್ನ ಸಿದ್ಧಾಂತಗಳಿಂದ ಕೂಡಿದ ಹಲವಾರು ರಾಜಕೀಯ ಪಕ್ಷಗಳು ಸೇರಿ ಮೈತ್ರಿಕೂಟ ಮಾಡಿಕೊಂಡು ಸಾಮಾನ್ಯ ಕಾರ್ಯಕ್ರಮದಡಿ ಸರಕಾರವನ್ನು ರಚಿಸಲಾಗುತ್ತದೆ. ಇಂತಹ ಸರಕಾರದಲ್ಲಿ ಭಾಗಿಯಾಗಿರುವ ಎಲ್ಲಾ ಪಕ್ಷಗಳಿಗೂ ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ
6. ರಾಜಕೀಯ ಪಕ್ಷಗಳ ಕಾರ್ಯಗಳನ್ನು ವಿವರಿಸಿ.
ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳು ನಿರ್ವಹಿಸುವ ಕಾರ್ಯಗಳನ್ನು ಈ ಕೆಳಗಿನಂತೆ ವಿವರಿಸಬಹುದು.
ಚುನಾವಣಾ ಪ್ರಣಾಳಿಕೆಗಳನ್ನು ಸಿದ್ಧಪಡಿಸುವುದು:
ರಾಜಕೀಯ ಪಕ್ಷಗಳ ಪ್ರಾಥಮಿಕ ಕಾರ್ಯವೆಂದರೆ ಜನಪ್ರಿಯ ಕಾರ್ಯಕ್ರಮಗಳ ಮೂಲಕ ಪ್ರಜೆಗಳನ್ನು ಆಕರ್ಷಿಸುವಂತಹ ಚುನಾವಣಾ ಪ್ರಣಾಳಿಕೆಗಳನ್ನು ಸಿದ್ದಪಡಿಸುವುದು. ಪ್ರತಿ ರಾಜಕೀಯ ಪಕ್ಷವೂ ಅಸ್ತಿತ್ವಕ್ಕೆ ಬಂದ ಮೇಲೆ ಇಂತಹ ಪ್ರಣಾಳಿಕೆಗಳನ್ನು ರಚಿಸಿಕೊಂಡು ಚುನಾವಣೆಗಳನ್ನು ಎದುರಿಸಬೇಕಾಗುತ್ತದೆ.
ಅಭ್ಯರ್ಥಿಗಳ ಆಯ್ಕೆ:
ರಾಜಕೀಯ ಪಕ್ಷಗಳ ಪ್ರಮುಖ ಗುರಿಯೆಂದರೆ ಚುನಾವಣೆಗಳಲ್ಲಿ ಸ್ಪರ್ಧಿಸಿ, ಗೆದ್ದು ಅಧಿಕಾರ ಸೂತ್ರವನ್ನು ಹಿಡಿಯುವುದು. ಈ ನಿಟ್ಟಿನಲ್ಲಿ ತಮ್ಮ ಪಕ್ಷದ ಪರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಪಟ್ಟಿ ತಯಾರಿಸಿ ಸ್ಪರ್ಧೆಗೆ ಇಳಿಸುತ್ತದೆ.
ರಾಜಕೀಯ ಶಿಕ್ಷಣ ಮತ್ತು ಅರಿವು:
ರಾಜಕೀಯ ಪಕ್ಷಗಳು ಜನತೆಗೆ ರಾಜಕೀಯ ಶಿಕ್ಷಣವನ್ನು ನೀಡಿ ಅವರಲ್ಲಿ ತಮ್ಮ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸುತ್ತದೆ. ಪ್ರತಿಯೊಂದು ಪಕ್ಷವು ಅಧಿಕಾರಕ್ಕೆ ಬರಲು ತನ್ನ ಸಿದ್ಧಾಂತಗಳು ಧೋರಣೆಗಳ ಬಗ್ಗೆ ಚುನಾವಣಾ ಪ್ರಣಾಳಿಕೆಯ ಮೂಲಕ ಮತದಾರರಿಗೆ ಮಾಹಿತಿ ನೀಡುತ್ತದೆ. ದೇಶದ ಸಮಸ್ಯೆಗಳನ್ನು ಅವರ ಮುಂದಿಟ್ಟು ಅದಕ್ಕೆ ಪರಿಹಾರ ಮಾರ್ಗಗಳನ್ನು ಸೂಚಿಸಿ ಮತ ಬೇಡುತ್ತವೆ. ಇದರಿಂದ ಮತದಾರರಿಗೆ ಅನೇಕ ವಿಷಯಗಳ ಬಗ್ಗೆ ತಿಳುವಳಿಕೆ ಮೂಡಿ ತನ್ನದೇ ಆದ ರಾಜಕೀಯ ನಿರ್ಧಾರ ಕೈಗೊಳ್ಳಲು ಪ್ರೇರಣೆಯಾಗುತ್ತದೆ.
4. ಚುನಾವಣೆಗೆ ಸ್ಪರ್ಧಿಸುವುದು:
ಪ್ರಾತಿನಿಧಿಕ, ಪ್ರಜಾಸತ್ತಾತ್ಮಕ ಸರ್ಕಾರವು ರಾಜಕೀಯ ಪಕ್ಷಗಳಿಂದ ಕೂಡಿರುವ ಸರ್ಕಾರವಾಗಿದೆ. ಇಲ್ಲಿ ರಾಜಕೀಯ ಪಕ್ಷಗಳು ಸರ್ಕಾರವನ್ನು ರಚಿಸಬೇಕಾದರೆ ಚುನಾವಣೆಗಳಲ್ಲಿ ತಮ್ಮ ಪಕ್ಷದ ಪರವಾಗಿ ಜನಪ್ರಿಯ ಸಮರ್ಥ ಗೆಲ್ಲುವ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕೆ ಇಳಿಸುತ್ತದೆ. ಇಲ್ಲಿ
ನಾನಾ ರೀತಿಯ ಪ್ರಲೋಭನೆಗಳನ್ನು ಒಡ್ಡಿ ಆಕರ್ಷಕ ಜಾಹಿರಾತುಗಳ ಮೂಲಕ ಚುನಾವಣಾ ಪ್ರಚಾರವನ್ನು ಮಾಡುತ್ತದೆ.
5. ಸರ್ಕಾರದ ರಚನೆ ಮತ್ತು ನಿರ್ವಹಣೆ:
ರಾಜಕೀಯ ಪಕ್ಷಗಳು ತಮ್ಮ ಪಕ್ಷದ ನಿರ್ಧಿಷ್ಟ ಕಾರ್ಯಕ್ರಮಗಳ ಮೂಲಕ ಮತದಾರರನ್ನು ಆಕರ್ಷಿಸಿ
ಗೆದ್ದು, ಬಹುಮತ ಪಡೆದು ಸರ್ಕಾರ ರಚಿಸುತ್ತವೆ. ನಂತರ ರಾಷ್ಟ್ರೀಯ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತವೆ. ಪಕ್ಷದ ಶಿಸ್ತು ಮತ್ತು ಹಿಡಿತಗಳ ಮೂಲಕ ತನ್ನ ಪಕ್ಷದ ಸದಸ್ಯರನ್ನು ಒಂದುಗೂಡಿಸಿ ಸಂವಿಧಾನಕ್ಕನುಗುಣವಾಗಿ ಆಡಳಿತವನ್ನು ನಿರ್ವಹಣೆ ಮಾಡುತ್ತವೆ. ಜೊತೆಗೆ ಚುನಾವಣಾ ಸಮಯದಲ್ಲಿ ಮತದಾರರಿಗೆ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಲು ಪ್ರಯತ್ನಿಸುತ್ತವೆ.
ವಿರೋಧಪಕ್ಷವಾಗಿ ಕಾರ್ಯ ನಿರ್ವಹಣೆ :
ಚುನಾವಣೆಗಳಲ್ಲಿ ಯಾವ ಪಕ್ಷವೂ ತನ್ನ ಧೋರಣೆಗಳಿಂದ ಹೆಚ್ಚು ಜನಪ್ರಿಯತೆಯನ್ನು ಪಡೆದು, ಹೆಚ್ಚು ಸ್ಥಾನಗಳನ್ನು ಪಡೆಯುವುದೋ ಅದೇ ಪಕ್ಷವು ಸರ್ಕಾರವನ್ನು ರಚಿಸುತ್ತದೆ. ಅಲ್ಪ ಸ್ಥಾನವನ್ನು ಪಡೆದ ಪಕ್ಷಗಳು ವಿರೋಧಿ ಸ್ಥಾನದಲ್ಲಿ ಕುಳಿತು ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸುತ್ತದೆ. ಮತ್ತು ಸರ್ಕಾರದ ದುರಾಡಳಿತದ ವಿರುದ್ಧ ಜನಜಾಗೃತಿಯನ್ನು ಮೂಡಿಸುತ್ತದೆ. ಆಡಳಿತಾರೂಢ ಪಕ್ಷ ಕೆಲವೊಮ್ಮೆ ಬಹುಮತ ಕಳೆದುಕೊಂಡು ಅಧಿಕಾರ ತ್ಯಜಿಸಿದಾಗ ವಿರೋಧ ಪಕ್ಷವು ಆ ಬಹುಮತವನ್ನು ಪ್ರಾಪ್ತಿ ಮಾಡಿಕೊಂಡು ತಾನು ಸರಕಾರವನ್ನು ರಚಿಸುತ್ತದೆ.
ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವುದು :
ಪ್ರತಿಯೊಂದು ರಾಜಕೀಯ ಪಕ್ಷವು ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಭಾರತವು ವೈವಿಧ್ಯಮಯ ಸಂಸ್ಕೃತಿಯಿಂದ ಕೂಡಿರುವಂತೆ ವೈವಿಧ್ಯಮಯ ಸಮಸ್ಯೆಗಳಿಂದಲೂ ಕೂಡಿದೆ. ಇಂತಹ ಸಮಸ್ಯೆಗಳು ಪ್ರಜೆಗಳ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ರಂಗಗಳಲ್ಲಿ ಅಲ್ಲೋಲ ಕಲ್ಲೋಲವನ್ನು ಮೂಡಿಸುತ್ತವೆ ಅಂತಹ ಸಮಯದಲ್ಲಿ ರಾಜಕೀಯ ಪಕ್ಷಗಳು ಸಾರ್ವಜನಿಕ ಅಭಿಪ್ರಾಯವನು. ಕ್ರೋಢೀಕರಿಸುವ ಮೂಲಕ ಈ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತವೆ.
ಸರ್ಕಾರ ಮತ್ತು ಜನರ ನಡುವೆ ಸೇತುವೆ :
ರಾಜಕೀಯ ಪಕ್ಷಗಳು ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತವೆ. ಪಕ್ಷದ ನಾಯಕರು ಸರ್ಕಾರದ ಕಾರ್ಯಕ್ರಮಗಳನ್ನು ಜನರ ಮುಂದೆ ಇಡುತ್ತಾರೆ. ಜನರ ಪ್ರತಿಕ್ರಿಯೆಗಳನ್ನು ಸರ್ಕಾರದ ಮುಂದೆ ಪ್ರತಿಪಾದಿಸುತ್ತಾರೆ. ಅವರ ಕುಂದು ಕೊರತೆಗಳನ್ನು ಹೋಗಲಾಡಿಸಲು ಸರಕಾರದ ಮೇಲೆ ಒತ್ತಡ ಹೇರುತ್ತಾರೆ. ಹೀಗೆ ಮಾಡುವುದರ ಮೂಲಕ ರಾಜಕೀಯ ಪಕ್ಷಗಳು ಮತದಾರರ ಮನಸ್ಸಿನಲ್ಲಿ ಉಳಿಯಲು ಪ್ರಯತ್ನಿಸುತ್ತವೆ.
ಸಾರ್ವಜನಿಕ ಹಿತಾಸಕ್ತಿ ರಕ್ಷಣೆ:
ರಾಜಕೀಯ ಪಕ್ಷಗಳು ದೇಶದಲ್ಲಿರುವ ಜಾತಿ, ಧರ್ಮ, ಜನಾಂಗ ಪ್ರದೇಶಗಳಿಗೆ ಸೇರಿದ ಜನರ ವಿವಿಧ ಹಿತಾಸಕ್ತಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತವೆ ಇವು ರಾಷ್ಟ್ರೀಯ ಹಿತಾಸಕ್ತಿಗಳಾದ ಜಾತ್ಯಾತೀತತೆ, ಭ್ರಾತೃತ್ವ ಮುಂತಾದವುಗಳ ಮೂಲಕ ಪ್ರಜೆಗಳಲ್ಲಿ ಐಕ್ಯತೆಯನ್ನು ಮೂಡಿಸುತ್ತವೆ. ದೇಶವು ಬಿಕ್ಕಟ್ಟಿಗೆ ಸಿಲುಕಿದಾಗ ಅವರಲ್ಲಿ ರಾಷ್ಟ್ರೀಯತೆಯನ್ನು ಬಡಿದೆಬ್ಬಿಸುತ್ತವೆ. ದೇಶವು ಆಂತರಿಕ ಸಮಸ್ಯೆಗಳಿಗೆ ಸಿಲುಕಿದಾಗ ಪ್ರಜೆಗಳಲ್ಲಿ ಭ್ರಾತೃತ್ವವನ್ನು ಮೂಡಿಸುತ್ತವೆ. ಹೀಗೆ ರಾಜಕೀಯ ಪಕ್ಷಗಳು ದೇಶದಲ್ಲಿರುವ ವಿವಿಧ ವರ್ಗಗಳ ಹಿತಾಸಕ್ತಿಯನ್ನು ಕಾಪಾಡುವ ಕಾರ್ಯಗಳನ್ನು ನಿರ್ವಹಿಸುತ್ತವೆ.
ರಾಷ್ಟ್ರೀಯ ಹಿತಾಸಕ್ತಿ ರಕ್ಷಣೆ :
ರಾಜಕೀಯ ಪಕ್ಷಗಳು ಕೆಲವೊಮ್ಮೆ ತಮ್ಮ ಪಕ್ಷದ ತತ್ವಗಳನ್ನು ಬದಿಗೊತ್ತಿ ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಾಡಬೇಕಾಗುತ್ತದೆ. ದೇಶವು ಗಂಡಾಂತರ ಪರಿಸ್ಥಿತಿಗೆ ಸಿಲುಕಿದಾಗ ಎಲ್ಲಾ ಪಕ್ಷಗಳು ಪಕ್ಷಬೇಧ ಮರೆತು ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಪ್ರದರ್ಶಿಸಬೇಕಾಗುತ್ತದೆ. ಉದಾ: 1998 ರಲ್ಲಿ ಪಾಕಿಸ್ಥಾನದ ನುಸುಳುಕೋರರು ಕಾರ್ಗಿಲ್ ಪ್ರದೇಶದೊಳಗೆ ಪ್ರವೇಶಿಸಿ ಆತಂಕ ಸೃಷ್ಟಿಸಿದಾಗ ಭಾರತದ ಎಲ್ಲಾ ರಾಜಕೀಯ ಪಕ್ಷಗಳು ಧ್ವನಿ ಎತ್ತಿ ಅದನ್ನು ಖಂಡಿಸಿದವು.