2nd Puc History Shilayuga Mattu Lohagala Yuga Notes | ದ್ವಿತೀಯ ಪಿಯುಸಿ ಇತಿಹಾಸ ಶಿಲಾಯುಗ ಮತ್ತು ಲೋಹಗಳ ಯುಗ ಪಾಠದ ನೋಟ್ಸ್

2nd PUC History Shilayuga Mattu Lohagala Yuga Notes Question Answer Guide Extract Mcq Pdf Download in Kannada Medium Karnataka State Syllabus 2025 ದ್ವಿತೀಯ ಪಿಯುಸಿ ಇತಿಹಾಸ ಶಿಲಾಯುಗ ಮತ್ತು ಲೋಹಗಳ ಯುಗ (ಇತಿಹಾಸದ ಪೂರ್ವ ಕಾಲ) ಪಾಠದ ನೋಟ್ಸ್ ಪ್ರಶ್ನೋತ್ತರಗಳು ಶಿಲಾಯುಗ ಮತ್ತು ಲೋಹಗಳ ಯುಗ notes in kannada 2nd puc ಇತಿಹಾಸ notes kseeb solutions for class 12 history chapter 2 ದ್ವಿತೀಯ ಪಿಯುಸಿ ಇತಿಹಾಸ ನೋಟ್ಸ್

Shilayuga Mattu Lohagala yuga

1. ಸೋಹಲ್ ನದಿ ಕಣಿವೆ ಈಗಿನ ಯಾವ ಭಾಗದಲ್ಲಿದೆ.

ಎ) ಶ್ರೀಲಂಕಾ

ಸಿ) ಚೀನಾ

ಡಿ) ಬರ್ಮಾ

2. ಪ್ಯಾಲಿಯೋ ಲಿಥಿಕ್ ಎಂದರೆ

ಎ) ಚಿನ್ನ

ಬಿ) ಬೆಳ್ಳಿ

ಸಿ) ಕಬ್ಬಿಣ

3. ದಕ್ಷಿಣ ಭಾರತದಲ್ಲಿ ಮಾನವನು ಉಪಯೋಗಿಸಿದ ಮೊದಲ ಲೋಹ

ಎ) ತಾಮ್ರ

ಬಿ) ಹಿತ್ತಾಳೆ

ಸಿ) ಕಂಚು

4. ಉತ್ತರ ಭಾರತದಲ್ಲಿ ಮಾನವನು ಉಪಯೋಗಿಸಿದ ಮೊದಲ ಲೋಹ

ಎ) ಕಬ್ಬಿಣ

ಬಿ) ಹಿತ್ತಾಳೆ

ಡಿ) ಕಂಚು

5. ಹರಪ್ಪ ನಾಗರೀಕತೆಗೆ ಹತ್ತಿರವಿರುವ ಯುಗ

ಎ) ಕಬ್ಬಿಣಯುಗ

ಬಿ) ಕಂಚುಯುಗ

ಡಿ) ಹಿತ್ತಾಳೆಯುಗ

6. ನಿಯೋಲಿಥಿಕ್ ಪದದ ಅರ್ಥ

ಎ) ಹಳೆಯ ಶಿಲೆ

ಬಿ) ಶಿಲೆ

ಡಿ) ತಾಮ್ರ

1.ದಕ್ಷಿಣ ಭಾರತದಲ್ಲಿ ಮಾನವನು ಉಪಯೋಗಿಸಿದ ಮೊದಲ ಲೋಹ ಕಬ್ಬಿಣ

2. ಪ್ಯಾಲಿಯೋಲಿಥಿಕ್ ಪದದ ಅರ್ಥ ಹಳೆಯಶಿಲೆ

3. ನಿಯೋಲಿಥಿಕ್ ಪದದ ಅರ್ಥ ಹೊಸಶಿಲೆ

4. ಸೋಹಾನ್ ನದಿ ಕಣಿವೆ ಪಾಕಿಸ್ತಾನ ದೇಶದಲ್ಲಿದೆ.

5. ಹರಪ್ಪ ನಾಗರೀಕತೆಗೆ ಹತ್ತಿರವಿರುವ ಯುಗ ತಾಮ್ರಯುಗ

6. ಮಾನವನ ನಾಗರೀಕತೆಯಲ್ಲಿ ಕ್ರಾಂತಿಕಾರಿ ಬದಲಾವಣೆಯಾದ ಯುಗ ತಾಮ್ರಯುಗ

7. ಉತ್ತರ ಭಾರತದಲ್ಲಿ ಮಾನವನು ಉಪಯೋಗಿಸಿದ ಮೊದಲ ಲೋಹ ತಾಮ್ರ

8. ದಕ್ಷಿಣ ಭಾರತದಲ್ಲಿ ಮಾನವನು ಮೊದಲ ಉಪಯೋಗಿಸಿದ ಲೋಹ ಕಬ್ಬಿಣ

9. ಹಳೆಯ ಶಿಲಾಯುಗದ ಮಾನವ ಬಳಸಿದ ಕಲ್ಲಿ ಹೆಸರು ಕ್ವಾರ್ಟ್‌ಜೈಟ್‌ಮನ್

ಕ್ರಮ ಸಂಖ್ಯೆಉತ್ತರಗಳು
1ನಿಯೋಲಿಥಿಕ್ತಾಮ್ರಹೊಸ ಶಿಲೆ
2ಪ್ಯಾಲಿಯೋಲಿಥಿಕ್ಕ್ವಾರ್ಟ ಜೈಟ್‌ಮನ್ಹಳೆಶಿಲೆ
3ಉತ್ತರ ಭಾರತಸೋಹನ್ ನದಿಕಣಿವೆತಾಮ್ರ
4ದಕ್ಷಿಣ ಭಾರತತಾಮ್ರಯುಗಕಬ್ಬಿಣ
5ಹಳೆಯ ಶಿಲಾಯುಗದ ಮಾನವ ಬಳಸಿದ ಕಲ್ಲಿನ ಪ್ರಕಾರಹೊಸ ಕ್ವಾರ್ಟ ಜೈಟ್‌ಮನ್
6ಪಾಕಿಸ್ತಾನಹಳೆಸೋಹನ್ ನದಿಕಣಿವೆ
7ಹರಪ್ಪಾ ನಾಗರಿಕತೆಶಿಲೆತಾಮ್ರಯುಗ
8ಪ್ಯಾಲಿಯೋ ಪದದ ಅರ್ಥಕಬ್ಬಿಣಹಳೆ
9ನಿಯೋ ಪದದ ಅರ್ಥಹಳೆಶಿಲೆಹೊಸ
10ಲಿಥಿಕ್‌ ಪದದ ಅರ್ಥಹೊಸ ಶಿಲೆಶಿಲೆ

1.ಹಳೆಯ ಶಿಲಾಯುಗದ ಮಾನವ ಬಳಸಿದ ಕಲ್ಲಿನ ಪ್ರಕಾರದ ಹೆಸರೇನು?

ಕ್ವಾರ್ಟಜೈಟ್‌ಮೆನ್.

2. ಭಾರತದಲ್ಲಿ ಕಂಡುಬರುವ ಹಳೆಯ ಶಿಲಾಯುಗದ ಪ್ರಥಮ ತಾಣ ಯಾವುದು?

ಈಗಿನ ಪಾಕಿಸ್ತಾನದ ಸೋಹನ್ ನದಿ ಕಣಿವೆ.

3. ಉತ್ತರ ಭಾರತದಲ್ಲಿ ಮಾನವನು ಉಪಯೋಗಿಸಿದ ಮೊದಲ ಲೋಹ ಯಾವುದು?

ತಾಮ್ರ.

4.ದಕ್ಷಿಣ ಭಾರತದಲ್ಲಿ ಮಾನವನು ಉಪಯೋಗಿಸಿದ ಮೊದಲ ಲೋಹ ಯಾವುದು?

ಕಬ್ಬಿಣ.

5. ನಿಯೋಲಿಥಿಕ್ ಪದದ ಅರ್ಥವೇನು?

ನಿಯೋ ಎಂದರೆ ಹೊಸ, ಲಿಥಿಕ್ ಎಂದರೆ ಶಿಲೆ, ಹೊಸಶಿಲೆ ಎಂದರ್ಥ.

6. ಪ್ಯಾಲಿಯೋ ಲಿಥಿಕ್ ಪದದ ಅರ್ಥವೇನು?

ಪ್ಯಾಲಿಯೋ ಎಂದರೆ ಹಳೆ, ಲಿಥಿಕ್ ಎಂದರೆ ಶಿಲೆ, ಹಳೆ ಶಿಲೆ ಎಂದರ್ಥ.

7.ಹರಪ್ಪ ನಾಗರೀಕತೆಗೆ ಹತ್ತಿರವಿರುವ ಯುಗ ಯಾವುದು?

ತಾಮ್ರಯುಗ

8. ಹೊಸಶಿಲಾಯುಗದ ಯಾವುದಾದರೂ ಒಂದು ತಾಣ ವನ್ನು ಹೆಸರಿಸಿ.

ಕರ್ನಾಟಕದ ಮಸ್ಕಿ

9. ಹಳೆಯ ಶಿಲಾಯುಗದ ಯಾವುದಾದರೂ ಒಂದು ತಾಣವನ್ನು ಹೆಸರಿಸಿ.

ಕರ್ನಾಟಕದ ರಾಯಚೂರು

1.ಪ್ಯಾಲಿಯೋಲಿಥಿಕ್ ಪದದ ಅರ್ಥವೇನು?

ಇದು ಗ್ರೀಕ್ ಭಾಷೆಯಿಂದ, ಬಂದಿದ್ದು, ಪ್ಯಾಲಿಯೋ ಎಂದರೆ ಹಳೆಯ ಮತ್ತು ಲಿಥಿಕ್ ಎಂದರೆ ಶಿಲೆ ಎಂಬುದಾಗಿದೆ.

2. ಹಳೆಯ ಶಿಲಾಯುಗದ ಯಾವುದಾದರೂ ಎರಡು ತಾಣಗಳನ್ನು ತಿಳಿಸಿ.

ಆಂಧ್ರಪ್ರದೇಶದ ಕರ್ನೂಲ್, ಕರ್ನಾಟಕದ ರಾಯಚೂರು ಜಿಲ್ಲೆಯ ಲಿಂಗಸಗೂರು.

3. ಮಧ್ಯಶಿಲಾಯುಗದ ಯಾವುದಾದರೂ ಎರಡು ತಾಣಗಳನ್ನು ತಿಳಿಸಿ.

ರಾಜಸ್ಥಾನದ ಅಜಿರಾ, ಗುಜರಾತ್‌ನ ಸಾಬರಮತಿ.

4. ನಿಯೋಲಿಥಿಕ್ ಪದದ ಅರ್ಥವೇನು?

ನಿಯೋ ಎಂದರೆ ಹೊಸ, ಲಿಥಿಕ್ ಎಂದರೆ ಶಿಲೆ

5. ಹೊಸ ಶಿಲಾಯುಗದ ಯಾವುದಾದರೂ ಎರಡು ತಾಣಗಳನ್ನು ಹೆಸರಿಸಿ.

ಕರ್ನಾಟಕದ ಮಸ್ಕಿ, ತಮಿಳುನಾಡಿನ ತಿರುನಲ್‌ವೇಲಿ.

1. ಸುಮಾರು ಎಷ್ಟು ವರ್ಷಗಳ ಹಿಂದೆ ಮಾನವನು ಭೂಮಿಯ ಮೇಲೆ ನಡೆದಾಡಿದ ಎಂದು ನಂಬಲಾಗಿದೆ?

ಸುಮಾರು 1,50,000 ವರ್ಷಗಳ ಹಿಂದೆ.

2. ಸೋಹಾನ್ ನದಿ ಕಣಿವೆ ಎಲ್ಲಿ ಕಂಡುಬರುತ್ತದೆ?

ಈಗಿನ ಪಾಕಿಸ್ತಾನದಲ್ಲಿ.

3.ಕ್ವಾರ್ಟ ಜೈಟ್ ಮನ್ ಕಾಲದ ಜನರಿಗೆ ಬೆಂಕಿಯ ಉಪಯೋಗ ತಿಳಿದಿತ್ತೇ?

ಇ‌ಲ್ಲ

4. ಹರಪ್ಪ ನಾಗರೀಕತೆಗೆ ಹತ್ತಿರವಿರುವ ಯುಗ ಯಾವುದು?

ತಾಮ್ರಯುಗ.

5. ಮಾನವನ ನಾಗರೀಕತೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಯಾವ ಯುಗದಲ್ಲಿ ಆಯಿತು.

ತಾಮ್ರ ಯುಗದಲ್ಲಿ

  • ಸೋಹರ್ ನದಿ ಕಣಿವೆ ಈಗಿನ ಪಾಕಿಸ್ಥಾನದಲ್ಲಿದೆ.
  • ಪ್ಯಾಲಿಯೋ ಎಂದರೆ ಹಳೆಯ ಲಿಥಿಕ್ ಎಂದರೆ ಶಿಲೆ ಎಂದರ್ಥ.
  • ದಕ್ಷಿಣ ಭಾರತದಲ್ಲಿ ಮಾನವನು ಉಪಯೋಗಿಸಿದ ಮೊದಲ ಲೋಹ ಕಬ್ಬಿಣ.

Leave a Comment