ದ್ವಿತೀಯ ಪಿಯುಸಿ ಕನ್ನಡ ಕ್ರಿಯಾಪದಗಳು – ಧಾತು – ಕಾಲಸೂಚಕಗಳು – ನಿಷೇಧಾರ್ಥಕ ರೂಪ, 2nd Puc Kannada Kriya Padagalu – Dhathu – Kalasuchakagalu – Nishedharthaka Roopa ದ್ವಿತೀಯ ಪಿಯುಸಿ ಕನ್ನಡ ಕ್ರಿಯಾಪದಗಳು Pdf 2nd Puc Kannada Grammer 2nd Puc Kannada Grammer Pdf Download 50 ಕ್ರಿಯಾಪದಗಳು in kannada in sentence kriya padagalu in kannada words kalasuchakagalu in kannada 2nd puc kalagalu in kannada nishedharthaka roopa in kannada Nishedharthaka padagalu in kannada ನಿಷೇಧಾರ್ಥಕ ವಾಕ್ಯ ನಿಷೇಧಾರ್ಥಕ meaning in kannada
೮. ಕ್ರಿಯಾಪದಗಳು – ಧಾತು – ಕಾಲಸೂಚಕಗಳು – ನಿಷೇಧಾರ್ಥಕ ರೂಪ
ಅಭ್ಯಾಸ – ೧: ಈ ಕ್ರಿಯಾಪದಗಳ ‘ಧಾತು’ವನ್ನು ಗುರುತಿಸಿರಿ:
೧. ಓದಿದನು – ಓದು
೨. ತಿಂದನು – ತಿನ್ನು
೩. ಬಂದವು – ತಿನ್ನು
೪. ನಿಂತರು – ನಿಲ್ಲು
೫. ಹಾಡುವಳು – ಹಾಡು
೬. ತೋರಿಸು – ತೋರು
೭. ಕುಡಿಸು – ಕುಡಿ
೮. ನಲಿಯುತ್ತಾ – ನಲಿ
೯. ಕಟ್ಟಿಸು – ಕಟ್ಟು
೧೦. ಓಡುವರು – ಓಡು
೧೧. ಬೀಸುತ್ತಿತ್ತು – ಬೀಸು
೧೨. ಹೇಳಿದಾಗ – ಹೇಳು
೧೩. ನೋಡಿದನು – ನೋಡು
೧೪. ಬರೆಯುವಳು – ಬರೆ
೧೫. ಕಲಿಯುವರು – ಕಲಿ
೧೬. ಹೋದರು – ಹೋಗು
೧೭. ಹೋಯಿತು – ಹೋಗು
೧೮. ಆಳುತ್ತಿತ್ತು – ಆಳು
೧೯. ಬಾರಿಸುವಳು – ಬಾರಿಸು
೨೦. ನುಡಿಸುವಳು – ನುಡಿಸು
೨೧. ಕೇಳಿದರು – ಕೇಳು
೨೨. ಕೇಳುವರು – ಕೇಳು
೨೩. ಎದ್ದರು – ಏಳು
೨೪. ಮಾಡಿದಾಗ – ಮಾಡು
೨೫. ಬರೆಯುತ್ತಿದ್ದನು – ಬರೆ
೨೬. ಬರುತ್ತಿದ್ದರು – ಬರು
ಹೆಚ್ಚುವರಿ ಪ್ರಶ್ನೆಗಳು
೧. ತೂಗಿದನು – ತೂಗು
೧೯. ದುಃಖಿಸಿದರು – ದುಃಖ
೨. ಹಿಗ್ಗಿದಳು – ಹಿಗ್ಗು
೨೦. ಇದ್ದವು – ಇರು / ಇರ್
೩. ನಡುಗಿದನು – ನಡುಗು
೨೧. ಪ್ರಲಾಪಿಸಿದಳು – ಪ್ರಲಾಪ
೪. ಹಿಡಿದಳು – ಹಿಡಿ
೨೨. ಬಿದ್ದಿತು – ಬೀಳು
೫. ಕೊಟ್ಟನು – ಕೊಡು
೨೩. ಕರುಣಿಸೆಂದಳು – ಕರುಣಿಸು
೬. ಬೆಳಗುವಳು – ಬೆಳಗು
೨೪. ಕುಣಿಯುತ್ತಿತ್ತು – ಕುಣಿ
೭. ಹೊಗಳಿದರು – ಹೊಗಳು
೨೫. ನುಡಿದನು – ನುಡಿ
೮. ಮಿಂಚಿತು – ಮಿಂಚು
೨೬. ಬಂದರು -ಬರು
೯. ಹೊಳೆಯುತ್ತಿತ್ತು – ಹೊಳೆ
೨೭. ನೋಡುವನು – ನೋಡು
೧೦. ಚಿಗುರಿದವು – ಚಿಗುರಿ
೨೮. ಮಾಡಿಸುತ್ತಾನೆ – ಮಾಡು
೧೧. ಸಾಕಿದರು – ಸಾಕು
೨೯. ನಿಂತನು – ನಿಲ್ಲು
೧೩. ಹರಡಿತು – ಹರಡು
೨೭. ಹಾಡುತ್ತಾಳೆ – ಹಾಡು
೧೪. ಅಬ್ಬರಿಸಿದನು – ಅಬ್ಬರಿಸು
೨೮. ಓಡುತ್ತದೆ – ಓಡು
೧೫. ಪೂಜಿಸುತ್ತಿದ್ದರು – ಪೂಜೆ
೨೯. ನಲಿಯುತ್ತಿತ್ತು – ನಲಿ
೧೬. ಧಗಧಗಿಸುತ್ತಿತ್ತು – ಧಗಧಗಿಸು
೩೦. ಪ್ರಯತ್ನಿಸಿದನು – ಪ್ರಯತ್ನ
೧೭. ಮಲಗಿತು – ಮಲಗು
೩೧. ಚಲಿಸಿದವು – ಚಲಿಸು
ಅಭ್ಯಾಸ – ೨: ಈ ಕೆಳಗಿನ ಕ್ರಿಯಾಪದಗಳ ಕಾಲವನ್ನು ಸೂಚಿಸಿರಿ: